Month: February 2021

ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ

ದಾವಣಗೆರೆ,ಫೆ.25ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದರಾಜ್ಯದಾದ್ಯಂತ ಮಾರ್ಚ್ 2021ನೇ ಮಾಹೆಯಲ್ಲಿ ರಾಜ್ಯದ ಕ್ರೀಡಾವಿಜ್ಞಾನ ಸಂಸ್ಥೆಯಿಂದ (Sಠಿoಡಿಣs Sಛಿieಟಿಛಿe) 8 ರಿಂದ 13 ವರ್ಷವಯೋಮಾನದೊಳಗಿನ ವಯೋಮಿತಿಯಬಾಲಕ/ಬಾಲಕಿಯರಿಗೆ ವೈಜ್ಞಾನಿಕವಾಗಿ ಆಯ್ಕೆಪ್ರಕ್ರಿಯೆಯನ್ನು ನಡೆಸಿ ಪ್ರತಿಭಾನ್ವಿತಕ್ರೀಡಾಪಟುಗಳನ್ನು ಗುರುತಿಸಲಿದ್ದಾರೆ.ಜಿಲ್ಲೆಯಲ್ಲಿ ಮಾ.05 ರಂದು ಬೆಳಿಗ್ಗೆ 8.30 ರಿಂದ ಸಂಜೆ…

ಡಿಪ್ಲೋಮಾ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

ಹೆಚ್.ಎ.ಎಲ್. ಬೆಂಗಳೂರು ಇವರ ವತಿಯಿಂದ ಮೂರುವರ್ಷದ ಡಿಪ್ಲೋಮದಲ್ಲಿ ತೇರ್ಗಡೆ ಹೊಂದಿರುವಅಭ್ಯರ್ಥಿಗಳಿಗೆ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಡಿಪ್ಲೋಮ ಇನ್ ಏರೋನಾಟಿಕಲ್ಎಂಜಿನಿಯರಿಂಗ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್,ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್, ಸಿವಿಲ್, ಕಂಪ್ಯೂಟರ್ ಸೈನ್ಸ್/ಇನ್‍ಫರ್‍ಮೇಶನ್ ಸೈನ್,್ಸ ಮೆಟಲರ್ಜಿ &ಚಿmಠಿ; ಕಮರ್ಶಿಯಲ್ ಪ್ರ್ಯಾಕ್ಟಿಸ್ತರಬೇತಿಗಳಲ್ಲಿ…

 ಫೆ.26 ರಂದು ಜಿ.ಪಂ. ಸಾಮಾನ್ಯ ಸಭೆ

ದಾವಣಗೆರೆ. ಫೆ 24ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಫೆ.26 ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಪಂಚಾಯತ್‍ನ ಮುಖ್ಯ ಸಭಾಂಗಣದಲ್ಲಿನಡೆಯಲಿದೆ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಾಂತಕುಮಾರಿ.ಕೆ.ವಿಸಭೆಯ ಅಧ್ಯಕ್ಷತೆ ವಹಿಸುವರು ಎಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ ಮಹಾಂತೇಶದಾನಮ್ಮನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.25 ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು
ನದಿ ಪಾತ್ರದ ಸಾರ್ವಜನಿಕರಿಗೆ ಎಚ್ಚರಿಕೆ

ದಾವಣಗೆರೆ. ಫೆ 24 ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು, ಮೈಲಾರಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತವಾರ್ಷಿಕ ಕಾರ್ಣಿಕೋತ್ಸವ ಜರುಗುವ ಪ್ರಯುಕ್ತ ಭದ್ರಾಜಲಾಶಯದಿಂದ ಫೆ.25 ರಂದು ರಾತ್ರಿ 10:30 ಕ್ಕೆ ತುಂಗಾಭದ್ರಾನದಿಗೆ ಅವಶ್ಯಕತೆಗೆ ಅನುಗುಣವಾಗಿ ನೀರನ್ನುಹರಿಸಲಾಗುವುದು. ನದಿಗೆ ನೀರು ಹರಿಸುವ ಕಾರಣ, ನದಿ…

ಸಮಾಜ ಕಲ್ಯಾಣ ಇಲಾಖೆ : ಜಿಲ್ಲಾ ಮಟ್ಟದ ಜಾಗೃತಿ ಮತ್ತು

ಉಸ್ತುವಾರಿ ಸಮಿತಿಗೆ ಅರ್ಜಿ ಆಹ್ವಾನ ದಾವಣಗೆರೆ, ಫೆ.23ಅನುಸೂಚಿತ ಜಾತಿ ಮತ್ತು ಬುಡಕಟ್ಟು ನಿಯಮ (1995)17ರ ಪ್ರಕಾರ ಈ ಹಿಂದೆ ರಚಿಸಲಾದ ಜಿಲ್ಲಾ ಮಟ್ಟದ ಜಾಗೃತಿಮತ್ತು ಉಸ್ತುವಾರಿ ಸಮಿತಿಯ ಅವಧಿ ಮುಕ್ತಾಯವಾಗಿದ್ದು,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಸಮಿತಿಯ ಪುನರ್ ರಚನೆಮಾಡಲು ಉದ್ದೇಶಿಸಿದ್ದು, ಅರ್ಹರಿಂದ…

ಫೆ: 24 ರಂದು ಮಹಾನಗರಪಾಲಿಕೆ ಮೇಯರ್,

ಉಪಮೇಯರ್ ಚುನಾವಣೆ ದಾವಣಗೆರೆ ಫೆ.23 ದಾವಣಗೆರೆ ಮಹಾನಗರಪಾಲಿಕೆ ಮೇಯರ್, ಉಪಮೇಯರ್ಮತ್ತು ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆಚುನಾವಣಾ ಸಭೆ ಬೆಂಗಳೂರು ವಿಭಾಗದ ಪ್ರಾದೇಶಿಕಆಯುಕ್ತರ ಅಧ್ಯಕ್ಷತೆಯಲ್ಲಿ ಫೆ.24 ರಂದು ಬೆಳಿಗ್ಗೆ 11ಗಂಟೆಗೆ ಮಹಾನಗರಪಾಲಿಕೆಯ ಸಭಾಂಗಣದಲ್ಲಿಏರ್ಪಡಿಸಲಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕಆಯುಕ್ತರಾದ ನವೀನ್‍ರಾಜ್ ಸಿಂಗ್…

ಸಭಾಪತಿ ಬಸವರಾಜ ಹೊರಟ್ಟಿಯವರ ಪ್ರವಾಸ

ಕಾರ್ಯಕ್ರಮ ದಾವಣಗೆರೆ ಫೆ.23 ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರುಫೆ.25 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಸಭಾಪತಿಗಳು ಅಂದು ಬೆಳಿಗ್ಗೆ ಚಿತ್ರದುರ್ಗದಿಂದ ಹೊರಟುಮಧ್ಯಾಹ್ನ 12.30ಕ್ಕೆ ದಾವಣಗೆರೆಗೆ ಆಗಮಿಸಿ ನಂತರ ಎಸ್.ಎಸ್.ಕನ್‍ವೆನ್ಷನ್ ಹಾಲ್‍ನಲ್ಲಿ ನಡೆಯಲಿರುವ ವಿವಾಹಕಾರ್ಯಕ್ರಮವೊಂದರಲ್ಲಿ ಭಾಗವಹಿಸುವರು. ನಂತರಮಧ್ಯಾಹ್ನ 1-30 ಗಂಟೆಗೆ…

ಸಾರಿ ಕೇಸ್, ಐಎಲ್‍ಐ ವರದಿ ಮಾಡದ ಆಸ್ಪತ್ರೆಗಳ ವಿರುದ್ಧ

ಕ್ರಮ ಕೊರೋನ ಎರಡನೇ ಅಲೆ ಬರದಂತೆ ನೋಡಿಕೊಳ್ಳಬೇಕು – ಡಿಸಿ ದಾವಣಗೆರೆ,ಫೆ.22ಈಗಾಗಲೇ ನೆರೆಯ ರಾಜ್ಯಗಳಾದ ಮಹರಾಷ್ಟ್ರ,ಕೇರಳ, ಮಧ್ಯಪ್ರದೇಶಗಳಲ್ಲಿ ಕೊರೋನಪ್ರಕರಣಗಳು ಹೆಚ್ಚಾಗುತ್ತಿದ್ದು ಮಹಾರಾಷ್ಟ್ರದಅಮರಾವತಿ ಹಾಗೂ ಅಕುಲ ಜಿಲ್ಲೆಗಳು ಬಹುತೇಕ ಲಾಕ್‍ಡೌನ್ಹಂತವನ್ನು ತಲುಪಿರುವ ಕಾರಣದಿಂದ ನಾವು ಬಹಳÀಷ್ಟುಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಹೇಳಿದರು.ಸೋಮವಾರ ಜಿಲ್ಲಾಡಳಿತ…

ಫೆಬ್ರವರಿ ೨೮ ರಂದು ಕಲಾ ಭವನದಲ್ಲಿ ಮಹಾಯೋಗಿ ವೇಮನರ ಜಯಂತಿ
ಮತ್ತು

“ರಡ್ಡಿ ವಾಹಿನಿ” ಮಾಸ ಪತ್ರಿಕೆ ಲೋಕಾಪ೯ನೆ ಕಾಯ೯ಕ್ರಮ. * ಬಾಗಲಕೋಟ;ನಗರದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ವಿದ್ಯಾಗಿರಿ( ರಿ ) ವತಿಯಿಂದ ಫೆಬ್ರವರಿ ೨೮, ರವಿವಾರ ಬೆಳಿಗ್ಗೆ ೧೦ ಘಂಟೆಗೆ ಮಹಾಯೋಗಿ ವೇಮನರ ೬೦೯ನೇಯ ಜಯಂತಿ ಹಾಗೂ” ರಡ್ಡಿ ವಾಹಿನಿ”…

ಸಂಸ್ಥಾಪಕರ ದಿನಾಚರಣೆ

ದಾವಣಗೆರೆ ಫೆ.22 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ದಾವಣಗೆರೆಇವರು ಸೋಮವಾರದಂದು ಜಿಲ್ಲಾ ಸಂಸ್ಥೆಯ ವತಿಯಿಂದಸಂಸ್ಥಾಪಕರ ದಿನಾಚರಣೆಯನ್ನು ಆಯೋಜಿಸಲಾಯಿತು. ಕಬ್ ಬುಲ್ ಬುಲ್ ಸ್ಕೌಟ್ಸ್ ರೋವರ್ಸ್ ಮಕ್ಕಳಿಗೆ ಕೋವಿಡ್ 19ಪೇಂಟಿಂಗ್ ಕಾಂಪಿಟೇಶನ್ ಮತ್ತು ದೇಶಭಕ್ತಿ ಗೀತೆಗಳಗೀತ ಗಾಯನದಲ್ಲಿ ಭಾಗವಹಿಸಿದಂತಹ ಮಕ್ಕಳಿಗೆ…