ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಪರಿಶಿಷ್ಟ ಅಭ್ಯಾರ್ಥಿಯಾಗಿ ಶ್ರೀ “ಮಂಜು.ಜಿ” ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಉಂಗುರ” ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು ಪ್ರಚಂಡ ಬಹುಮತದಿಂದ ಜಯಶೀಲನಾಗಿ ಮಾಡಬೇಕಾಗಿ ವಿನಂತಿ.
ತಮ್ಮ ಸೇವಾಕಾಂಕ್ಷಿ
ಕ್ರ.ಸಂ 03 “ಉಂಗುರ” ಶ್ರೀ ಮಂಜು.ಜಿ