ದಾವಣಗೆರೆ ಡಿ.28
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇವರು ಡಿ.30 ರಂದು
ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯ
ದಾವಣಗೆರೆ ತಾಲ್ಲೂಕು ಮತ ಎಣಿಕೆ ಕೇಂದ್ರ ಸರ್ಕಾರಿ ಮೋತಿ
ವೀರಪ್ಪ ಬಾಲಕರ ಕಾಲೇಜಿಗೆ ಭೇಟಿ ನೀಡಿ ಮತ
ಪೆಟ್ಟಿಗೆಗಳಿರುವ ಭದ್ರಾತಾ ಕೋಣೆಗಳು ಹಾಗೂ ಮತ
ಎಣಿಕೆಗೆ ನಡೆಯಲಿರುವ ಸಿದ್ದತೆಗಳ ಬಗೆಗೆ ಪರಿಶೀಲಿಸಿದರು.
ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್
ಇದ್ದರು.

Leave a Reply

Your email address will not be published. Required fields are marked *