Day: February 22, 2021

ಸಾರಿ ಕೇಸ್, ಐಎಲ್‍ಐ ವರದಿ ಮಾಡದ ಆಸ್ಪತ್ರೆಗಳ ವಿರುದ್ಧ

ಕ್ರಮ ಕೊರೋನ ಎರಡನೇ ಅಲೆ ಬರದಂತೆ ನೋಡಿಕೊಳ್ಳಬೇಕು – ಡಿಸಿ ದಾವಣಗೆರೆ,ಫೆ.22ಈಗಾಗಲೇ ನೆರೆಯ ರಾಜ್ಯಗಳಾದ ಮಹರಾಷ್ಟ್ರ,ಕೇರಳ, ಮಧ್ಯಪ್ರದೇಶಗಳಲ್ಲಿ ಕೊರೋನಪ್ರಕರಣಗಳು ಹೆಚ್ಚಾಗುತ್ತಿದ್ದು ಮಹಾರಾಷ್ಟ್ರದಅಮರಾವತಿ ಹಾಗೂ ಅಕುಲ ಜಿಲ್ಲೆಗಳು ಬಹುತೇಕ ಲಾಕ್‍ಡೌನ್ಹಂತವನ್ನು ತಲುಪಿರುವ ಕಾರಣದಿಂದ ನಾವು ಬಹಳÀಷ್ಟುಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಹೇಳಿದರು.ಸೋಮವಾರ ಜಿಲ್ಲಾಡಳಿತ…

ಫೆಬ್ರವರಿ ೨೮ ರಂದು ಕಲಾ ಭವನದಲ್ಲಿ ಮಹಾಯೋಗಿ ವೇಮನರ ಜಯಂತಿ
ಮತ್ತು

“ರಡ್ಡಿ ವಾಹಿನಿ” ಮಾಸ ಪತ್ರಿಕೆ ಲೋಕಾಪ೯ನೆ ಕಾಯ೯ಕ್ರಮ. * ಬಾಗಲಕೋಟ;ನಗರದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ವಿದ್ಯಾಗಿರಿ( ರಿ ) ವತಿಯಿಂದ ಫೆಬ್ರವರಿ ೨೮, ರವಿವಾರ ಬೆಳಿಗ್ಗೆ ೧೦ ಘಂಟೆಗೆ ಮಹಾಯೋಗಿ ವೇಮನರ ೬೦೯ನೇಯ ಜಯಂತಿ ಹಾಗೂ” ರಡ್ಡಿ ವಾಹಿನಿ”…

ಸಂಸ್ಥಾಪಕರ ದಿನಾಚರಣೆ

ದಾವಣಗೆರೆ ಫೆ.22 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ದಾವಣಗೆರೆಇವರು ಸೋಮವಾರದಂದು ಜಿಲ್ಲಾ ಸಂಸ್ಥೆಯ ವತಿಯಿಂದಸಂಸ್ಥಾಪಕರ ದಿನಾಚರಣೆಯನ್ನು ಆಯೋಜಿಸಲಾಯಿತು. ಕಬ್ ಬುಲ್ ಬುಲ್ ಸ್ಕೌಟ್ಸ್ ರೋವರ್ಸ್ ಮಕ್ಕಳಿಗೆ ಕೋವಿಡ್ 19ಪೇಂಟಿಂಗ್ ಕಾಂಪಿಟೇಶನ್ ಮತ್ತು ದೇಶಭಕ್ತಿ ಗೀತೆಗಳಗೀತ ಗಾಯನದಲ್ಲಿ ಭಾಗವಹಿಸಿದಂತಹ ಮಕ್ಕಳಿಗೆ…

ಜಗಳೂರು : ಆಯ-ವ್ಯಯ ಪೂರ್ವಭಾವಿ ಸಭೆ

ಜಗಳೂರು ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ 2021-22 ನೇಸಾಲಿನ ಆಯ-ವ್ಯಯ ತಯಾರಿಸುವ ಸಂಬಂಧ ಸಾರ್ವಜನಿಕವಾಗಿಬಜೆಟ್ ಪೂರ್ವಭಾವಿ ಸಮಾಲೋಚನೆ ಸಭೆ ಫೆ. 25 ರಂದುಬೆಳಿಗ್ಗೆ 11 ಗಂಟೆಗೆ ಪಟ್ಟಣ ಪಂಚಾಯಿತಿಯ ಕೌನ್ಸಿಲ್ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಅವರು ವಹಿಸುವರು.…

ಎಫ್‍ಡಿಎ/ಎಸ್‍ಡಿಎ ಪರೀಕ್ಷೆ : ಪರೀಕ್ಷಾ ಕೇಂದ್ರದ

ಸುತ್ತ ನಿಷೇಧಾಜ್ಞೆ ದಾವಣಗೆರೆ ಜಿಲ್ಲೆಯಲ್ಲಿ ಫೆ.28 ರಂದು 33 ಪರೀಕ್ಷಾಕೇಂದ್ರಗಳಲ್ಲಿ ನಡೆಯುವ ಪ್ರಥಮ/ದ್ವಿತೀಯ ದರ್ಜೆಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನುಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾಕೇಂದ್ರ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಹೊರಡಿಸಿದ್ದಾರೆ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವ್ಯವಹಾರ ತಡೆಗಟ್ಟಲುಅಗತ್ಯ ಕ್ರಮ ಕೈಗೊಳ್ಳುವಂತೆ…

ವಿಮಾ ಸಂಸ್ಥೆಯಿಂದ ತಿರಸ್ಕøತಗೊಂಡ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ದಾವಣಗೆರೆ ಫೆ.22ಕಳೆದ 2018 ರ ಮುಂಗಾರು ಹಂಗಾಮಿನ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ವಿಮಾ ಪರಿಹಾರಪಡೆಯಲು ಅರ್ಹರಿದ್ದು, ಆದರೆ ವಿಮಾ ಸಂಸ್ಥೆಯಿಂದಪ್ರಸ್ತಾವನೆ ತಿರಸ್ಕøತಗೊಂಡಿದ್ದಲ್ಲಿ, ಅಂತಹ ರೈತರುಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿಕೃಷಿನಿರ್ದೇಶಕರು ತಿಳಿಸಿದ್ದಾರೆ.ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ವಿಮಾಪರಿಹಾರ…