ದಿನಾಂಕ : 27-12-2020ರ ಭಾನುವಾರ ನಡೆಯಲಿರುವ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾನು ಆರುಂಡಿ ಕ್ಷೇತ್ರ -2ರಿಂದ
“ ಸಾಮಾನ್ಯ ಅಭ್ಯರ್ಥಿಯಾಗಿ ಶ್ರೀ ಬಸವನಗೌಡ ಪಿ.ಜಿ ಆದ ನಾನು ಸ್ಪರ್ಧಿಸಿರುತ್ತೇನೆ. ತಮ್ಮ ಅಮೂಲ್ಯವಾದ ಮತವನ್ನು ನನ್ನ * ಬ್ಯಾಟರಿ ” (ಟಾರ್ಚ) ಗುರುತಿಗೆ ನೀಡಿ ನನ್ನನ್ನು ಬಹುಮತದಿಂದ ಜಯಗಳಿಸಿಕೊಡಬೇಕಾಗಿ ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ.

ತಮ್ಮ ಸೇವಾಕಾಂಕ್ಷಿ
ಕ್ರ.ಸಂ 06 “ಬ್ಯಾಟರಿ” ಗುರುತು ಶ್ರೀ ಬಸವನಗೌಡ ಪಿ.ಜಿ

Leave a Reply

Your email address will not be published. Required fields are marked *

You missed