Day: February 7, 2021

ಆಯ-ವ್ಯಯ ತಯಾರಿಕಾ ಪೂರ್ವಭಾವಿ ಸಭೆ

ದಾವಣಗೆರೆ ಜ.10ಮಹಾನಗರಪಾಲಿಕೆಯ 2021-22 ನೇ ಸಾಲಿನ ಆಯ-ವ್ಯಯವನ್ನು ತಯಾರಿಸಲು ಸಂಘ ಸಂಸ್ಥೆಗಳು ಮತ್ತುಸಾರ್ವಜನಿಕರಿಂದ ಸಲಹೆಗಳನ್ನು ಪಡೆಯುವ ಉದ್ದೇಶದಿಂದಜ.12 ರ ಸಂಜೆ 4 ಗಂಟೆಗೆ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿಮಹಾಪೌರರ ಅಧ್ಯಕ್ಷತೆಯಲ್ಲಿ ಮೊದಲನೇ ಸಭೆಯನ್ನುಏರ್ಪಡಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತವಿಶ್ವನಾಥ ಮುದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ದಾವಣಗೆರೆ ಫೆ.07ಮಾನ್ಯ ಮುಖ್ಯಮಂತ್ರಿಗಳಾದಬಿ.ಎಸ್.ಯಡಿಯೂರಪ್ಪನವರು ಫೆ.09 ರಂದು ದಾವಣಗೆರೆ ಜಿಲ್ಲಾಪ್ರವಾಸ ಕೈಗೊಳ್ಳಲಿದ್ದಾರೆ.ಫೆ.9 ರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿ ಬೆಳಿಗ್ಗೆ11.25 ಕ್ಕೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ಹೆಲಿಪ್ಯಾಡ್‍ಗೆ ಆಗಮಿಸಿ,ಮಹರ್ಷಿ ವಾಲ್ಮೀಕಿ ಗುರುಪೀಠದ ವತಿಯಿಂದ ಮಹರ್ಷಿ ವಾಲ್ಮೀಕಿಜಾತ್ರೆ-2021…

ಸಾಸ್ವೆಹಳ್ಳಿ ಗ್ರಾಮದ ಲಿಂಗಾಪುರ ಗ್ರಾಮದಲ್ಲಿ ಭಾನುವಾರ ಎರಡು ಎಕರೆ ಅಡಿಕೆ ತೋಟಕ್ಕೆ ಆಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ನಂದಿಸುತ್ತಿರುವ ಹೊನ್ನಾಳಿ ಅಗ್ನಿ ಶಾಮಕ ಧಳದ ಸಿಬ್ಬಂದಿ.

ಸಾಸ್ವೆಹಳ್ಳಿಹೋಬಳಿಯ ಲಿಂಗಾಪುರ(ಬಾಗವಾಡಿ ರಸ್ತೆಯಲ್ಲಿ)ಗ್ರಾಮದ ರಾಜಪ್ಪ ಎಂಬುವರಎರಡು ಎಕರೆ ಅಡಕೆ ತೋಟಕ್ಕೆ ಭಾನುವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದುಹೊನ್ನಾಳಿ ಅಗ್ನಿ ಶಾಮಕ ಧಳದವರು ಅಗ್ನಿ ನಂದಿಸುವ ಕಾರ್ಯದಲ್ಲಿತೊಡಗಿದ್ದರು.ತೋಟದಲ್ಲಿ ಹಾಕಲಾಗಿದ್ದ ಅಡಕೆ ಸಿಪ್ಪೆಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ,ತೋಟದ ತುಂಬ ಬಿದ್ದಿದ್ದ ತೆಂಗಿನ ಗರೆ, ತೇಗದ ಗಿಡದ…

ಚಿಕ್ಕಬಿದರಿಯಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರಕ್ಕೆ ಡಿಸಿ ಚಾಲನೆ ಮಾಲಿನ್ಯ ನಿಯಂತ್ರಣಕ್ಕೆ ತಂತ್ರಜ್ಞಾನ ಅಳವಡಿಸಲು ಕಾರ್ಖಾನೆಗೆ

ದಾವಣಗೆರೆ ಫೆ. 07ಹರಿಹರ ತಾಲ್ಲೂಕು ಚಿಕ್ಕಬಿದರಿಯ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಆವರಣದಲ್ಲಿ ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯತ್ಸಹಯೋಗದಲ್ಲಿ ಭಾನುವಾರ ಏರ್ಪಡಿಸಲಾದ ವಿಶೇಷ ಉಚಿತ ಆರೋಗ್ಯತಪಾಸಣಾ ಶಿಬಿರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಚಾಲನೆನೀಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಚಿಕ್ಕಬಿದರಿಸಮೀಪದ ಡಿಸ್ಟಿಲರಿ ಕಾರ್ಖಾನೆಯಿಂದ…