ನೀಡಬಹುದು

ಕರ್ನಾಟಕ ಯಕ್ಷಗಾನ ಅಕಾಡೆಮಿಯು 2021-22 ನೇ

ಸಾಲಿನಲ್ಲಿ ‘ಮೂಡಲಪಾಯ ವಿಶ್ವಕೋಶ’ ವನ್ನು
ಹೊರತರಬೇಕೆಂದು ಯೋಜನೆಯನ್ನು ಹಮ್ಮಿಕೊಂಡಿದೆ.
ಮೂಡಲಪಾಯ ಯಕ್ಷಗಾನವು ಮುಂದಿನ ಪೀಳಿಗೆಗೆ
ಅಧ್ಯಯನ ಮಾಡಲು ಅನುಕೂಲವಾಗುವಂತೆ ವಿವಿಧ
ತಜ್ಞರಿಂದ ಈಗಾಗಲೇ ಮಾಹಿತಿಯನ್ನು ಸಂಗ್ರಹಿಸುವ
ಕಾರ್ಯವು ಆರಂಭವಾಗಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದ
ಲೇಖನ, ಛಾಯಾಚಿತ್ರ, ಬಣ್ಣದ ಚಿತ್ರ, ಹಸ್ತಪ್ರತಿಗಳು,
ಛಂದಸ್ಸು, ಕಾವ್ಯದ ಸೌಂದರ್ಯ, ಬಣ್ಣಗಾರಿಕೆ, ಪಾತ್ರಗಳ
ವೈಶಿಷ್ಟ್ಯತೆ, ಗೆಜ್ಜೆಪೂಜೆ, ಯಕ್ಷಗಾನ ಕೇಂದ್ರಗಳು,
ಭಾಗವತರ, ಕಲಾವಿದರು, ವಾದ್ಯ, ವೇಷ-ಭೂಷಣದ,
ಮೂಡಲಪಾಯದ ತಾಳ, ಹೆಜ್ಜೆ ಗುರುತುಗಳ ಬಗ್ಗೆ
ವಿವರವಾದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಹೆಚ್ಚಿನ ವಿವರಗಳು ತಮಗೆ ತಿಳಿದಿದ್ದಲ್ಲಿ ಅಕಾಡೆಮಿಯ ಇ-
ಮೇಲ್: ಞಥಿbಚಿbಚಿಟಿgಚಿಟoಡಿe@gmಚಿiಟ.ಛಿom, ಅಥವಾ ಕೊರಿಯರ್/ಪೋಸ್ಟ್
ಮುಖಾಂತರ ಮಾಹಿತಿಯನ್ನು ಕಳುಹಿಸಬೇಕಾಗಿ ಕರ್ನಾಟಕ
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ
ಪ್ರೊ.ಎಂ.ಎ.ಹೆಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *