ಹುಣಸಘಟ್ಟ ಗ್ರಾಮ ಪಂಚಾಯಿತಿ ಕ್ರ.ಸಂ 01 “ಹೊಲಿಗೆ ಯಂತ್ರ” ಗುರುತಿಗೆ ನಿಮ್ಮ ಮತ “ಜಗನ್ನಾಥ ಟಿ.ಪಿ”
ದಿನಾಂಕ 22-12-2020 ನೇ ಮಂಗಳವಾರ ರಂದು ನಡೆಯಲಿರುವ ಹುಣಸಘಟ್ಟ ಗ್ರಾಮ ಪಂಚಾಯತಿ ಚುನಾವಣೆಗೆ ಹುಣಸಘಟ್ಟ 2ನೇ ಡಿವಿಜನ್ ಕ್ಷೇತ್ರ ಸಾಮಾನ್ಯ ಅಭ್ಯರ್ಥಿಯಾಗಿ “ಜಗನ್ನಾಥ ಟಿ.ಪಿ” ಆದ ನಾನು ಸ್ಪರ್ಧಿಸಿರುತ್ತೇನೆ . ನನ್ನ ಗುರುತು “ಹೊಲಿಗೆ ಯಂತ್ರ” ಆಗಿರುತ್ತದೆ ಈ ನನ್ನ ಗುರುತಿಗೆ…