ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಿಂದ ಸಾಲ
ಪಡೆದಿರುವ ಫಲಾನುಭವಿಗಳಿಂದ ಸಾಲ ಮರುಪಾವತಿ
ಪಡೆಯುವುದು ಸರ್ಕಾರದ ನಿಯಮಗಳ ಪ್ರಕಾರ
ಅತ್ಯಂತ ಪ್ರಮುಖ ವಿಷಯವಾಗಿದ್ದು, ಅದರಂತೆ ಎಲ್ಲಾ
ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು ಮಾರ್ಚ್ 04 ರಿಂದ ಮಾರ್ಚ್ 31
ರವರೆಗೆ ಮರುಪಾವತಿ ಅಭಿಯಾನ ಕೈಗೊಂಡಿರುತ್ತಾರೆ.
ತಾಲ್ಲೂಕು ಮಟ್ಟದಲ್ಲಿ ತೆರದಿರುವ ಮಾಹಿತಿ ಕೇಂದ್ರಗಳಲ್ಲಿ
ನಿಗಮದ ವತಿಯಿಂದ ಕೌಂಟರ್ ತೆರೆದು, ಈ ವಿಷಯದಲ್ಲಿ
ಅಲ್ಪಸಂಖ್ಯಾತರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಕರ್ನಾಟಕ
ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು