Month: December 2020

ಶ್ರೀಶೈಲಂ ನಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ 9ನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮ

ಆಂಧ್ರಪ್ರದೇಶ ರಾಜ್ಯದ ಶ್ರೀಶೈಲಂ ನಲ್ಲಿ ಇರುವ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗದಗ ಜಿಲ್ಲೆಯ ಶ್ರೀ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತಿ ವೇದಿಕೆಯ ವತಿಯವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ 9ನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮವು ಶ್ರೀಶೈಲ ಪೀಠ…

ಇ-ಲೋಕ ಅದಾಲತ್ ಸದುಪಯೋಗಕ್ಕೆ ಮನವಿ ಲೋಕ ಅದಾಲತ್‍ನಿಂದ ಸುಲಭ, ಶೀಘ್ರ ಮತ್ತು ಶುಲ್ಕರಹಿತವಾಗಿ ಪ್ರಕರಣ ಇತ್ಯರ್ಥ: ನ್ಯಾ.ಗೀತಾ.ಕೆ.ಬಿ

ದಾವಣಗೆರೆ ಡಿ.05ಲೋಕ ಅದಾಲತ್ ಮೂಲಕ ಪಕ್ಷಗಾರರು ರಾಜಿಯಾಗಬಲ್ಲತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು ಇದೇ ಡಿ.19 ರ ಶನಿವಾರದಂದುಆಯೋಜಿಸಲಾಗಿರುವ ಇ-ಲೋಕ ಅದಾಲತ್‍ನಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಪ್ರಕರಣಗಳನ್ನುಇತ್ಯರ್ಥಪಡಿಸಿಕೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಬಿ.ಗೀತಾ ತಿಳಿಸಿದರು ಕರ್ನಾಟಕ…

ಅಯೋಡಿನ್ ಕೊರತೆಯಿಂದ ಮಕ್ಕಳ ವಿಕಾಸಕ್ಕೆ ಅಡ್ಡಿ- ಡಾ. ಎಲ್.ಡಿ. ವೆಂಕಟೇಶ್

ದಾವಣಗೆರೆ ಡಿ. 05ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ನಾವು ನಿತ್ಯಸೇವಿಸುವ ಆಹಾರದಲ್ಲಿ ಅತೀ ಮುಖ್ಯವಾಗಿ ನಮ್ಮ ದೇಹಕ್ಕೆಅವಶ್ಯಕವಾಗಿರುತ್ತದೆ, ಅಯೋಡಿನ್ ಕೊರತೆಯಿಂದ ಮಕ್ಕಳವಿಕಾಸಕ್ಕೆ ಅಡ್ಡಿಯಾಗುವುದಲ್ಲದೆ, ಜನರ ಆರೋಗ್ಯದ ಮೇಲೆದುಷ್ಪರಿಣಾಮ ಉಂಟಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಡಾ. ಎಲ್.ಡಿ. ವೆಂಕಟೇಶ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ…

ಗ್ರಾ.ಪಂ ಚುನಾವಣೆ ಸದಾಚಾರ ನೀತಿ ಸಂಹಿತೆ : ಸರ್ಕಾರಿ ವಾಹನಗಳ ಅಧಿಗ್ರಹಣ

ದಾವಣಗೆರೆ ಡಿ.05 ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಚುನಾವಣಾವೇಳಾಪಟ್ಟಿ ಪ್ರಕಟಿಸಿದ್ದು, ಆಯೋಗದ ನಿರ್ದೇಶನದಂತೆಸದಾಚಾರ ಸಂಹಿತೆಯು ನ.30 ರಿಂದ ಜಾರಿಗೆ ಬಂದಿದ್ದು ಚುನಾವಣಾಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೆ ಅಂದರೆಡಿ.31 ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಎಲ್ಲಾ…

ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಟೌನಿನಲ್ಲಿ ವಿವಿಧ ಕನ್ನಡ ಪರ ಕನ್ನಡ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಹಾಗೂ ರೈತ ಪರ ಸಂಘಟನೆಗಳು ಒಟ್ಟಾಗಿ ಸೇರಿ ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸುವಂತೆ ಇಂದು ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿನ ದಿನಗಳಲ್ಲಿ…

ಅಕ್ರಮ/ಕಲಬೆರಿಕೆ/ಕಳ್ಳಭಟ್ಟಿ ಸೇವನೆ- ಸಾಗಾಟಾ ಶಿಕ್ಷಾರ್ಹ ಅಪರಾಧ

ದಾವಣಗೆರೆ ಡಿ.04 ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ –2020 ನಿಗದಿಯಾಗಿದ್ದು, ಇಂತಹ ಸಂದರ್ಭದಲ್ಲಿ ನಕಲಿ ಮದ್ಯ,ಕಲಬೆರಿಕೆ ಸೇಂದಿ, ಕಳ್ಳಭಟ್ಟಿ ಸಾರಾಯಿಗಳನ್ನು ಅಕ್ರಮವಾಗಿತಯಾರಿಸಿ ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದ್ದು, ಅನಧಿಕೃತಸ್ಥಳಗಳಲ್ಲಿ ಅಕ್ರಮ/ನಕಲಿ/ಕಲಬೆರಿಕೆ ಮದ್ಯ ಮತ್ತುಕಳ್ಳಭಟ್ಟಿ ಸಾರಾಯಿ ತಯಾರಿಕೆ, ಮಾರಾಟ, ಸೇವನೆ, ಸಾಗಾಣಿಕೆ,ಸ್ವಾಧೀನತೆ ಮಾಡುವುದು…

ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ ಕನಕದಾಸರು: ಪ್ರೊ. ಹಲಸೆ

ದಾವಣಗೆರೆ ಡಿ.04ಜಾತಿ, ಧರ್ಮಗಳನ್ನು ಮೀರಿ ಸಾಮಾಜಿಕ ನ್ಯಾಯ,ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ದಾರ್ಶನಿಕ,ತತ್ವಜ್ಞಾನಿ ಕನಕದಾಸರು. ಅವರ ಚಿಂತನೆ, ಆದರ್ಶಗಳುಇಂದಿಗೂ ಪ್ರಸ್ತುತವಾಗಿವೆ ಎಂದು ದಾವಣಗೆರೆವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆಅಭಿಪ್ರಾಯಪಟ್ಟರು.ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದಕನಕ ಜಯಂತಿ ಕಾರ್ಯಕ್ರಮವನ್ನು ಪ್ರೊ. ಶರಣಪ್ಪ ವಿ.ಹಲಸೆ…

ಅಗ್ನಿಶಾಮಕಕ್ಕೆ 1 ಕೋಟಿ ರೂ. ಮೊತ್ತದ ಆಧುನಿಕ ಸಾಧನ, ಸಲಕರಣೆ : ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಣೆ

ದಾವಣಗೆರೆ ಡಿ. 04ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಅಗ್ನಿಶಾಮಕ ಇಲಾಖೆಗೆ 01 ಕೋಟಿರೂ. ಮೊತ್ತದಲ್ಲಿ ವಾಹನ, ಆಧುನಿಕ ವಿವಿಧ ಸಾಧನ,ಸಲಕರಣೆಗಳನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಬಿ.ಎ. ಬಸವರಾಜ ಅವರು ಅಗ್ನಿಶಾಮಕ ಇಲಾಖೆ ಅಧಿಕಾರಿಗಳಿಗೆಶುಕ್ರವಾರ ಜಿಲ್ಲಾಡಳಿತ ಭವನ ಆವರಣದಲ್ಲಿ ಹಸ್ತಾಂತರ ಮಾಡಿದರು.ಅಗ್ನಿ…

ತಾಲ್ಲೂಕು ಪಂಚಾಯತಿ ಕಟ್ಟಡಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ರಿಂದ ಶಂಕುಸ್ಥಾಪನೆ

ದಾವಣಗೆರೆ ಡಿ. 04ತಾಲ್ಲೂಕು ಪಂಚಾಯತಿ ಕಟ್ಟಡ ಹಾಗೂ ಸಂಜೀವಿನಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಉತ್ಪನ್ನ ಮಾರಾಟ ಮಳಿಗೆಗಳ ನಿರ್ಮಾಣಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಕೆ.ಎಸ್. ಈಶ್ವರಪ್ಪ ಅವರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ನಗರದಲ್ಲಿ…

ಪೂಜ್ಯರಾದ ಧರ್ಮಸ್ಥಳದ ಧರ್ಮಧಿಕಾರಿಗಳಾದ ವಿರೇಂದ್ರ ಹೆಗಡೆ ಯವರು 150000/- ರೂಪಾಯಿ ಸಹಾಯ ಧನ ಮಂಜೂರು

ಹೊನ್ನಾಳಿ ತಾಲೂಕಿನ H. ಗೋಪಗೊಂಡನ ಹಳ್ಳಿ ಇಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಸಭಾ ಭವನ ನಿರ್ಮಾಣ ಕ್ಕೆ ಪೂಜ್ಯರಾದ ಧರ್ಮಸ್ಥಳದ ಧರ್ಮಧಿಕಾರಿಗಳಾದ ವಿರೇಂದ್ರ ಹೆಗಡೆ ಯವರು 150000/- ರೂಪಾಯಿ ಸಹಾಯ ಧನ ಮಂಜೂರು ಮಾಡಿದ್ದು ಮಂಜೂರಾತಿ ಪತ್ರವನ್ನು ಮಾನ್ಯ ಯೋಜನಾಧಿಕಾರಿಗಳು…