Month: December 2020

ಲಿಡಕರ್ ಉತ್ಪನ್ನಗಳ ಮೇಲೆ ಬಾರಿ ರಿಯಾಯಿತಿ

ದಾವಣಗೆರೆ ಡಿ.28ದಾವಣಗೆರೆ ನಗರದಲ್ಲಿನ ಲಿಡಕರ್ ಮಾರಾಟ ಮಳಿಗೆಯಲ್ಲಿ ಹೊಸವರ್ಷ ಹಾಗೂ ಸಂಕ್ರಾತಿ ಹಬ್ಬದ ಪ್ರಯಕ್ತ ಡಿ.28 ರಿಂದ ಜನವರಿ 13 ರವರೆಗೆ ಚರ್ಮದ ಉತ್ಪನ್ನಗಳನ್ನು ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಹಮ್ಮಿಕೊಂಡಿದೆ.ಮಾರಾಟ ಮಳಿಗೆಯಲ್ಲಿ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್,…

ಡಿ.31: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಡಿ.28ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಡಿ. 31 ರಂದು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.ಸಚಿವರು ಅಂದು ಬೆಳಿಗ್ಗೆ ಶಿವಮೊಗ್ಗದಿಂದ ಹೊರಟು, ಮಧ್ಯಾಹ್ನ 12 ಗಂಟೆಗೆ ಹರಿಹರ ತಾಲ್ಲೂಕಿನ ಬೆಳ್ಳೂಡಿಗೆ ಆಗಮಿಸುವರು. ಸಚಿವರು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನಂತರ ಸಂಜೆ…

ಬೆಳಗುತ್ತಿ ಗ್ರಾಮ ಪಂಚಾಯಿತಿ ಕ್ರ.ಸಂ ೦1″ಡೀಸಲ್ ಪಂಪ್” ಗುರುತಿಗೆ ನಿಮ್ಮ ಮತ ಎಲ್ ನಾಗರಾಜ್.

ದಿನಾಂಕ : 27-12-2020ನೇ ಭಾನುವಾರದಂದು ನಡೆಯಲಿರುವ ಬೆಳಗುತ್ತಿ ಗ್ರಾಮ ಪಂಚಾಯಿತಿ ಚುನಾವಣೆಗೆ, ಮಲ್ಲಿಗೇನಹಳ್ಳಿ ವಾರ್ಡ್ 3 ರ ಸಾಮಾನ್ಯ ಅಭ್ಯರ್ಥಿ ಕ್ಷೇತ್ರದಿಂದ ಶ್ರೀ ಎಲ್. ನಾಗರಾಜ್ ಬಿನ್ ಎಲ್. ತಿಮ್ಮಪ್ಪ ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತು “ಡೀಸಲ್ ಪಂಪ್” ನನ್ನ…

ಹೊನ್ನಾಳಿಯ ಗ್ರಾಮದ ಯೇಸು ರಕ್ಷಕರ ದೇವಲಯದಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯಕ್ತ ಕಟ್ಟಿರಿವ ಗೋದಳಿಯ ಅರ್ಥ

ಇಡೀ ಪ್ರಪಂಚವೇ ಅತೀ ವಿಜ್ರಂಭಣೆಯಿಂದ ಆಚರಿಸುವ ಹಬ್ಬ ಯೇಸು ಕ್ರಿಸ್ತ ಈ ಪ್ರಪಂಚಕ್ಕೆ ಬಂದಿದ್ದು.ಕತ್ತಲೆಯನ್ನು ಹೊಗಲಾಡಿಸಿ ಬೆಳಕನ್ನು ನೀಡಲೆಂದು ಈ ಬೆಳಕು ಕೇವಲ ಕ್ರೆಸ್ತರಿಗೆ ಮಾತ್ರವಲ್ಲ, ಬದಲಾಗಿ ಎಲ್ಲಾ ವರ್ಗದ ಜನರಿಗೆ ನಮ್ಮ ಹೊನ್ನಾಳಿಯ ಗ್ರಾಮದ ಯೇಸು ರಕ್ಷಕರ ದೇವಲಯದಲ್ಲಿ ಕ್ರಿಸ್…

ದಿನಾಂಕ 28/12/2020ರಂದು ಸೋಮವಾರ ಬೆಳಗ್ಗೆ 12 ಗಂಟೆಗೆ ಸರಿಯಾಗಿ ಹೊನ್ನಾಳಿ ಗುರುಭವನದಲ್ಲಿ ಪೂರ್ವಭಾವಿ ಸಭೆಗೆ ಹೊಸದುರ್ಗ ಶಾಖಾ ಮಠದ ಗುರುಗಳಾದ ಶ್ರೀ ಈಶ್ವರಾನಂದ ಪುರಿ ಸ್ವಾಮಿಗಳು ಆಗಮನ

ದಾವಣಗೆರೆ ಹೊನ್ನಾಳಿ ತಾಲೂಕು ದಿ 25 ಹೊನ್ನಾಳಿಯ ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೊನ್ನಾಳಿ ಹಾಲಮತ ಸಮಾಜದ ಮುಖಂಡರುಗಳು ಮಾತನಾಡಿ ಜನವರಿ 7/01/2021ರಂದು ಶಿಕಾರಿಪುರದಲ್ಲಿ ನಡೆಯುವ ಕುರುಬ ಸಮಾಜಕ್ಕೆ ಎಸ್.ಟಿ ಮೀಸಲಾತಿ ಪಡೆಯುವ ಬಗ್ಗೆ ಸಮಾವೇಶ ನಡೆಯುವ ಹಿನ್ನಲೆಯಲ್ಲಿ ದಿನಾಂಕ…

ಹೊನ್ನಾಳಿ ತಾಲೂಕು ಎ.ಪಿ.ಎಂ.ಸಿ ಪಕ್ಕದ ವಿದ್ಯಾನಗರದಲ್ಲಿ ಇರುವ ಏಸು ರಕ್ಷಕ ದೇವಾಲಯದಲ್ಲಿ ನಿನ್ನೆ ಏಸು ಕ್ರಿಸ್ಥರ ಹುಟ್ಟ ಹಬ್ಬದ ಪ್ರಯುಕ್ತ ಆಡಂಬರದ ಬಲಿಪೂಜೆ ಪ್ರಾರ್ಥನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಎ.ಪಿ.ಎಂ.ಸಿ ಪಕ್ಕದ ವಿದ್ಯಾನಗರದಲ್ಲಿ ಇರುವ ಏಸು ರಕ್ಷಕ ದೇವಾಲಯದಲ್ಲಿ ನಿನ್ನೆ ಏಸು ಕ್ರಿಸ್ಥರ ಹುಟ್ಟ ಹಬ್ಬದ ಪ್ರಯುಕ್ತ ಫಾದರ್ ಗಳ ನೇತೃತ್ವದಲ್ಲಿ ದಿನಾಂಕ 24-12-2020ರಂದು ಆಡಂಬರದ ಬಲಿಪೂಜೆ ಪ್ರಾರ್ಥನೆಯೊಂದಿಗೆ ರಾತ್ರಿ 7;30ರ ಸಮಯಕ್ಕೆ ಆರಂಭಿಸಿ 9…

ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಕ್ರ.ಸಂ ೦6 “ಬ್ಯಾಟರಿ” ಗುರುತಿಗೆ ನಿಮ್ಮ ಮತ ಶ್ರೀ ಬಸವನಗೌಡ ಪಿ.ಜಿ

ದಿನಾಂಕ : 27-12-2020ರ ಭಾನುವಾರ ನಡೆಯಲಿರುವ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾನು ಆರುಂಡಿ ಕ್ಷೇತ್ರ -2ರಿಂದ“ ಸಾಮಾನ್ಯ ಅಭ್ಯರ್ಥಿಯಾಗಿ ಶ್ರೀ ಬಸವನಗೌಡ ಪಿ.ಜಿ ಆದ ನಾನು ಸ್ಪರ್ಧಿಸಿರುತ್ತೇನೆ. ತಮ್ಮ ಅಮೂಲ್ಯವಾದ ಮತವನ್ನು ನನ್ನ * ಬ್ಯಾಟರಿ ” (ಟಾರ್ಚ) ಗುರುತಿಗೆ…

ಯರಗನಾಳ್ ಗ್ರಾಮ ಪಂಚಾಯಿತಿ ಕ್ರ.ಸಂ ೦5 “ಪ್ರಷರ್ ಕುಕ್ಕರ್” ಗುರುತಿಗೆ ನಿಮ್ಮ ಮತ ಶ್ರೀಮತಿ “ಹಾಲಮ್ಮ

ದಿನಾಂಕ : 27-12-2020ನೇ ಭಾನುವಾರದಂದು ನಡೆಯಲಿರುವ ಯರಗನಾಳ್ ಗ್ರಾಮ ಪಂಚಾಯಿತಿ 1ನೇ ಚುನಾವಣಾ ಕ್ಷೇತ್ರ ದಿಂದ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ “ಹಾಲಮ್ಮ” ಆದ ನನಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನನ್ನ ಗುರುತಾದ ಕ್ರಮಸಂಖ್ಯೆ 5 “ಪ್ರಷರ್ ಕುಕ್ಕರ್…

ಬೆಳಗುತ್ತಿ ಗ್ರಾಮ ಪಂಚಾಯಿತಿ ಕ್ರ.ಸಂ ೦1 “ಹೊಲಿಗೆ ಯಂತ್ರ” ಗುರುತಿಗೆ ನಿಮ್ಮ ಮತ ಶ್ರೀಮತಿ ಚಂದ್ರಕಲಾ.ಬಿ.ಆರ್.

ದಿನಾಂಕ : 27-12-2020 ನೇ ಭಾನುವಾರ ನಡೆಯುವ ಬೆಳಗುತ್ತಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಾನು ಬೆಳಗುತ್ತಿ 1ನೇಕ್ಷೇತ್ರದಿಂದ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೇನೆ. ನನ್ನ ಗುರುತು “ಹೊಲಿಗೆಯಂತ್ರ”ದ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ…

ಯರಗನಾಳ್ ಗ್ರಾಮ ಪಂಚಾಯಿತಿ ಕ್ರ.ಸಂ ೦3 “ಗ್ಯಾಸ್ ಸಿಲಿಂಡರ್” ಗುರುತಿಗೆ ನಿಮ್ಮ ಮತ ಶ್ರೀಮತಿ “ನಳಿನ”

ದಿನಾಂಕ : 27-12-2020ನೇ ಭಾನುವಾರದಂದು ನಡೆಯಲಿರುವ ಯರಗನಾಳ್ ಗ್ರಾಮ ಪಂಚಾಯಿತಿ 2ನೇ ಚುನಾವಣಾ ಕ್ಷೇತ್ರ ದಿಂದ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಳಿನ ಆದ ನನಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನನ್ನ ಗುರುತಾದ ಕ್ರಮಸಂಖ್ಯೆ 3 “ಗ್ಯಾಸ್ ಸಿಲಿಂಡರ್…