ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, 1ನೇ ವಾರ್ಡ್ “ಸಾಮಾನ್ಯ ಮಹಿಳಾ” ಅಭ್ಯಾರ್ಥಿಯಾಗಿ ಶ್ರೀಮತಿ “ಅಶ್ವಿನಿ” ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಆಟೋರಿಕ್ಷಾ” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು ಪ್ರಚಂಡ ಬಹುಮತದಿಂದ ಜಯಶೀಲನಾಗಿ ಮಾಡಬೇಕಾಗಿ ವಿನಂತಿ.
ತಮ್ಮ ಸೇವಾಕಾಂಕ್ಷಿ
ಕ್ರ.ಸಂ 01 “ಆಟೋರಿಕ್ಷಾ” ಗುರುತು ಶ್ರೀಮತಿ ಅಶ್ವಿನಿ ಎಸ್. ಎ