ದಿನಾಂಕ : 27-12-2020ನೇ ಭಾನುವಾರದಂದು ನಡೆಯಲಿರುವ ಬೆಳಗುತ್ತಿ ಗ್ರಾಮ ಪಂಚಾಯಿತಿ ಚುನಾವಣೆಗೆ, ಮಲ್ಲಿಗೇನಹಳ್ಳಿ ವಾರ್ಡ್ 3 ರ ಸಾಮಾನ್ಯ ಅಭ್ಯರ್ಥಿ ಕ್ಷೇತ್ರದಿಂದ ಶ್ರೀ ಎಲ್. ನಾಗರಾಜ್ ಬಿನ್ ಎಲ್. ತಿಮ್ಮಪ್ಪ ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತು “ಡೀಸಲ್ ಪಂಪ್” ನನ್ನ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು ಜಯಶೀಲರನ್ನಾಗಿ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕಾಗಿ ವಿನಂತಿ.
ತಮ್ಮ ಸೇವಾಕಾಂಕ್ಷಿ
ಕ್ರ.ಸಂ 01 “ಡೀಸಲ್ ಪಂಪ್” ಗುರುತು ಶ್ರೀ ಎಲ್ ನಾಗರಾಜ್