Month: December 2020

ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಕ್ರ.ಸಂ ೦4 “ಹಣ್ಣುಗಳು ಇರುವ ಬ್ಯಾಸ್ಕೆಟ್” ಗುರುತಿಗೆ ನಿಮ್ಮ ಮತ ಶ್ರೀ ಡಿ.ಬಿ ಪ್ರಕಾಶ್

ದಿನಾಂಕ : 27-12-2020ನೇ ಭಾನುವಾರದಂದು ನಡೆಯಲ್ಲಿರುವ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಚುನಾವಣೆ ಆರುಂಡಿ-1, ಸಾಮಾನ್ಯ ಅಭ್ಯರ್ಥಿ ಡಿ.ಬಿ. ಪ್ರಕಾಶ್(ಪಚ್ಚಿ)” ಆದ ನಾನು ಚುನಾವಣೆಗೆಸ್ಪರ್ಧಿಸಿರುತ್ತೇನೆ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲು ತಾವುಗಳು ತಮ್ಮ ಅತ್ಯಮೂಲ್ಯವಾದ ಮತವನ್ನು “ಹಣ್ಣುಗಳು ಇರುವ ಬ್ಯಾಸ್ಕೆಟ್'”ನ ಗುರುತಿಗೆ ಮತ…

ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಕೆ.ವಿ. ಶಾಂತಕುಮಾರಿ ಆಯ್ಕೆ

ದಾವಣಗೆರೆ ಡಿ. 23ದಾವಣಗೆರೆ ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಜಗಳೂರು ತಾಲ್ಲೂಕು ದೊಣ್ಣೆಹಳ್ಳಿ ಕ್ಷೇತ್ರದ ಜಿ.ಪಂ. ಸದಸ್ಯೆ ಕೆ.ವಿ. ಶಾಂತಕುಮಾರಿ ಅವರು ಆಯ್ಕೆಯಾದರು.ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದ ದೀಪಾ ಜಗದೀಶ್ ಅವರ ರಾಜೀನಾಮೆಯಿಂದ ಕಳೆದ ಡಿ. 08 ರಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರದಂದು…

ಕೋಟೆಹಾಳ್ ಗ್ರಾಮ ಪಂಚಾಯಿತಿ ಕ್ರ.ಸಂ 12 “ಗ್ಯಾಸ್ ಸಿಲಿಂಡರ್”ಗುರುತಿಗೆ ನಿಮ್ಮ ಮತ ಶ್ರೀ ಹನುಮಂತಪ್ಪ ಹೆಚ್.ಎಸ್

ದಿನಾಂಕ 27-12-2020 ನೇ ಭಾನುವಾರದಂದು ನಡೆಯಲಿರುವ ಕೋಟೆಹಾಳ್ ಗ್ರಾಮ ಪಂಚಾಯಿತಿ ಚುನಾವಣೆಗೆ, ಮರಬನಹಳ್ಳಿ ಗ್ರಾಮದ ಸಾಮಾನ್ಯ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ‘ಹನುಮಂತಪ್ಪ ಹೆಚ್.ಎಸ್ ಆದ ನಾನು ಸ್ಪರ್ಧಿಸುತ್ತಿದ್ದೇನೆ ನನಗೆ ತಮ್ಮ ಅಮೂಲ್ಯವಾದ ಮತವನ್ನು ಈ ಕೆಳಗಿನ ‘ಗ್ಯಾಸ್ ಸಿಲಿಂಡರ್’ ಗುರುತಿಗೆ ಮತ ನೀಡುವುದರ…

ರೈತರ ದಿನಾಚರಣೆ

ದಾವಣಗೆರೆ ಡಿ.22 ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಆತ್ಮಯೋಜನೆ ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಜಿಲ್ಲಾಕೃಷಿಕ ಸಮಾಜ ದಾವಣಗೆರೆ ಇವರ ಸಹಯೋಗದೊಂದಿಗೆ ಡಿ.23ರಂದು ಬೆಳಿಗ್ಗೆ 11.30 ಕ್ಕೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನಕೇಂದ್ರ ದಾವಣಗೆರೆ ಇಲ್ಲಿ ರೈತರ ದಿನಾಚರಣೆಯನ್ನುಹಮ್ಮಿಕೊಳ್ಳಲಾಗಿದೆ.…

ಜಿ.ಪಂ ಅಧ್ಯಕ್ಷರ ಚುನಾವಣೆ

ದಾವಣಗೆರೆ ಡಿ.22ದಾವಣಗೆರೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಸ್ಥಾನದಚುನಾವಣೆಯು ಜಿಲ್ಲಾ ಪಂಚಾಯತ್ ಸಭಾಂಗಣ, ಜಿಲ್ಲಾ ಪಂಚಾಯಿತಿಕಚೇರಿ, ದಾವಣಗೆರೆ ಇಲ್ಲಿ ಡಿ.23 ರಂದು ನಡೆಯಲಿದೆ.ಡಿ.23 ರ ಬುಧವಾರ ಬೆಳಿಗ್ಗೆ ಮಧ್ಯಾಹ್ನ 12 ಗಂಟೆಯಿಂದ 1ಗಂಟೆವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.ಮಧ್ಯಾಹ್ನ 3 ಗಂಟೆಯಿಂದ ಚುನಾವಣಾ ಪ್ರಕ್ರಿಯೆಪ್ರಾರಂಭವಾಗುವುದು ಎಂದು…

ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಉಚಿತ ತರಬೇತಿ

ದಾವಣಗೆರೆ ಡಿ.22 2020-21ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತುತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ದಿಉದ್ಯಮಶೀಲತೆ ಮತ್ತು ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕಯೋಜನೆ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನಉಪಯೋಜನೆ(ಎಸ್‍ಸಿಪಿ/ಟಿಎಸ್‍ಪಿ)ಯಡಿ ಪ.ಜಾತಿ/ಪ.ಪಂಗಡದ 18 ರಿಂದ 35ವಯೋಮಾನದೊಳಗಿನ ನಿರುದ್ಯೋಗಿಯುವಕ/ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲುಉಚಿತ…

20ಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಗೆಲುವು ಡಿ.ಜಿ ಶಾಂತನಗೌಡ್ರು

20ಕ್ಕೂ ಹೆಚ್ಚು ಪಂಚಾಯ್ತಿಗಳಲ್ಲಿ ಗೆಲುವು ಶಾಂತನಗೌಡ್ರುಹೊನ್ನಾಳಿ ತಾಲೂಕು ಮಾಜಿ ಶಾಸಕ ಶಾಂತನಗೌಡ್ರು ರವರು ಬೆನಕನಹಳ್ಳಿ ಗ್ರಾಮದ 89ನೇ ಭೂತಿನ 1ನೇ ವಾರ್ಡ್ ನಲ್ಲಿಇಂದು ಮತದಾನ ಮಾಡಿದರು.ಪತ್ರಿಕೆಯೊಂದಿಗೆ ಮಾತನಾಡಿದ ಅವರು ಗ್ರಾಮಮಟ್ಟದ ಚುನಾವಣೆ ಯಾದ್ದರಿಂದ ರೈತರು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತದಾರರು…

ವೈಜ್ಞಾನಿಕ ಸಲಹಾ ಸಮಿತಿ ಸಭೆ

ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಪೌಷ್ಠಿಕ ಆಹಾರದ ಕೊರತೆ- ಡಾ. ಕೆ.ಪಿ. ಬಸವರಾಜ ದಾವಣಗೆರೆ ಡಿ. 21ಕೃಷಿ ಕ್ಷೇತ್ರದಲ್ಲಿ ಆಹಾರ ಆಧಾರಿತ ಬೆಳೆಗಳಿಗಿಂತ ವಾಣಿಜ್ಯ ಆಧಾರಿತಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುವುದರಿಂದ, ಭವಿಷ್ಯದಲ್ಲಿಪೌಷ್ಠಿಕಾಂಶಗಳ ಕೊರತೆಯುಂಟಾಗಲಿದೆ ಎಂದು ತರಳಬಾಳುರೂರಲ್ ಡೆವಲಪ್‍ಮೆಂಟ್ ಪೌಂಡೇಶನ್‍ನ ಸದಸ್ಯರು ಹಾಗೂ…

ಜಿಲ್ಲಾಧಿಕಾರಿಗಳಿಂದ ಮಸ್ಟರಿಂಗ್ ಡಿಮಸ್ಟರಿಂಗ್

ಕೇಂದ್ರ ಪರಿಶೀಲನೆ ದಾವಣಗೆರೆ ಡಿ.21ಡಿ.22 ರಂದು ನಡೆಯುತ್ತಿರುವ ಮೊದಲನೇ ಹಂತದಗ್ರಾ.ಪಂ ಚುನಾವಣೆ ನಡೆಯಲಿದ್ದು ದಾವಣಗೆರೆ ತಾಲ್ಲೂಕಿನಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹಾಗೂ ಮತ ಎಣಿಕೆಕೇಂದ್ರವಾದ ನಗರದ ಪ್ರೌಢಶಾಲೆ ಮತ್ತು ಪದವಿಪೂರ್ವಕಾಲೇಜಿಗೆ ಸೋಮವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಭೇಟಿನೀಡಿ…

ಸಂತ್ರಸ್ತರ ಪರಿಹಾರ ನಿಧಿ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಕಾನೂನು ಅರಿವು

ದಾವಣಗೆರೆ ಡಿ.21 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದಾವಣಗೆರೆ ಇವರ ಸಂಯುಕ್ತಾಶ್ರದಲ್ಲಿ ಡಿ.22 ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಳೇನ್ಯಾಯಾಲಯದ ಸಂಕೀರ್ಣ, ಎ.ಡಿ.ಆರ್ ಕಟ್ಟಡ ದಾವಣಗೆರೆ ಇಲ್ಲಿ‘ಸಂತ್ರಸ್ತರ ಪರಿಹಾರ ನಿಧಿ ಯೋಜನೆ’ ಕಾನೂನು ಅರಿವುಮತ್ತು…