ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದವತಿಯಿಂದ ಇಂದು ದಿಡಗೂರು ಮತ್ತು ಹರಳಹಳ್ಳಿ ಗ್ರಾಮದಿಂದ ಬೃಹತ್ ಪ್ರತಿಭಟನೆಯನ್ನು ಪಾದಯಾತ್ರೆಯ ಮೂಲಕ ಡಿ.ಜಿ. ಶಾಂತನಗೌಡ್ರು ಮತ್ತು ಹೆಚ್.ಬಿ. ಮಂಜಪ್ಪ ನೇತೃತ್ವದಲ್ಲಿ ಕೃಷಿ
ವಿರೋಧ ನೀತಿ ಕಾಯ್ದೆಯನ್ನು ಎ.ಪಿ.ಮ್.ಸಿ ಕಾಯ್ದೆ ಕಾರ್ಮಿಕ ಕಾಯ್ದೆಯನ್ನು ಖಂಡಿಸಿ ಹೊನ್ನಾಳಿ ಪಟ್ಟಣದಲ್ಲಿರು ತಾಲೂಕು ಕಛೇರಿಗೆ
ಬಂದು ಉಪ ತಹಶಿಲ್ದಾರ್‍ರವರಿಗೆ ರಾಷ್ಟಪತಿಗಳಿಗೆ ತಲುಪಿಸಿವಂತೆ ಮನಮಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪನವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕೃಷಿ ಕಾಯ್ದೆಗಳನ್ನು ರೈತರಪರವಾಗಿ
ನಿಮ್ಮ ಸರ್ಕಾರ ಇಲ್ಲ ಈ 3ಕಾಯ್ದೆಗಳನ್ನು ನೀವು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ನಂತರ ಮಾಜಿ ಶಾಸಕರಾದ ಡಿ. ಜಿ. ಶಾಂತನಗೌಡ್ರರವರು ಮಾತನಾಡಿ ದೆಹಲಿಯಲ್ಲಿ 0.6.0.7.0.8 ಡಿಗ್ರಿ ಸೆಲ್ಸಿಯಸ್‍ನಲ್ಲಿ ಪಂಜಾಬ್
ಮತ್ತು ಹರಿಯಾಣ ಸುಮಾರು ರಾಜ್ಯೆಗಳಿಂದ ಜಿಲ್ಲೆಗಳಿಂದ ಸುಮಾರು 60 ರಿಂದ 70 ದಿನಗಳ ಕಾಲ ಕೃಷಿ ಮತ್ತು ಎ.ಪಿ.ಮ್.ಸಿ ಹಾಗೂ
ಕಾರ್ಮಿಕ ವಿರೋದ ನೀತಿಯನ್ನು ಖಂಡಿಸಿ ಪ್ರತಿಭಟನೆಯನ್ನು ಮಾಡುತಿದ್ದಾರೆ, ಆದರೆ ಕೇಂದ್ರ ಸರ್ಕಾರದ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ರೈತರ ವಿರೋಧಿ ನೀತಿಯನ್ನು ಅನುಸರಿಸುತಿದ್ದಾರೆ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಈ ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ರೈತರ ಯುರುದ್ದ ಕಾನೂನುಗಳನ್ನ ತರಲಿಕ್ಕೆ ಹೊರಟಿದೆ, ಯಾಕೆ ರೈತರು ಹೊರಾಟ ಮಾಡುತ್ತಾರೆ ಅಂದರೆ ಪಂಜಾಬ್ ಮತ್ತುಹರಿಯಾಣ ರಾಜ್ಯದಲ್ಲಿ ಕೃಷಿಯನ್ನು ಅವಲಂಬನೆಯಾದ ರಾಜ್ಯಗಳು ಮತ್ತು ಅತಿ ಹೆಚ್ಚಾಗಿ ಜಮೀನ ಇರುವ ರಾಜ್ಯಗಳು ಆ ರಾಜ್ಯಗಳಲ್ಲಿ ಅತೀ ಹೆಚ್ಚಗಿ ಶ್ರೀ ಮಂತರು ಹೆಚ್ಚಗಿ ಹಣವನ್ನು ಕೊಟ್ಟು ಜಮೀನನ್ನು ಕರಿದಿಮಾಡಿದರೆ, ರೈತರುಗಳು ಉದ್ಯೋಗ ಖಾತ್ರಿ
ಯೋಜನೆಯ ಅಡಿಯಲ್ಲಿ ಕೂಲಿ ಕೆಲಸ ಹೋಗಬೇಕಗುತ್ತಾದೆ ಎಂದು ಹೇಳಿದರು.,
ಈ ಬಿ.ಜಿ.ಪಿ. ಸರ್ಕಾರ ನಾವುಗಳು ಅಧಿಕಾರಕ್ಕೆ ಬಂದರೆ ಅದನ್ನು ಮಾಡುತ್ತಿವೆ ಇದನ್ನು ಮಾಡುತ್ತಾವೆ ಎಂದು ಹೇಳಿದವರು, ಈಗ
ಪೆಟ್ರೋಲ್ ಮತ್ತು ಡೀಸ್‍ಲ್ ಬೆಲೆಯನ್ನು ಸುಮಾರು 38 ಬಾರಿ ಏರಿಸಿದ್ದಾರೆ, ಗ್ಯಾಸ್ ಸಿಲಿಂಡ್ ಬೆಲೆಯು 800 ರೂ ಚಿಲ್ಲೆರೆಯಾಗಿದೆ
ಇವರಿಗೆ ನಾಚಿಕೆಯಾಗಬೇಕು ಇವರ ಕೈಯಲ್ಲಿ ಸರ್ಕಾರ ನಡೆಸಲಿಕ್ಕೆ ಬಾರದೇ ಇದ್ದರೆ, ಮಾನ ಮರ್ಯಾದ್ಯೆಯಿಂದ
ರಾಜಿನಾಮೆಯ
ನ್ನು ಕೊಟ್ಟು ಜನತಾ ನಾಯಾಲಕ್ಕೆ ಹೋಗೋಣ ಎಂದು ತೀರ್ವವಾಗಿ ಖಂಡಿಸಿ, ಮುಂದಿ ದಿನಮಾನಗಳಲ್ಲಿ ದೇಶದ ಜನರು ತಕ್ಕ ಪಾಟವನ್ನು ಬಿ ಜೆ ಪಿ ಯವರಿಗೆ ಕಲಿಸುತ್ತಾರೆ ಎಂದು ಮಾತನ್ನು ಮುಗಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು, ಡಿ.ಜಿ. ಶಾಂತನಗೌಡ, ಮಾಜಿ ಶಾಸಕರು ಹೆಚ್ ಬಿ ಮಂಜಪ್ಪ ಜಿಲ್ಲಾದ್ಯಕ್ಷ
ಹೆಚ್ ಎ ಗದ್ದಿಗೇಶಣ ್ಣಕಾಂಗ್ರೆಶ್ ಪಕ್ಷದ ಅದ್ಯಕ್ಷರು ಡಿ ಜಿ ವಿಶ್ವನಥ್ ಅಭಿದ್ ಅಲಿಕಾನ್ ಸುಲೆಮಾನ್ ಖಾನ್ ಹೆಚ್‍ಎ ಉಮಾಪತಿ
ಬಿ ಸಿದ್ದಪ್ಪ ವಾಗೆಶ್‍ನುಚ್ಚಿನ್ ಲೋಕೆಶಪ್ಪ ಬಿ ನ್ಯಾಮತಿ, ನಾಗಪ್ಪ ಆರ್ ತಮ್ಮಣ್ಣ ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಪಕ್ಷದ ಕಾರ್ಯಕರ್ತರುಗಳು ಸಹ ಬಾಗಿಯಾಗಿದ್ದರು

Leave a Reply

Your email address will not be published. Required fields are marked *