ಶಿಕಾರಿಪುರ
ಸಮಯ ಪ್ರಜ್ಞೆ ಮನುಷ್ಯನ ಜೀವನಕ್ಕೆ ಅತ್ಯವಶ್ಯಕ .ತನ್ನ ದಿನದ 24 ಗಂಟೆ ಕೆಲಸ ವ್ಯವಹಾರ ವಹಿವಾಟುಗಳು ಹಾಗೂ ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ಕಾಲ ವಿನಯೋಗಿಸಲು ಕಾಲಕಳೆಯಲು ಮಾಹಿತಿಗೆ ಈ ದಿನ ದರ್ಷಿಕೆ ಪಾತ್ರ ಅನನ್ಯ.
ಅದು ಸಂದರ್ಭದ ಕಾಲ ನಿರ್ಣಯದ ಮಾರ್ಗ ಸೋಚಿಯಾಗಿದೆ .ಸಮಯ ಸಮುದ್ರದ ಅಲೆ ಇದ್ದಂತೆ .ಅದು ಯಾರನ್ನು ಕಾಯುವುದಿಲ್ಲ ಎಂದು ಪುಷ್ಪ ವಿದ್ಯಾ ಸಂಸ್ಥೆ ಯ ಫಾದರ್ ರೆವರೆಂಡ್ ಸಂತೋಷ್ ಅಲ್ಮಾಡ್ ಅಭಿಪ್ರಾಯ ತಿಳಿಸಿ ದರು.
ಅವರು ನಗರದ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಯ 2021 ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಬದಲ್ಲಿ ಬಾಗಿಯಾ ಗೀ. .ದಿನ ದರ್ಶಿಕೆ ಬಿಡುಗಡೆ ಗೋಳಿ ಸಿ.ಮಾತನಾಡಿದರು.
ಈ ಕ್ಯಾಲೆಂಡರ್ ಜೀವನದ ಅವಿಭಾಜ್ಯ ಅಂಗವಾಗಿ ಕೆಲಸಮಾಡುತ್ತದೆ.ಅದನ್ನು ಸದುಪಯೋಗ ಮಾಡಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಸಮಯ ಲೆಕ್ಕಾ ಚರದ ಅರಿವಿಗೆ ಇದು ಮಾರ್ಗ ಸೂಚಿ. ಯ ಸಾಧನಾ.ಈ ಬಾಪೂಜಿ ವಿದ್ಯಾ ಸಂಸ್ಥೆ ಈ ಕ್ಯಾಲೆಂಡರ್ ಬಿಡುಗಡೆ ಗೋಳಿ ಸಿ. ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು
ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ನಂದ ಕುಮಾರ್ ಮಾತನಾಡಿ ಸಾರ್ವಜನಿಕರ ದೈನಂದಿನ ಚುವಟಿಕೆಗಳಲ್ಲಿ. ಕ್ಯಾಲೆಂಡರ್ ಪಾತ್ರ ಮುಕ್ಯ. ಇಂತಹ ಸಾಮಾಜಿಕ ಕ ಳ ಕಳಿಯ ಚಟುವಟಿಕೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಈಗಾಲೇ ಗುರುತಿಸಿ ಕೊಂಡಿದೆ. ಇಂತ ಉತ್ತಮ ಸೇವೆ ಮಾಡಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದರು.
ಪ್ರ .ಶಾ .ಶಿ. ಸಂಘದ ನಿರ್ದೇಶಕ ಚನ್ನೇಶ್ ಮಾತನಾಡಿ ಮುತ್ತನ್ನ ಬೇಕಾದರೆ ಕೇಳಿ ಪಡೆಯ ಬಹುದು ಆದರೆ ಹೋದ ಹೊತ್ತು ಮತ್ತೆ ಬಾರದೆಂದರು.ಅದಕ್ಕೆ ಈ ದಿನ ದರ್ಷಿಕೆಯೇ ಸಾಕ್ಷಿ ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಯ ಆದಾರ ಸ್ಥಂಬ ಮುಖ್ಯಸ್ಥ. ಸಾಮಾಜಿಕ ಕಳಕಳಿಯ ಸ್ನೇಹ ಜೀವಿ ಪಾಪೈಯನವರು ಮಾತನಾಡಿ . ನನ್ನ ಕನಸಿನ ಬದುಕಿನ ಕೊಸು ಈ ವಿದ್ಯಾ ಸಂಸ್ಥೆ ಕೆಳ ಹಂತ ದಿಂ ದ. ಶ್ರಮದ ಹೋರಾಟ ನಡೆಸಿ ಹಂತ ಹಂತವಾಗಿ ಈ ವಿದ್ಯಾ ದೇಗುಲವಾಗಿ ಮೇಲೆ ಬಂದ ವಿಚಾರ ವನ್ನೂ ಪರಿ ಪರಿಯಾಗಿ ತೋಡಿಕೊಂಡರು. ಹಾಗೂ.
ಇದು ಸರಳ ಕುಟುಂಬ ಬಂದುತ್ವದ ಕಾರ್ಯಕ್ರಮ . ಬಹಳ ತರಾ ತುರಿಯಲ್ಲಿ ನಿರ್ಣಯ ಮಾಡಿ ಕೆಲವೇ ಗಂಟೆಯಲ್ಲೇ ನಿರ್ಧಾರಿತ ಕಾರ್ಯಕ್ರಮವಾಗಿ ದ್ದು .ಕಾರಣ ಕೆಲವೇ ದಿನಗಳಲ್ಲಿ ಹೊಸ ವರ್ಷ ಆಗಮಿಸಲಿದೆ ಎಲ್ಲರೂ ಕ್ಯಾಲೆಂಡರ್ ಕರಿದಿಸುವ ಮುನ್ನ ನಾವು ಎಲ್ಲರಿಗೂ ಈ ಉಚಿತ ಕ್ಯಾಲೆಂಡರ್ ನೀಡುವ ಮಹದಾಸೆ ಇಂದ ಈ ಕಾರ್ಯ ಕ್ರಮ ರೂಪಗೊಂಡಿದೆ ಎಂದರು .
ಈ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಮ್ಮ ಪಾಪಯ್ಯ .ಕಾರ್ಯದರ್ಶಿ ಪವಿತ್ರ.ಶಿಕ್ಷಕರಾದ ರಾಮ ನಾಯಕ್. ಸಿದ್ದಪ್ಪ.ಮಾದ್ಯಮ ಮಿತ್ರರಾದ ಹುಚ್ರಾಯಪ್ಪ .ಜಿ.ಕೆ.ಹೆಬ್ಬಾರ್ ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *