ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ
“ಬೀರಗೊಂಡನಹಳ್ಳಿ ಗ್ರಾಮದ ಸಾಮಾನ್ಯ ಪುರುಷ ಕ್ಷೇತ್ರದ ಅಭ್ಯರ್ಥಿಯಾಗಿ “ಪ್ರಕಾಶ್ ಡಿ.ಜಿ.” ಆದ ನಾನು ಸ್ಪರ್ಧಿಸಿರುತ್ತೇನೆ, ಸರ್ಕಾರದಿಂದ ಬರುವ ಎಲ್ಲಾ ರೀತಿಯ ಸವಲತ್ತುಗಳನ್ನು ಜನರ ಬಳಿಗೆ ತಲುಪಿಸಿ ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗುವ ದೃಷ್ಟಿಯಿಂದ ಹಾಗೂ ತಮ್ಮೆಲ್ಲರ ಆಶೀರ್ವಾದದೊಂದಿಗೆ ನನ್ನ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡಲು ಉತ್ಸುಕನಾಗಿದ್ದೇನೆ, ಗೆದ್ದ ನಂತರ ಅರ್ಹರಿಗೆ ಯಾವುದೆ ರೀತಿಯ ಭೇದ ಮಾಡದೆ ಸರ್ಕಾರದಿಂದ ನ್ಯಾಯವಾಗಿ ದೊರಕಬೇಕಾದ ಸೌವಲತ್ತುಗಳನ್ನು ಒದಗಿಸುವುದೇ ನನ್ನ ಗುರಿ ಆದ್ದರಿಂದ ತಮ್ಮ ಅಮೂಲ್ಯವಾದ ಮತವನ್ನು ಈ ಕೆಳಗಿನ ಕ್ರ.ಸಂ. 6ರ “ಆಟೋರಿಕ್ಷ” ಗುರುತಿಗೆ ಮತ ನೀಡುವುದರ ಮೂಲಕ ನನ್ನನ್ನು ಜಯಶೀಲರನ್ನಾಗಿ
ಮಾಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.
ತಮ್ಮ ಸೇವಾಕಾಂಕ್ಷಿ,
ಕ್ರ.ಸಂ 6 ಆಟೋರಿಕ್ಷಾ ಗುರುತು ಶ್ರೀ ಪ್ರಕಾಶ್ ಡಿ.ಜಿ.