ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಸೇವಾಲಾಲ್ ನಗರ 2 ನೇ ಮತ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಅಭ್ಯಾರ್ಥಿಯಾಗಿ ಶ್ರೀಮತಿ “ಅನಿತಾ ಪ್ರಭುದೇವ”ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಆಟೋ” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು ಪ್ರಚಂಡ ಬಹುಮತದಿಂದ ಜಯಶೀಲನಾಗಿ ಮಾಡಬೇಕಾಗಿ ವಿನಂತಿ.
ತಮ್ಮ ಸೇವಾಕಾಂಕ್ಷಿ
ಕ್ರ.ಸಂ 01 “ಆಟೋ” ಗುರುತು ಶ್ರೀಮತಿ “ಅನಿತಾ ಪ್ರಭುದೇವ”