ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕ್ ಆಫೀಸ್ ಸಭಾಂಗಣದಲ್ಲಿ ಇಂದು ಎಸ್‍ಸಿ ಎಸ್ಟಿ ಸಮಾಜದ ಕುಂದು ಕೊರತೆಯ ಸಭೆ ಹೊನ್ನಾಳಿ ತಹಿಶೀಲ್ದಾರವರ ನೇತೃತದಲ್ಲಿ ನಡೆಯಿತು. ಈ ಸಭೆಯಲ್ಲಿ ಹೊನ್ನಾಳಿ ತಾಲೂಕಿನ ಎಸ್‍ಸಿ ಎಸ್ಟಿ ವರ್ಗದ ಮುಖಂಡರು ಭಾಗಿಯಾಗಿ ಕುಂದು ಕೊರತೆಯ ಬಗ್ಗೆ ನಮ್ಮ ಗ್ರಾಮಗಳಲ್ಲಿ ಏನು ಸಮಸ್ಯಗಳ ಬಗ್ಗೆ
ಸವಿಸ್ಥಾರವಾಗಿ ಚರ್ಚೆ ಮಾಡಲಾಯಿತು.
ನಂತರ ದಿಡಗೂರು ರದ್ರೇಶ್ ಮಾತನಾಡಿ ನಮ್ಮ ತಾಲೂಕಿನಲ್ಲಿ ಎಸ್‍ಸಿ ಎಸ್ಟಿ ಪಂಗಡದ ಮಕ್ಕಳು ಎಮ್.ಬಿ.ಬಿ ಎ¸,ï ಬಿಇ ಪದವಿಯನ್ನು ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿವೇತನ ಕೊಟ್ಟರುವುದಿ¯್ಲ , ಅದನ್ನು ಬೇಗನೆ ಬಿಡುಗಡೆ ಮಾಡಬೇಕೆಂದು ಮತ್ತು ಹೊನ್ನಾಳಿ ಸಬ್‍ರಿಜಿಸ್ಟ್‍ರ್ ಕಛೇರಿಯಲ್ಲಿ ಮುದ್ರಾಂಕ ಶುಲ್ಕದ ಪಟ್ಟಿಯ ವಿವರವನ್ನು ನಮೂಧಿಸಬೇಕು, ಡಾ// ಬಿ ಆರ್ ಅಂಬೇಡ್ಕರ್ ಸರ್ಕಲ್ ನಾಮಕರಣದ ಮಾಡಬೇಕು, ಡಾ//ಬಿ ಆರ್ ಅಂಬೇಡ್ಕರ ನಿಗಮ, ಬಂಜಾರ, ವಾಲ್ಮಿಖಿ ನಿಗಮಗಳಿಂದ ಈ ಹಿಂದಳಿದ ವರ್ಗಗಳಿಗೆ ಸಾಲುವನ್ನು ನಾವುಗಳು ತೆಗೆದುಕೊಂಡಗ 10,ಲಕ್ಷಕ್ಕೆ 5ಲಕ್ಷ ಸಬ್ಸಿಡಿ ಇತ್ತು, ಈಗ ಸರ್ಕಾರ 2ಲಕ್ಷ ಸಾಲ ತಗೆದುಕೊಂಡರೆ 1 ಲಕ್ಷಸಬ್ಸಿಡಿ ಇದೇ, ರೀತಿ 10ಲಕ್ಷ ಸಾಲವನ್ನು ತಗೆದುಕೊಂಡರೆ 1ಲಕ್ಷ ಸಬ್ಸಿಡಿ
ಕೊಡುತಿದ್ದರೆ ಇದು ನಮ್ಮ ಸಮಾಜ ಆರ್ಥಿಕವಾಗಿ ಮುಂದುವರೆಯಲಿಕ್ಕೆ ತೊದರೆಯಾಗಿದೆ, ಆದ ಕಾರಣ ಈ ಹಿಂದೆ ಇದ್ದಂತೆಹ ನಿಯಮವನ್ನು ಜಾರಿಗೆ ತರಬೇಕೆಂದು ಸಾಮಾಜಿಕಲ್ಯಾಣಧಿಕಾರಿಗಳಿ ತಹಿಶಿಲ್ದಾರ್ ನೇತೃತ್ವದಲ್ಲಿ ಒತ್ತಾಯಿ ಸುತ್ತಾ ಸೈಟಿನ ಬಗ್ಗೆ, ಹನುಮಸಾಗರದಲ್ಲಿ ಚರಂಡಿ ದುಸ್ತಿತಿ ಬಗ್ಗೆ, ಕುರವ ಬಗುರ್ ರುಕ್ಕಂ ಜಮೀನ ಬಗ್ಗೆ ,ಇನ್ನೂ ಹಲವಾರು ವಿಷಯ ಬಗ್ಗೆ ಚರ್ಚೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ತಹಿಶೀಲ್ದಾರ್ ಬಸವರಾಜ್ ಕೊಟೂರು, ಎಸ್.ಐ ಬಸವನಗೌಡ ಬೀರದಾರ್,ಇಇಓ ಗಂಗಾಧರಮೂರ್ತಿ,ಬಿಇಓ ರಾಜೀವ್,ಸಮಾಜ ಕಲ್ಯಾಣಾಧೀಕಾರಿ ದೊಡ್ಡಬಸಪ್ಪ ಇನ್ನೂ ಮುಂತಾದ ತಾಲೂಕಾದಿಕಾರಿಗಳು ಹಾಗೂ ದಲಿತ ಮುಖಂಡರುಗಳಾದ ದಿಡಗೂರ ರುದ್ರೇಶ್,ಮಂಜಪ್ಪ ಕುರುವಾ,ರಾಜು,ಪ್ರಭಣ್ಣ ಕೆಂಗಲಹಳ್ಳಿ,ತಮ್ಮಣ್ಣ ಮಂಜು ಮಾರಿಕೊಪ್ಪದಿಡಗೂರ,ಜಿಂಜಾನಾಯ್ಕ,ಚಂದಪ್ಪ ತಿಮ್ಮೇನಳ್ಳಿ ಇನ್ನೂ ಮುಂತಾದ ದಲಿತ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಈ ಸಭೆಯಲ್ಲಿ ಸಹಾ ಬಾಗಿದ್ದರು

Leave a Reply

Your email address will not be published. Required fields are marked *