Day: March 2, 2021

ಹಿರಿಯ ಪತ್ರಕರ್ತ ಜಿ ಕೆ ಹೆಬ್ಬಾರ್ ರವರಿಗೆ; ರಾಜ್ಯ ಸುರಭಿ ಪ್ರಶಸ್ತಿ ಸಮಾರಂಭದಲ್ಲಿ;ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತುಶಿಕಾರಿಪುರ

ಹಿರಿಯ ಪತ್ರಕರ್ತ ಜಿ ಕೆ ಹೆಬ್ಬಾರ್ ರವರಿಗೆ ರಾಜ್ಯ ಸುರಭಿ ಪ್ರಶಸ್ತಿ ಸಮಾರಂಭದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತುಶಿಕಾರಿಪುರನಗರದ ಸಾಂಸ್ಕೃತಿಕ ಭವನದಲ್ಲಿ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಸುರಭಿ ವಾಣಿ ಏಳನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ…

ಶಿವಮೊಗ್ಗ ಜಿಲ್ಲಾ ಗಂಗಾಮತಸ್ಥರ ಸಂಘ ತನ್ನ 50ನೇ ವರ್ಷದ ನೆನಪಿಗೆ ಸುವರ್ಣ ಸಂಭ್ರಮ ಆಚರಿಸುತ್ತಿದ್ದು, ಇದರ ಸವಿನೆನಪಿ

ಶಿವಮೊಗ್ಗ ಜಿಲ್ಲಾ ಗಂಗಾಮತಸ್ಥರ ಸಂಘ ತನ್ನ 50ನೇವರ್ಷದ ನೆನಪಿಗೆ ಸುವರ್ಣ ಸಂಭ್ರಮ ಆಚರಿಸುತ್ತಿದ್ದು, ಇದರ ಸವಿನೆನಪಿವಿಶೇಷ ಸ್ಮರಣಸಂಚಿಕೆ ಹೊರತರುತ್ತಿದೆ ಎಂದು ಸ್ಮರಣೆ ಸಂಚಿಕೆ ಗೌರವಸಂಪಾದಕ ಎ.ಹಾಲೇಶಪ್ಪ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಮರಣ ಸಂಚಿಕೆ “ಸುವರ್ಣಸಂಭ್ರಮ” ಹೆಸರಲ್ಲಿ ಹೊರಬರುತ್ತಿದೆ. ಇದಕ್ಕಾಗಿ ಸಮಾಜದ ಹಿರಿ-ಕಿರಿಯಬರಹಗಾರರಿಂದ…

ಜನಬಳಕೆ ವಸ್ತುಗಳ ಖರೀದಿ ಮುನ್ನ ಬಿಐಎಸ್ಮಾ ರ್ಕ್ ಖಾತ್ರಿಪಡಿಸಿಕೊಳ್ಳಬೇಕು : ಡಿಸಿ

ದಾವಣಗೆರೆ ಮಾ.02ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನಗ್ರಾಹಕರು ಅದರಲ್ಲಿ ಬಿಐಎಸ್(ಬ್ಯೂರೋ ಆಫ್ ಇಂಡಿಯನ್ಸ್ಟ್ಯಾಂಡಡ್ರ್ಸ್)ಮಾರ್ಕ್ ಅಥವಾ ಅಧಿಕೃತ ದೃಢೀಕರಣ ಇರುವಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ಹೇಳಿದರು.ಮಂಗಳವಾರ ನಗರದ ಪೂಜಾ ಇಂಟರ್ ನ್ಯಾಷನಲ್ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿಮತ್ತು…

ಎಪಿಎಂಸಿ ದಾವಣಗೆರೆ ತಾಲ್ಲೂಕುಚುನಾವಣಾ ವೇಳಾಪಟ್ಟಿ ಪ್ರಕಟ ದಾವಣಗೆರೆ ಮಾ.2 ಸರ್ಕಾರದ ನಿರ್ದೇಶನದಂತೆ ಹಾಗೂ ಕರ್ನಾಟಕ ಕೃಷಿಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ದಿ) ನಿಯಮಗಳ 1968 ರ ನಿಯಮ 7 ಮತ್ತು 42ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ ದಾವಣಗೆರೆ ಜಿಲ್ಲೆಯದಾವಣಗೆರೆ ತಾಲ್ಲೂಕಿನ ಕೃಷಿ…

ಕೊರೋನ ಲಸಿಕೆ ಪಡೆದ ಸಂಸದ

ಜಿ.ಎಂ.ಸಿದ್ದೇಶ್ವರ್ದಾವಣಗೆರೆ,ಫೆ.02ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವಅಭಿಯಾನವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದಮಂಗಳವಾರ ನಗರದ ಮಹಿಳೆಯರ ಮತ್ತು ಮಕ್ಕಳಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಅಭಿಯಾನದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ (69) ಹಾಗೂಅವರ ಪತ್ನಿ ಗಾಯತ್ರಮ್ಮ.ಜಿ.ಎಸ್ (66), ಹಿರಿಯ ನಾಗರೀಕರುಹಾಗೂ…