ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಬಿಜೆಪಿ ಸರಕಾರ ಕ್ರಮಕೈಗೊಳ್ಳಬೇಕು.
ಪ್ರಚಾರಕ್ಕಾಗಿ ಬಿಜೆಪಿ, ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಘೋಷಣೆ ಹೊರಡಿಸುತ್ತದೆ
ಯಾವ ಸಂಘಟನೆಯ ವಿರುದ್ಧ ಬಿಜೆಪಿ ಕ್ರಮಕೈಗೊಂಡಿಲ್ಲ
ಈ ಬೆಳವಣಿಗೆ ಬಿಜೆಪಿ ಪರೋಕ್ಷವಾಗಿ ಅಶಾಂತಿ ಉಂಟುಮಾಡುವ ಸಂಘಟನೆಗಳಿಗೆ ಸಾಥ್ ನೀಡುತ್ತಿದೆ
ಕಾಂಗ್ರೆಸ್ ಬಿಟ್ಟು ಹೋದರೆ ನಾಯಕರಾಗಿ ಉಳಿಯುವುದಿಲ್ಲ
ಕಾಂಗ್ರೆಸ್ ಪಕ್ಷ ಒಗ್ಗಟ್ಟು ಸಹೋದರತೆಯಿಂದ ಇದ್ದೇವೆ
ಅಂಬೇಡ್ಕರ್ ಸಂವಿಧಾನ ಗಾಂ ಧಿಯ ಕನಸಿನ ಭಾರತ ನಮ್ಮ ಧ್ಯೇಯ ವಾಕ್ಯ
ಪಕ್ಷದ ಹೈಕಮಾಂಡ್ ತೀರ್ಪು ಅಂತಮ
ಮಾಧ್ಯಮಕ್ಕೆ ಶಾಸಕ ಯು.ಟಿ ಖಾದರ್ ಸ್ಪಷ್ಟನೆ