Day: December 19, 2020

ಸಂಘಟಿತ ಹೋರಾಟ ಮಾಡಿದರೆ ಮಾತ್ರ ಯಶಸ್ಸು.

ಹೊನ್ನಾಳಿ: ‘ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರನ್ನು ಸರ್ಕಾರವು ಮಲತಾಯಿ ಧೋರಣೆಯಿಂದ ನೋಡುತ್ತಿರುವುದು ತಪ್ಪು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು’ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ್ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ಅನುದಾನಿತ ಪ್ರಾಥಮಿಕ…

ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦3 “ಉಂಗುರ”ಗುರುತಿಗೆ ನಿಮ್ಮ ಮತ ಶ್ರೀ ಮಂಜು.ಜಿ

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಪರಿಶಿಷ್ಟ ಅಭ್ಯಾರ್ಥಿಯಾಗಿ ಶ್ರೀ “ಮಂಜು.ಜಿ” ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಉಂಗುರ” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು ಪ್ರಚಂಡ ಬಹುಮತದಿಂದ ಜಯಶೀಲನಾಗಿ ಮಾಡಬೇಕಾಗಿ ವಿನಂತಿ.…

ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦1″ಆಟೋರಿಕ್ಷಾ” ಗುರುತಿಗೆ ನಿಮ್ಮ ಮತ ಅಶ್ವಿನಿ ಎಸ್. ಎ.

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, 1ನೇ ವಾರ್ಡ್ “ಸಾಮಾನ್ಯ ಮಹಿಳಾ” ಅಭ್ಯಾರ್ಥಿಯಾಗಿ ಶ್ರೀಮತಿ “ಅಶ್ವಿನಿ” ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಆಟೋರಿಕ್ಷಾ” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು ಪ್ರಚಂಡ ಬಹುಮತದಿಂದ…

ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦5 “ಹಣ್ಣುಗಳು ಇರುವ ಬಾಸ್ಕೆಟ್ ” ಗುರುತಿಗೆ ನಿಮ್ಮ ಮತ “ಶೋಭಾ ಮಹೇಶ್ವರಪ್ಪ”

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ತಿಮ್ಲಾಪುರ ಕ್ಷೇತ್ರದಿಂದ “ಸಾಮಾನ್ಯ ವರ್ಗ” ಅಭ್ಯಾರ್ಥಿಯಾಗಿ ಶ್ರೀಮತಿ “ಶೋಭಾ ಮಹೇಶ್ವರಪ್ಪ”ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಹಣ್ಣುಗಳು ಇರುವ ಬಾಸ್ಕೆಟ್ “ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು…

ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦1 “ಆಟೋ” ಗುರುತಿಗೆ ನಿಮ್ಮ ಮತ “ಅನಿತಾ ಪ್ರಭುದೇವ”.

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಸೇವಾಲಾಲ್ ನಗರ 2 ನೇ ಮತ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಅಭ್ಯಾರ್ಥಿಯಾಗಿ ಶ್ರೀಮತಿ “ಅನಿತಾ ಪ್ರಭುದೇವ”ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಆಟೋ” ಗುರುತಿಗೆ ತಮ್ಮ…

ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦4 “ಪ್ರಷರ್ ಕುಕ್ಕರ್” ಗುರುತಿಗೆ ನಿಮ್ಮ ಮತ ಬಿ ಮಲ್ಲೇಶನಾಯ್ಕ

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಸೇವಾಲಾಲ್ ನಗರ 2 ನೇ ಮತ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಅಭ್ಯಾರ್ಥಿಯಾಗಿ ಶ್ರೀ ಬಿ. ಮಲ್ಲೇಶನಾಯ್ಕ ಬಿನ್ ಶ್ರೀ ಭೋಜ್ಯನಾಯ್ಕ ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಪ್ರಷರ್…

ಜಿಲ್ಲಾ ಮಟ್ಟದ ಯುವಜಯೋತ್ಸವ ಆಯ್ಕೆ

ಸ್ಪರ್ಧೆಗಳು ದಾವಣಗೆರೆ ಡಿ.192020-21ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆಸ್ಪರ್ಧೆಗಳನ್ನು ಕ್ರೀಡಾ ವಸತಿ ನಿಲಯ, ವಿದ್ಯಾನಗರ ರಸ್ತೆ,ದಾವಣಗೆರೆ ಇಲ್ಲಿ ಡಿ.24 ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಈ ಯುವಜನೋತ್ಸವ ಆಯ್ಕೆ ಸ್ಪರ್ಧೆಗಳಕಾರ್ಯಕ್ರಮದಲ್ಲಿ ಈ ಕೆಳಕಂಡ ವಿಭಾಗಗಳಲ್ಲಿಸ್ಪರ್ಧೆಗಳು ನಡೆಯಲಿದ್ದು, 15 ರಿಂದ…

ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ;ದೇಶದ ಮೊದಲ ವಿಶ್ವವಿದ್ಯಾನಿಲಯ

ದಾವಣಗೆರೆ ಡಿ.19ಕೋವಿಡ್-19ರ ಕಾರಣಕ್ಕಾಗಿ ಪರೀಕ್ಷೆಗೆ ಹಾಜರಾಗಲುಸಾಧ್ಯವಾಗದಿದ್ದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾಗಿದ್ದಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿದಾವಣಗೆರೆ ವಿಶ್ವವಿದ್ಯಾನಿಲಯವು 2021 ರ ಜನವರಿ 6 ರಿಂದ ವಿಶೇಷಪೂರಕ ಪರೀಕೆಯನ್ನು ಏರ್ಪಡಿಸಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯಕ್ಕೆಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಶೇಷ ಪರೀಕ್ಷೆನಡೆಸುತ್ತಿರುವ ರಾಜ್ಯದ…

ಕೋವಿಡ್ 19 ನಿಗಾವಣೆ ಹಾಗೂ ಹರಡದಂತೆ

ಕ್ರಿಸ್‍ಮಸ್ ಹಾಗೂ ಹೊಸ ವರ್ಷಸಂಭ್ರಮಾಚರಣೆಗೆ ಮಾರ್ಗಸೂಚಿ ದಾವಣಗೆರೆ ಡಿ.19ಕೇಂದ್ರೀಯ ಗೃಹ ಮಂತ್ರಾಲಯದ ಆದೇಶದಂತೆರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದನಿರ್ದೇಶನದನ್ವಯ ಕೋವಿಡ್-19 ನಿಗಾವಣೆ, ನಿಯಂತ್ರಣಮತ್ತು ಜಾಗ್ರತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನುಹೊರಡಿಸಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿರುತ್ತದೆ.ಈ ಆದೇಶವು ಡಿ.31 ರವರೆಗೆ ಜಾರಿಯಲ್ಲಿರುತ್ತಚೆ.ಕೋವಿಡ್-19 ಸೋಂಕು…

ಹೊನ್ನಾಳಿ ಶ್ರೀ ಲಕ್ಷೀ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಇಂದು 6ನೇ ವರ್ಷದ 2019/20 ನೇ ಸಾಲಿನ ವಾರ್ಷಿಕ ಮಹಾಸಭೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪಟ್ಟಣದ ಶ್ರೀ ಲಕ್ಷೀ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಇಂದು 6ನೇ ವರ್ಷದ 2019/20 ನೇ ಸಾಲಿನ ವಾರ್ಷಿಕ ಮಹಾಸಭೆಯು ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆಯಿತು. ಈ ಮಹಾ ಸಭೆಯ ಉದ್ಗಾಟನೆಯನ್ನು…