Month: December 2020

ಬಿದರಗಡ್ಡೆ ಗ್ರಾಮದಲ್ಲಿ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ 72ನೇ ಹುಟ್ಟು ಹಬ್ಬ ಆಚರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ.8 ಹೊನ್ನಾಳಿ ತಾಲೂಕಿನ ಬಿದರಗಡ್ಡೆ ಗ್ರಾಮದ ಹಿರಿಯರು, ಮತ್ತು ಯುವಕರು ಸೇರಿ ಸ್ವಯಂ ಪ್ರೇರಿತವಾಗಿ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರ 72ನೇ ಹುಟ್ಟು ಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತವಾಗಿ ಬರಮಾಡಿಕೊಂಡು ರಾತ್ರಿ 8;30ರ ಸಮಯಕ್ಕೆ ಸರಿಯಾಗಿ…

“ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಇವರ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ‘ಪೌಷ್ಠಿಕ ಕೈತೋಟ’ ತರಬೇತಿ” .

ಕೇಂದ್ರದತೋಟಗಾರಿಕೆ ವಿಜ್ಞಾನಿ ಶ್ರೀ ಬಸವನಗೌಡ ಎಂ.ಜಿ. ಮಾತನಾಡಿ, ಮನೆಯಂಗಳದಲ್ಲಿಸಾವಯವ ಪದ್ಧತಿಯಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ನಮ್ಮ ಆಹಾರಪಠ್ಯದಲ್ಲಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುವುದೆಂದರು.ರಾಸಾಯನಿಕ ಪದ್ಧತಿಗಳನ್ನು ಮುಕ್ತವಾಗಿಸಿ ಪರಿಸರ ಸ್ನೇಹಿ ಕೃಷಿಪದ್ಧತಿಗಳಾದ ಎರೆಹುಳು ಗೊಬ್ಬರ, ಬೇವಿನ ಹಿಂಡಿ ಬಳಕೆ, ಮೋಹಕಬಲೆಗಳ ಬಳಕೆ, ಸ್ಥಳೀಯ ನಾಟಿ…

ವಾರ್ಷಿಕ ಮಹಾಸಭೆ ನಡೆಸಲು ಡಿಸೆಂಬರ್ ಅಂತ್ಯದವರೆಗೆ ಅವಧಿ ವಿಸ್ತರಣೆ

ದಾವಣಗೆರೆ ಡಿ.08ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ನೋಂದಣಿಅಧಿನಿಯಮ 1960ರಡಿ ನೋಂದಣಿಗೊಂಡ ಸಂಘ-ಸಂಸ್ಥೆಗಳುಪ್ರತಿ ವರ್ಷ ನವೀಕರಣಗೊಳ್ಳಬೇಕಾಗುತ್ತದೆ.ಆದರೆ ಕೆಲವು ಸಂಘ ಸಂಸ್ಥೆಗಳು ಹಲವು ವರ್ಷಕಳೆದರೂ ನವೀಕರಣಗೊಳ್ಳದೇ ಇರುವುದು ಮನಗಂಡುಸದಸ್ಯರ ಹಿತದೃಷ್ಟಿಯಿಂದ 5 ವರ್ಷಗಳಿಗೂ ಮೇಲ್ಪಟ್ಟುನವೀಕರಿಸದೇ ಇರುವ ಸಂಘ-ಸಂಸ್ಥೆಗಳನ್ನು ದಿನಾಂಕ: 31-12-2020ರ ಅಂತ್ಯದೊಳಗೆ ಒಂದು ಬಾರಿ…

ಹೊಸ ಶಿಕ್ಷಣ ನೀತಿ ಔದ್ಯೋಗಿಕ ಶಿಕ್ಷಣದೊಂದಿಗೆ ಸಂಸ್ಕಾರದ ಶಿಕ್ಷಣ ನೀಡುವ ಗುರಿ ಹೊಂದಿದೆ : ಶ್ಯಾಮ್ ಪ್ರಸಾದ್

ದಾವಣಗೆರೆ ಡಿ.08ಹೊಸ ಶಿಕ್ಷಣ ನೀತಿ ಕೇವಲ ಔದ್ಯೋಗಿಕ ಶಿಕ್ಷಣ ನೀಡುವುದಿಲ್ಲ.ಬದಲಾಗಿ ಸಂಸ್ಕಾರ ಮತ್ತು ಸೌಜನ್ಯದ ಶಿಕ್ಷಣವನ್ನು ನೀಡುವ ಗುರಿಯನ್ನೂ ಹೊಂದಲಾಗಿದೆ ಎಂದು ಸಾಮರಸ್ಯ ವೇದಿಕೆಯಅಖಿಲ ಭಾರತೀಯ ಸಂಯೋಜಕರಾದ ಶ್ಯಾಮ್ ಪ್ರಸಾದ್ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆಪ್ರಾದೇಶಿಕ ಕೇಂದ್ರ ಹಾಗೂ ರಾಜ್ಯ ಶೈಕ್ಷಣಿಕ…

“ಹೆಣ್ಣುಭ್ರೂಣ ಹತ್ಯೆಯನ್ನು ದಯವಿಟ್ಟು ನಿಲ್ಲಿಸಿ”

ದಾವಣಗೆರೆ ಜಿಲ್ಲೆ ದಿ. ಡಿ.7 ದಾವಣಗೆರೆಯ ಶಿಕ್ಷಕರಾದ ಮಲ್ಲಿಕಾರ್ಜುನ್ ಬಾವಿಕಟ್ಟೆಯವರ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಸವಿಸ್ಥಾರವಾಗಿ ದೃಶ್ಯ ಮಾಧ್ಯಮದ ಮೂಲಕ ತರಲಾಗುವುದು ಎಂದು ಈ ಕೆಳಗಿನ ಸಾರಂಶದಲ್ಲಿ ತಿಳಿಸಿದ್ದಾರೆ.? ಹೆಣ್ಣುಭ್ರೂಣ ಹತ್ಯೆಯನ್ನು ದಯವಿಟ್ಟು ನಿಲ್ಲಿಸಿ, ಹೆಣ್ಣು‌‌ ಜಗದ ಕಣ್ಣು ,…

ನೆಹರು ಯುವ ಕೇಂದ್ರ ಜಿಲ್ಲಾ ಸಲಹಾ ಸಮಿತಿ ಸಭೆ

ದಾವಣಗೆರೆ ಡಿ.07 ನೆಹರು ಯುವ ಕೇಂದ್ರ ಶಾಲಾ ಕಾಲೇಜುವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯಕ್ರಮವನ್ನು ಮಾಡುವಮೂಲಕ ಯುವಕರನ್ನು ಸಶಕ್ತಗೊಳಿಸಲಿ ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು. ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ನೆಹರು ಯುವಕೇಂದ್ರದ ಜಿಲ್ಲಾ ಸಲಹಾ ಸಮಿತಿಯಲ್ಲಿ ಪಾಲ್ಗೊಂಡು ಹಾಗೂ ವಾರ್ಷಿಕಕ್ರಿಯಾ ಯೋಜನೆಗೆ ಅನುಮತಿ ನೀಡಿ…

ಬೇಸಿಗೆ ಹಂಗಾಮಿನಲ್ಲಿ ಬೆರಕೆ ಭತ್ತ ನಿರ್ವಹಣೆ ಕ್ರಮಗಳು

ದಾವಣಗೆರೆ ಡಿ.07 ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ ವಿವಿಧ ನೀರಾವರಿಮೂಲಗಳಿಂದ ಸುಮಾರು 60,000 ಹೆಕ್ಟೇರ್ ಪ್ರದೇಶದಲ್ಲಿಭತ್ತ ಬೆಳೆಯಲಾಗುತ್ತದೆ. ಈ ಸಮಯದಲ್ಲಿ ರೈತಬಾಂಧವರು ಸಸಿ ಮಡಿ ತಯಾರಿಸುವ ಸಿದ್ದತೆಯಲ್ಲಿದ್ದಾರೆ. ಈಸಮಯದಲ್ಲಿ ಬೆರಕೆ ಭತ್ತ ನಿರ್ವಹಣೆ ಬಗ್ಗೆ ನಿಗಾ ವಹಿಸುವುದುತುಂಬಾ ಮುಖ್ಯ. ಮುಂಗಾರು ಹಂಗಾಮಿನಲ್ಲಿ ವಿವಿಧ…

ಐ.ಎಂ.ವಿ.ತನಿಖೆಯನ್ನು ಸಿ.ಬಿ.ಐ.ಗೆ ವಹಿಸಿ ತ್ವರಿತ ರೀತಿಯಲ್ಲಿ ಪ್ರಗತಿ ಕೈಗೊಂಡಿರುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಎಸ್ ಮಜೀದ್ ಖಾನ್.

ದಾವಣಗೆರೆ ಜಿಲ್ಲೆಯ ದಾವಣಗೆರೆ ದಿ ಡಿ.6 ದಾವಣಗೆರೆ ಪತ್ರಿಕಾ ಭವನದಲ್ಲಿ ದಾವಣಗೆರೆ ಜಿಲ್ಲೆಯ ಬಿ.ಜೆ.ಪಿ ಅಲ್ಪಸಂಖ್ಯಾತರ ಮುಖಂಡರಾದ ಎಸ್ ಮಜೀದ್ ಖಾನ್ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆಐ.ಎಂ.ಎ. ಕೇಸಿನ ರುವಾರಿ ಮನ್ಸೂರ್ ಅಲಿಖಾನ್ ಸಂಸ್ಥೆಯು ರಾಜ್ಯದ ಅನೇಕ…

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಮಹಾಪರಿನಿರ್ವಾಣ ದಿನಾಚರಣೆ

ದಾವಣಗೆರೆ ಡಿ.05ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆವತಿಯಿಂದ ಭಾನುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‍ರವರ 64ನೇಮಹಾಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಹಾಗೂ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರುಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿದರು.ಈ ವೇಳೆ…

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಪರ್ತಕರ್ತರ ಸಭೆ ಸಾಸ್ವೇಹಳ್ಳಿ ಗ್ರಾಮದಲ್ಲಿ

ಸಾಸ್ವೆಹಳ್ಳಿ: ಸಂಘಟಿತರಾಗುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೂ ಹಲವು ಸಮಸ್ಯೆಗಳು ಇವೆ. ಅವುಗಳನ್ನು ಸರ್ಕಾರದ ಗಮನಕ್ಕ ತಂದು ಪರಿಹಾರ ಪಡೆಯಲು ಸಂಘಟಿತರಾಗುವುದು ಮುಖ್ಯ ಎಂದು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಕೆ ಹಾಲೇಶಪ್ಪ ಹೇಳಿದರು. ಇಲ್ಲಿನ ಕೋಟೆ…