Month: December 2020

ಅವಿರೋಧ ಆಯ್ಕೆಯಾಗಿರುವ ಸದಸ್ಯರ ಪಟ್ಟಿ

ಕ್ರ.ಸಂ ಗ್ರಾಮ ಪಂಚಾಯಿತಿ ಕ್ರಮ ಸಂಖ್ಯೆ ಮತ್ತು ಹೆಸರು ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು ಕ್ಷೇತ್ರಕ್ಕೆ ನಿಗಧಿ ಪಡಿಸಿದ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದ ಒಟ್ಟು ಸ್ಥಾನಗಳು ಅವಿರೋದವಾಗಿ ಆಯ್ಕೆಯಾದ ಸ್ಥಾನಗಳ ಮಿಸಲಾತಿ ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ 1…

ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಚುನಾವಣೆ-2020 ಆಯ್ಕೆಯಾದ ಅಭ್ಯರ್ಥಿಗಳ ವಿವರ

ಕ್ರ.ಸಂ ಗ್ರಾಮ ಪಂಚಾಯಿತಿಗಳು ಕ್ಷೇತ್ರದ ಹೆಸರು ಒಟ್ಟು ಸ್ಥಾನಗಳ ಸಂಖ್ಯೆ ಮತಗಟ್ಟೆ ಸಂಖ್ಯೆ ಒಟ್ಟು ಮತದಾರರ ವಿವರ ಆಯ್ಕೆಯಾದ ಅಭ್ಯರ್ಥಿಯ ಹೆಸರು ಮೀಸಲಾತಿ ವರ್ಗ ಪಡೆದ ಮತಗಳು1 1 – ಕತ್ತಿಗೆ 1-ಕತ್ತಿಗೆ-1 2 1 654 ಜಯಮ್ಮ ಹಿಂದುಳಿದ ಅ…

ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ
ಗ್ರಾ.ಪಂ ಚುನಾವಣೆ ಮತ ಎಣಿಕೆ ಪೂರ್ಣ

ದಾವಣಗೆರೆ ಡಿ.30ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ದಾವಣಗೆರೆ, ಹೊನ್ನಾಳಿಮತ್ತು ಜಗಳೂರು ತಾಲ್ಲೂಕು ವ್ಯಾಪ್ತಿಯ 88ಗ್ರಾ.ಪಂಗಳು ಹಾಗೂ ಎರಡನೇ ಹಂತದಲ್ಲಿ ಹರಿಹರ, ಚನ್ನಗಿರಿಮತ್ತು ನ್ಯಾಮತಿ ತಾಲ್ಲೂಕು ವ್ಯಾಪ್ತಿಯ 101 ಗ್ರಾ.ಪಂ ಗಳಿಗೆನಡೆದ ಚುನಾವಣಾ ಮತದಾನದ ಮತ ಎಣಿಕೆ ಕಾರ್ಯವುಬುಧವಾರ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಿತು.ಬೆಳಿಗ್ಗೆ…

ಪರಿಸರ ಸ್ನೇಹಿ ವಿಷಮುಕ್ತ ಭತ್ತ ವಿಷಯ

ಕುರಿತು ತರಬೇತಿ ದಾವಣಗೆರೆ ಡಿ.30 ನಮ್ಮ ಮುಖ್ಯ ಆಹಾರ ಬೆಳೆಯಾದ ಭತ್ತದ ಕುರಿತಾಗಿ‘ಪರಿಸರ ಸ್ನೇಹಿ ವಿಷಮುಕ್ತ ಭತ’್ತ ಎನ್ನುವ ವಿಷಯದ ಬಗ್ಗೆಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದಕೃಷಿ ಕೇಂದ್ರದಲ್ಲಿ 2021 ರ ಜನವರಿ 04 ರಂದು ಒಂದು ದಿನದತರಬೇತಿ…

ಸಮಾನ ಮತಗಳು ಬಂದಲ್ಲಿ ಚೀಟಿ ಮೂಲಕ ಆಯ್ಕೆ :

ಮತಗಳ ಎಣಿಕೆ ಮುಕ್ತಾಯ ಬಳಿಕ ಅಭ್ಯರ್ಥಿಗಳ ನಡುವೆ ಸಮಾನ ಮತಗಳು ಇರುವುದು ಕಂಡುಬಂದಲ್ಲಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ) ನಿಯಮ 1993 (73) ಅನ್ವಯ ಚುನಾವಣಾಧಿಕಾರಿಯು ಚೀಟಿ ಎತ್ತುವ ಮೂಲಕ ಅಭ್ಯರ್ಥಿಯ ಆಯ್ಕೆಯನ್ನು ನಿರ್ಣಯಿಸುವರು. ಒಂದು ವೇಳೆ…

ಹೊಸ ವರ್ಷಾಚರಣೆ : ವಿಶೇಷ ಕಾರ್ಯಕ್ರಮ, ಪಾರ್ಟಿಗಳಿಗೆ ನಿಷೇಧ- ಮಹಾಂತೇಶ್ ಬೀಳಗಿ

ದಾವಣಗೆರೆ ಡಿ. 29ಕೋವಿಡ್-19 ಸಾಂಕಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿಯ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡಿ. 30 ರಿಂದ ಜ. 02 ರವರೆಗೆ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ಡಿಜೆ, ಡ್ಯಾನ್ಸ್ ಕಾರ್ಯಕ್ರಮಗಳು, ವಿಶೇಷ…

ತಾಲ್ಲೂಕುವಾರು ವಿವರ

*ಹೊನ್ನಾಳಿ ತಾಲ್ಲೂಕಿನಲ್ಲಿ 147 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 41 ಟೇಬಲ್‍ಗಳು, 45 ಮೇಲ್ವಿಚಾರಕರು, 90 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 135 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 253 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 73 ಟೇಬಲ್‍ಗಳು,…

ವಿಶ್ವಮಾನವ ದಿನಾಚರಣೆ

ದಾವಣಗೆರೆ ಡಿ.29ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ಜಿಲ್ಲಾಡಳಿತ ದಾವಣಗೆರೆ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಂಗಳವಾರದಂದು ಸರಳವಾಗಿ ಆಚರಿಸಲಾಯಿತು.ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಆನಂದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ…

ಗ್ರಾಮೀಣ ಅಂಚೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಡಿ.29ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿ ಗ್ರಾಮೀಣ ಅಂಚೆ ನೌಕರರ 2443 ಹುದ್ದೆಗಳನ್ನು ತುಂಬಲು ಆನ್‍ಲೈನ್ ಪ್ರಕಟಣೆ/ ಜಾಹಿರಾತು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಪಾಸಾಗಿರಬೇಕು, ವಯೋಮಿತಿ ಕನಿಷ್ಠ 18…

ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆ ಡಿ.28ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇವರು ಡಿ.30 ರಂದುನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯದಾವಣಗೆರೆ ತಾಲ್ಲೂಕು ಮತ ಎಣಿಕೆ ಕೇಂದ್ರ ಸರ್ಕಾರಿ ಮೋತಿವೀರಪ್ಪ ಬಾಲಕರ ಕಾಲೇಜಿಗೆ ಭೇಟಿ ನೀಡಿ ಮತಪೆಟ್ಟಿಗೆಗಳಿರುವ ಭದ್ರಾತಾ ಕೋಣೆಗಳು ಹಾಗೂ ಮತಎಣಿಕೆಗೆ ನಡೆಯಲಿರುವ ಸಿದ್ದತೆಗಳ ಬಗೆಗೆ ಪರಿಶೀಲಿಸಿದರು.ಉಪವಿಭಾಗಾಧಿಕಾರಿ ಮಮತ…