ದಿನಾಂಕ : 27-12-2020ನೇ ಭಾನುವಾರದಂದು ನಡೆಯಲಿರುವ ಯರಗನಾಳ್ ಗ್ರಾಮ ಪಂಚಾಯಿತಿ 2ನೇ ಚುನಾವಣಾ ಕ್ಷೇತ್ರ ದಿಂದ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಳಿನ ಆದ ನನಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನನ್ನ ಗುರುತಾದ ಕ್ರಮಸಂಖ್ಯೆ 3 “ಗ್ಯಾಸ್ ಸಿಲಿಂಡರ್ ” ಗುರುತಿಗೆ ನಿಮ್ಮ ಪ್ರಚಂಡ ಬಹುಮತದಿಂದ
ಗೆಲ್ಲಿಸಿ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಲು ಕೋರುತ್ತೇನೆ.
ತಮ್ಮ ಸೇವಾಕಾಂಕ್ಷಿ
ಕ್ರ.ಸಂ 03 “ಗ್ಯಾಸ್ ಸಿಲಿಂಡರ್” ಗುರುತು ಶ್ರೀಮತಿ “ನಳಿನ”