Day: February 3, 2021

ಹೊನ್ನಾಳಿಯಲ್ಲಿ ನಡೆದ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಅಧಿವೇಶನದಲ್ಲಿ ಡಿ.ಜಿ ಶಾಂತನಗೌಡ್ರು

ಹೊನ್ನಾಳಿ ಭ2 – ಪುರೋಹಿತ ಕಾರ್ಯದ ಭವ್ಯ ಪರಂಪರೆ ಉಳಿಸಿ – ಬೆಳೆಸಿಕೊಂಡು ಹೋಗುವಂತೆ ಮಾಡುವುದೇ ಇಂದಿನ ಪ್ರಥಮ అಧೀವೇಶನದ ಮುಖ್ಯ ಕಾರ್ಯವಾಗಬೇಕಿದೆ ಎಂದು ಹೊನ್ನಾಳಿಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಅಖಿಲ ಕರ್ನಾಟಕ ವೀರಶೈವ ಪುರೋ ಹಿತ ಮಹಾಸಭಾದ ವತಿಯಿಂದ…

ಜಮೀನು ದೊರೆತರೆ ತಾಲ್ಲೂಕುಗಳಿಗೆ
ಬಾಲಭವನ ಚಟುವಟಿಕೆ ವಿಸ್ತರಣೆ:

ಚಿಕ್ಕಮ್ಮ ಬಸವರಾಜ್ ದಾವಣಗೆರೆ ಜ. 03ಸರ್ಕಾರದ ಆದೇಶದಂತೆ ದಾವಣಗೆರೆ ಜಿಲ್ಲೆಯಾದ್ಯಂತಬರುವ ಎಲ್ಲಾ ತಾಲ್ಲೂಕುಗಳಲ್ಲಿ ಬಾಲಭವನಗಳನ್ನುನಿರ್ಮಿಸಲು ಜಮೀನಿನ ಅವಶ್ಯಕತೆ ಇದ್ದು, ಜಿಲ್ಲಾಡಳಿತದಿಂದಬಾಲಭವನದ ಹೆಸರಿಗೆ ಜಮೀನು ಮಂಜೂರು ಮಾಡಿದ್ದಲ್ಲಿ,ಭವನದ ಚಟುವಟಿಕೆಗಳನ್ನು ತಾಲ್ಲೂಕುವಾರು ವಿಸ್ತರಣೆಮಾಡುವ ಅವಕಾಶವನ್ನು ಕಲ್ಪಿಸಬಹುದು ಎಂದು ರಾಜ್ಯ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ…

ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಜ. 03ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2020-21ನೇಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತರ ಮೆಟ್ರಿಕ್ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಹಾಗೂ ಇನ್ನಿತರೆಸಾಮಗ್ರಿಗಳನ್ನು ನೀಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ 75%ಇತರೆ ಜನಾಂಗದ ವಿದ್ಯಾರ್ಥಿಗಳಿಗೆ 25% ಅವಕಾಶ ಇದ್ದು,ಆಸಕ್ತಿಯುಳ್ಳ ಹಾಗೂ…

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ

ಯೋಜನೆಯಡಿ ಅರ್ಜಿ ಆಹ್ವಾನ ದಾವಣಗೆರೆ ಫೆ. 02ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿಗಳ ಕಿರು ಆಹಾರ ಉದ್ದಿಮೆಗಳನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು 2020-21ನೇಸಾಲಿನಿಂದ ಪ್ರಾರಂಭಿಸಲಾಗಿದ್ದು, ಆಹಾರ ಸಂಸ್ಕರಣೆಯಲ್ಲಿ ಹಾಲಿಕಾರ್ಯನಿರ್ವಹಿಸುತ್ತಿರುವ ಆಹಾರ ಸಂಸ್ಕರಣಾ ಘಟಕವನ್ನುಹೊಸದಾಗಿ ಪ್ರಾರಂಭಿಸಲು ಆಸಕ್ತಿಯಿರುವ ರೈತ ಉತ್ಪಾದಕರಸಂಸ್ಥೆಗಳು, ಉತ್ಪಾದಕರ ಸೊಸೈಟಿಗಳು, ಸ್ವಸಹಾಯಸಂಘದ…

ಪರಿಸರ ಸ್ನೇಹಿ ಭತ್ತ ಬೇಸಾಯ ಕುರಿತು ಆನ್‍ಲೈನ್ ತರಬೇತಿ ಕಾರ್ಯಕ್ರಮ

ದಾವಣಗೆರೆ ಫೆ. 02 ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಾಡಜ್ಜಿ, ದಾವಣಗೆರೆವತಿಯಿಂದ ಫೆ.4 ರಂದು ಸಂಜೆ 6.30 ರಿಂದ 7.30ಗಂಟೆಯವರೆಗೆ ಪರಿಸರ ಸ್ನೇಹಿ ಭತ್ತ ಬೇಸಾಯ ಕುರಿತುಆನ್‍ಲೈನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು,ಗೂಗಲ್ ಮೀಟ್ ಲಿಂಕ್ (meeಣ.googಟe.ಛಿom/xqಟಿ-mಞಜಣ-ಡಿರಿg) ಬಳಸಿತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.ಆಧುನಿಕ ಕೃಷಿಯಲ್ಲಿ…