ದಾವಣಗೆರೆ ಜ. 28
ಮಹಾನಗರಪಾಲಿಕೆಯ 2021-22ನೇ ಸಾಲಿನ ಆಯ-
ವ್ಯಯಗಳನ್ನು ತಯಾರಿಸಲು ಫೆ.02 ರಂದು ಸಂಜೆ 4
ಗಂಟೆಗೆ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣÀದಲ್ಲಿ
ಎರಡನೇ ಸಭೆಯನ್ನು ಆಯೋಜಿಸಲಾಗಿದೆ. ಆಯವ್ಯಯ
ಅಂದಾಜು ಪಟ್ಟಿಗೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು
ಉದ್ದೇಶಿಲಾಗಿದ್ದು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು
ಆಯ-ವ್ಯಯ ಅಂದಾಜು ಪಟ್ಟಿಗೆ ಸಲಹೆಗಳನ್ನು
ನೀಡಬಹುದಾಗಿದೆ ಎಂದು ಮಹಾನಗರಪಾಲಿಕೆಯ
ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.