Month: December 2020

ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦1 “ಆಟೋ” ಗುರುತಿಗೆ ನಿಮ್ಮ ಮತ “ಅನಿತಾ ಪ್ರಭುದೇವ”.

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಸೇವಾಲಾಲ್ ನಗರ 2 ನೇ ಮತ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಅಭ್ಯಾರ್ಥಿಯಾಗಿ ಶ್ರೀಮತಿ “ಅನಿತಾ ಪ್ರಭುದೇವ”ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಆಟೋ” ಗುರುತಿಗೆ ತಮ್ಮ…

ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦4 “ಪ್ರಷರ್ ಕುಕ್ಕರ್” ಗುರುತಿಗೆ ನಿಮ್ಮ ಮತ ಬಿ ಮಲ್ಲೇಶನಾಯ್ಕ

ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ಸೇವಾಲಾಲ್ ನಗರ 2 ನೇ ಮತ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಅಭ್ಯಾರ್ಥಿಯಾಗಿ ಶ್ರೀ ಬಿ. ಮಲ್ಲೇಶನಾಯ್ಕ ಬಿನ್ ಶ್ರೀ ಭೋಜ್ಯನಾಯ್ಕ ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಪ್ರಷರ್…

ಜಿಲ್ಲಾ ಮಟ್ಟದ ಯುವಜಯೋತ್ಸವ ಆಯ್ಕೆ

ಸ್ಪರ್ಧೆಗಳು ದಾವಣಗೆರೆ ಡಿ.192020-21ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆಸ್ಪರ್ಧೆಗಳನ್ನು ಕ್ರೀಡಾ ವಸತಿ ನಿಲಯ, ವಿದ್ಯಾನಗರ ರಸ್ತೆ,ದಾವಣಗೆರೆ ಇಲ್ಲಿ ಡಿ.24 ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಈ ಯುವಜನೋತ್ಸವ ಆಯ್ಕೆ ಸ್ಪರ್ಧೆಗಳಕಾರ್ಯಕ್ರಮದಲ್ಲಿ ಈ ಕೆಳಕಂಡ ವಿಭಾಗಗಳಲ್ಲಿಸ್ಪರ್ಧೆಗಳು ನಡೆಯಲಿದ್ದು, 15 ರಿಂದ…

ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ;ದೇಶದ ಮೊದಲ ವಿಶ್ವವಿದ್ಯಾನಿಲಯ

ದಾವಣಗೆರೆ ಡಿ.19ಕೋವಿಡ್-19ರ ಕಾರಣಕ್ಕಾಗಿ ಪರೀಕ್ಷೆಗೆ ಹಾಜರಾಗಲುಸಾಧ್ಯವಾಗದಿದ್ದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾಗಿದ್ದಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿದಾವಣಗೆರೆ ವಿಶ್ವವಿದ್ಯಾನಿಲಯವು 2021 ರ ಜನವರಿ 6 ರಿಂದ ವಿಶೇಷಪೂರಕ ಪರೀಕೆಯನ್ನು ಏರ್ಪಡಿಸಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯಕ್ಕೆಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಶೇಷ ಪರೀಕ್ಷೆನಡೆಸುತ್ತಿರುವ ರಾಜ್ಯದ…

ಕೋವಿಡ್ 19 ನಿಗಾವಣೆ ಹಾಗೂ ಹರಡದಂತೆ

ಕ್ರಿಸ್‍ಮಸ್ ಹಾಗೂ ಹೊಸ ವರ್ಷಸಂಭ್ರಮಾಚರಣೆಗೆ ಮಾರ್ಗಸೂಚಿ ದಾವಣಗೆರೆ ಡಿ.19ಕೇಂದ್ರೀಯ ಗೃಹ ಮಂತ್ರಾಲಯದ ಆದೇಶದಂತೆರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದನಿರ್ದೇಶನದನ್ವಯ ಕೋವಿಡ್-19 ನಿಗಾವಣೆ, ನಿಯಂತ್ರಣಮತ್ತು ಜಾಗ್ರತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನುಹೊರಡಿಸಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿರುತ್ತದೆ.ಈ ಆದೇಶವು ಡಿ.31 ರವರೆಗೆ ಜಾರಿಯಲ್ಲಿರುತ್ತಚೆ.ಕೋವಿಡ್-19 ಸೋಂಕು…

ಹೊನ್ನಾಳಿ ಶ್ರೀ ಲಕ್ಷೀ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಇಂದು 6ನೇ ವರ್ಷದ 2019/20 ನೇ ಸಾಲಿನ ವಾರ್ಷಿಕ ಮಹಾಸಭೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪಟ್ಟಣದ ಶ್ರೀ ಲಕ್ಷೀ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಇಂದು 6ನೇ ವರ್ಷದ 2019/20 ನೇ ಸಾಲಿನ ವಾರ್ಷಿಕ ಮಹಾಸಭೆಯು ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆಯಿತು. ಈ ಮಹಾ ಸಭೆಯ ಉದ್ಗಾಟನೆಯನ್ನು…

ಮಾಜಿ ಶಾಸಕರು ಡಿ.ಜಿ ಶಾಂತನಗೌಡ್ರು ರವರು 2019/20 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಗಾಟನೆಯನ್ನು ಮಾಡಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ, ಟಿ.ಬಿ ಸರ್ಕಲ್ ಗುರುಭವನ ಪಕ್ಕ ಹೊನ್ನಾಳಿ ವತಿಯಿಂದ ಇಂದು 2019/20 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಗೊಲ್ಲರಹಳ್ಳಿಯ ತರಳುಬಾಳು ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತು.ಮಾಜಿ ಶಾಸಕರು ಮತ್ತು…

ಕ್ಯಾಸಿನಕೆರೆ ಗ್ರಾಮ ಪಂಚಾಯಿತಿ ಕ್ರ.ಸಂ 02 “ಆಟೋರಿಕ್ಷಾ” ಗುರುತಿಗೆ ನಿಮ್ಮ ಮತ ನವೀನ್ ಹೆಚ್.

ದಿನಾಂಕ 22-12-2020ನೇ ಮಂಗಳವಾರ ನಡೆಯಲಿರುವ ಕ್ಯಾಸಿನಕೆರೆ ಗ್ರಾಮ ಪಂಚಾಯಿತಿ ಚುನಾವಣೆಗೆ ಭೈರನಹಳ್ಳಿ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯಾಗಿ “ನವೀನ್ ಹೆಚ್” ಆದ ನಾನು ಸ್ಪರ್ಧಿಸಿದ್ದೇನೆ. ನನ್ನ ಗುರುತು “ಆಟೋರಿಕ್ಷಾ” ಆಗಿರುತ್ತದೆ. ಈ ನನ್ನ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ನನ್ನನ್ನು ಪ್ರಚಂಡ…

ಎಸ್‍ಸಿಪಿ/ಟಿಎಸ್‍ಪಿ ಯೋಜನೆ : ಶೀಘ್ರವಾಗಿ ಅನುದಾನ ಬಳಸಿ

ಪ್ರಗತಿ ಸಾಧಿಸುವಂತೆ ಡಿಸಿ ಸೂಚನೆ ದಾವಣಗೆರೆ ಡಿ.18ವಿಶೇಷ ಘಟಕ ಯೋಜನೆ/ಬುಡಕಟ್ಟುಉಪಯೋಜನೆ(ಎಸ್‍ಸಿಪಿ/ಟಿಎಸ್‍ಪಿ)ಯಡಿ ಬಿಡುಗಡೆಯಾದಅನುದಾನವನ್ನು ಶೀಘ್ರವಾಗಿ ನಿಗದಿತ ಕಾರ್ಯಕ್ರಮಗಳಿಗೆಬಳಕೆ ಮಾಡಿ ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆನಿಡಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದಎಸ್‍ಸಿಪಿ/ಟಿಎಸ್‍ಪಿ ಯೋಜನೆಯ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಅಧ್ಯಕ್ಷತೆ…

ಎರಡನೇ ಬಾರಿ ಸರ್ವೇ ಮಾಡಿಸಿ

ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳಿಗೆ ಎಲ್ಲ ಸೌಲಭ್ಯ ಒದಗಿಸಲು ಡಿಸಿ ಸೂಚನೆ ದಾವಣಗೆರೆ ಡಿ.18ಮ್ಯಾನ್ಯುವಲ್ ಸ್ಕ್ಯಾವೆಂಜರ್‍ಗಳಿಗೆ ಸರ್ಕಾರ ನೀಡುವ ಎಲ್ಲರೀತಿಯ ಸೌಲಭ್ಯಗಳನ್ನು ನೀಡುವುದರೊಂದಿಗೆ ಸರ್ವೇಕಾರ್ಯದಲ್ಲಿ ಬಿಟ್ಟು ಹೋಗಿರುವವರನ್ನು ಸೇರಿಸಲುಮತ್ತೊಮ್ಮೆ ಸರ್ವೇ ಕಾರ್ಯ ಮಾಡುವಂತೆ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿ ಕಚೇರಿ ಸಭಾಂಗಣಲದಲ್ಲಿ ಇಂದು…

You missed