ಇಡೀ ಪ್ರಪಂಚವೇ ಅತೀ ವಿಜ್ರಂಭಣೆಯಿಂದ ಆಚರಿಸುವ ಹಬ್ಬ ಯೇಸು ಕ್ರಿಸ್ತ ಈ ಪ್ರಪಂಚಕ್ಕೆ ಬಂದಿದ್ದು.ಕತ್ತಲೆಯನ್ನು ಹೊಗಲಾಡಿಸಿ ಬೆಳಕನ್ನು ನೀಡಲೆಂದು ಈ ಬೆಳಕು ಕೇವಲ ಕ್ರೆಸ್ತರಿಗೆ ಮಾತ್ರವಲ್ಲ, ಬದಲಾಗಿ ಎಲ್ಲಾ ವರ್ಗದ ಜನರಿಗೆ ನಮ್ಮ ಹೊನ್ನಾಳಿಯ ಗ್ರಾಮದ ಯೇಸು ರಕ್ಷಕರ ದೇವಲಯದಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯಕ್ತ ಕಟ್ಟಿರಿವ ಗೋದಳಿಯ ಅರ್ಥ
ನಮ್ಮ ಜೀವನದ ದೋಣಿಯ ಪಯಣದಲ್ಲಿ ಯೇಸು ಅಂಬಿಗನಾಗಿ ನಮ್ಮನ್ನು ನೆಡೆಸುತ್ತಾನೆ ಎಂಬ ಅರ್ಥವನ್ನು ಸೂಚಿಸುತ್ತದೆ.
ಇಡೀ ಪ್ರಪಂಚವೆ ಕೋರೊನಾ ರೋಗದಿಂದ ನರಳುತ್ತಿರಿವ ಹಿನ್ನಲೆಯಲ್ಲಿ ಯೇಸು ನಮ್ಮೆಲ್ಲರ ರೊಗವನ್ನು ನಿವಾರಿಸುವ ವೈದ್ಯರಾಗಿದ್ದಾರೆ,
ಯಾರು ಯೇಸು ಇರುವ ದೋಣಿಯಲ್ಲಿ ಪ್ರಯಾಣ ಮಾಡುತ್ತಾರೊ, ಅವರೆಲ್ಲರು ಸುರಕ್ಷಿತವಾಗಿರುತ್ತಾರೆ. ಎಂಬ ಅರ್ಥವನ್ನು
ಯೇಸು ರಕ್ಷಕ ದೇವಾಲಯದಲ್ಲಿ ಕಟ್ಟಲಾಗಿರುವ ಗೋದಳಿ ಸೂಚಿಸುತ್ತದೆ.ನಾವೆಲ್ಲರು ನಮ್ಮ ಅಂತರಂಗದಲ್ಲಿ ವಾಸಮಾಡುವ
ದೇವರನ್ನು ನಮ್ಮ ಜೀವನ ನೆಡೆಸುವ ಅಂಬಿಗನಾಗಿ ಮಾಡುವುದರ ಮೂಲಕ ನಮ್ಮ ಜೀವನವು ಆ ದೇವರ ಕೈಯಲ್ಲಿದೆ