ಕರೆದೊಯ್ಯಲು ಬಸ್ ವ್ಯವಸ್ಥೆ
ದಾವಣಗೆರೆ ಡಿ.15ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ – 2020 ರಸಂಬಂಧ ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕುಗಳಿಗೆನೇಮಕ ಮಾಡಲಾದ ಪಿಆರ್‍ಓ ಮತ್ತು ಎಪಿಆರ್‍ಓ ಗಳಿಗೆ ಕ್ರಮವಾಗಿಡಿ.16 ಮತ್ತು 17 ರಂದು ತರಬೇತಿ ಏರ್ಪಡಿಸಲಾಗಿದ್ದು, ಈತರಬೇತಿಗೆ ಸಿಬ್ಬಂದಿಗಳನ್ನು ಕರೆದೊಯ್ಯಲು ಬಸ್ ವ್ಯವಸ್ಥೆಮಾಡಲಾಗಿದೆ.ಡಿ.16 ರಂದು ಹೊನ್ನಾಳಿ…