ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಸೇವಾಲಾಲ್ ನಗರ 2 ನೇ ಮತ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಅಭ್ಯಾರ್ಥಿಯಾಗಿ ಶ್ರೀ ಬಿ. ಮಲ್ಲೇಶನಾಯ್ಕ ಬಿನ್ ಶ್ರೀ ಭೋಜ್ಯನಾಯ್ಕ ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಪ್ರಷರ್ ಕುಕ್ಕರ್” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು ಪ್ರಚಂಡ ಬಹುಮತದಿಂದ ಜಯಶೀಲನಾಗಿ ಮಾಡಬೇಕಾಗಿ ವಿನಂತಿ.
ತಮ್ಮ ಸೇವಾಕಾಂಕ್ಷಿ
ಕ್ರ.ಸಂ 04 “ಪ್ರಷರ್ ಕುಕ್ಕರ್” ಶ್ರೀ ಬಿ. ಮಲ್ಲೇಶನಾಯ್ಕ