Day: January 19, 2021

ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಪುರಸ್ಕೃತರಾದ ಜಿ.ಎ.ಜಗದೀಶ್ :

ಶ್ರೀ ಜಿ.ಎ ಜಗದೀಶ್ ಅವರು 1985 ನೇಯ ಇಸವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪದಾರ್ಪಣೆ ಮಾಡಿ,ಅತ್ಯುತ್ತಮ ಕಾನೂನು ಶಾಂತಿ ಪಾಲನೆ ಸುವ್ಯವಸ್ಥೆ,ಅಪರಾಧ ಪತ್ತೆ ಮತ್ತು ತಡೆ, ಸುಗಮ ಸಂಚಾರ ಸುವ್ಯವಸ್ಥೆ, ಅತ್ಯುತ್ತಮ ಸಾರ್ವಜನಿಕ ಸಂಬಂಧ,ಹೀಗೆ ಸರ್ವತೋಮುಖವಾಗಿ ಸಾಧನೆಗೈದು…

ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ಕರ್ನಾಟಕ ರಾಜ್ಯ ಘಟಕ ವತಿಯಿಂದ 2 ನೇ ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರ ಸಭೆ

ಬೆಂಗಳೂರು ದಿ 17-01-2021ರಂದು ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ಕರ್ನಾಟಕ ರಾಜ್ಯ ಘಟಕ ವತಿಯಿಂದ 2 ನೇ ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರ ಸಭೆ ಮತ್ತು ರೆಡ್ಡಿ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು .ವತಿಯಿಂದ 2021 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ರಾಜ್ಯಮಟ್ಟದ ಎರಡನೆಯ…

ಜನವರಿ 26 ರಂದು ಗಣರಾಜ್ಯೋತ್ಸವ ನಡೆಯುವ ಅಂಗವಾಗಿ ಮಾನ್ಯ ತಾಲೂಕು ದಂಡಾದಿಕಾರಿಗಳಾದ ತುಷರ್ ಬಿ ಹೊಸೂರವರ ನೇತೃತ್ವದಲ್ಲಿ ಇಂದು ಪೂರ್ವ ಬಾವಿ ಸಭೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಫೀಸ್‍ನ ಸಭಾಂಗಣದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ನಡೆಯುವ ಅಂಗವಾಗಿ ಮಾನ್ಯ ತಾಲೂಕುದಂಡಾದಿಕಾರಿಗಳಾದ ತುಷರ್ ಬಿ ಹೊಸೂರವರ ನೇತೃತ್ವದಲ್ಲಿ ಇಂದು ಪೂರ್ವ ಬಾವಿ ಸಭೆ ನಡೆಯಿತು. ನಂತರ ಮಾತನಾಡಿದ ದಂಡಾದ್ದಿಕಾರಿಗಳು ಅಂದಿನ ದಿನ ಆ ಕಾರ್ಯಕ್ರಮಕ್ಕೆ…

ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ
ಅಧ್ಯಕ್ಷರ ಜಿಲ್ಲಾ ಪ್ರವಾಸ

ದಾವಣಗೆರೆ ಜ. 19ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಶಶಿಕಲಾ ವಿ. ಟೆಂಗಳಿ ಇವರು ಜ. 20 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಜ.20ರ ಬೆಳಿಗ್ಗೆ 11 ಗಂಟೆಗೆ ನಿಗಮದ ವಿವಿಧ ಯೋಜನೆಗಳಫಲಾನುಭವಿ ಘಟಕಗಳಿಗೆ ಭೇಟಿ ನೀಡಿ, ಸಂವಾದಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ನಿಗಮದಯೋಜನೆಗಳ ಪ್ರಗತಿ…

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್

ರಾಜ್ ಸಚಿವರ ಜಿಲ್ಲಾ ಪ್ರವಾಸ ದಾವಣಗೆರೆ ಜ. 19     ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದಕೆ.ಎಸ್ ಈಶ್ವರಪ್ಪ ಇವರು ಜ. 20 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.    ಜ.20 ರ ಮಧ್ಯಾಹ್ನ 3.30 ಕ್ಕೆ ದಾವಣಗೆರೆಗೆ ಆಗಮಿಸಿ ಸ್ಥಳೀಯಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7…

ಡಿಎಸ್‍ಟಿ/ಪಿಹೆಚ್‍ಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಜ. 19   2020-21ನೇ ಸಾಲಿನಲ್ಲಿ ಈ ಯೋಜನೆಯಡಿ ಶಿಷ್ಯವೇತನಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆ /ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್‍ಡಿ ಪದವಿಗೆನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ   ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು…

ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ

ದಾವಣಗೆರೆ ಜ. 19 ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ನವಂಬರ್ 21,2020 ರಂದು ಅರ್ಜಿ ಸಲ್ಲಿಸಿ ಹಾಗೂ ಡಿಸೆಂಬರ್ 15,2020 ರಂದು ನೇರಸಂದರ್ಶನ ನಡೆಸಿ ದಾಖಲಾತಿ ಪರೀಶೀಲಿಸಿ ಆಯ್ಕೆಯಾದಅಭ್ಯರ್ಥಿಗಳ ತಾತ್ಕಾಲಿ ಆಯ್ಕೆ ಪಟ್ಟಿಯನ್ನುಶುಶ್ರೂಷಕಿಯರು ಮಾನಸಿಕ ಆರೋಗ್ಯ…

ಗಣರಾಜ್ಯೋತ್ಸವ ಪೂರ್ವ ಸಿದ್ದತಾ ಸಭೆ

ದಾವಣಗೆರೆ ಜ.19       72 ನೇ ಗಣರಾಜ್ಯೋತ್ಸವ ಪೂರ್ವಸಿದ್ದತಾ ಸಭೆಯುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರÀ ಅಧ್ಯಕ್ಷತೆಯಲ್ಲಿಜ.16 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿನಡೆಯಿತು.       ಜಿಲ್ಲಾಧಿಕಾರಿಗಳು ಮಾತನಾಡಿ, ರಾಷ್ಟ್ರ ಹಬ್ಬವಾದಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿರಲಿ.ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನುನೆನೆಯುವ ದಿನ ಇದಾಗಿದ್ದು, ಅವರ ಶ್ರಮ, ತ್ಯಾಗ,ಬಲಿದಾನಗಳಿಗೆ…

ಕೆ.ಆರ್.ಮಾರುಕಟ್ಟೆ ಸುತ್ತಮುತ್ತಲಿನ
ಸಗಟು ಹಣ್ಣಿನ ಮಾರುಕಟ್ಟೆ ಸ್ಥಳಾಂತರ

ದಾವಣಗೆರೆ ಜ. 19ದಾವಣಗೆರೆ ನಗರದಲ್ಲಿ ಇರುವ ಕೆ.ಆರ್ ಮಾರುಕಟ್ಟೆಸುತ್ತಮುತ್ತಲಿನ ಸಗಟು ಹಣ್ಣಿನ ಮಾರುಕಟ್ಟೆಯನ್ನುದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯಮಾರುಕಟ್ಟೆ ಪ್ರಾಂಗಣದಲ್ಲಿ ಜ.04 ರಲ್ಲಿ ಸ್ಥಳಾಂತರಗೊಳಿಸಿವ್ಯಾಪಾರ ವಹಿವಾಟು ಪ್ರಾರಂಭಿಸಲಾಗಿದೆ. ದಾವಣಗೆರೆ ಜಿಲ್ಲೆ ಹಾಗೂಇತರೆ ಸುತ್ತಮುತ್ತಲಿನ ಜಿಲ್ಲೆಗಳ ಸಮಸ್ತ ರೈತರುತಮ್ಮ ಉತ್ಪನ್ನಗಳನ್ನು ತಂದು…

ಶ್ರೀಮಹಾಯೋಗಿ ವೇಮನ ಸರಳ ಜಯಂತಿ

ಆಚರಣೆ ದಾವಣಗೆರೆ ಜ. 19    ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿಶ್ರೀಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನುಶ್ರೀ ಮಹಾಯೋಗಿ ವೇಮನರವ ಭಾವಚಿತ್ರಕ್ಕೆ ಪುಷ್ಪಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ಪೂಜಾರ್ವೀರಮಲ್ಲಪ್ಪ, ವೇಮನ ರೆಡ್ಡಿ ಸಮಾಜದ…