ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ವೀಕ್ಷಣೆಗೆ ನೀರಾವರಿ ನಿಗಮದ ಎಂ.ಡಿ ಬೇಟಿ
ಸಾಸ್ವೆಹಳ್ಳಿಗ್ರಾಮದ ತುಂಗಭದ್ರಾ ನದಿಯಲ್ಲಿ ರಾಜ್ಯ ಸರ್ಕಾರದ ರೂ.460 ಕೋಟಿಅನುಷ್ಠನಾದ ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದುಇದರ ವೀಕ್ಷಣೆಗಾಗಿ ಕರ್ನಾಟಕ ನೀರಾವರಿ ನಿಗಮ ಲಿ. (ಕೆಎನ್‍ಎನ್‍ಎಲ್) ಎಂ.ಡಿಮಲ್ಲಿಕಾರ್ಜುನ್ ಗುಂಗೆ, ಸ್ಥಳಕ್ಕೆ ಬುಧವಾರ ಭೇಟಿಕೊಟ್ಟು ಇನ್ನೂ ಆರುತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಭರವಸೆ…