Day: March 10, 2021

ವಿಶೇಷ ಅಭಿಯಯಾನದ ಮೂಲಕ ಲಸಿಕಾಕರಣ

ಚುರುಕು : ಡಿಸಿ ದಾವಣಗೆರೆ,ಮಾ.10 ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಜಿಲ್ಲೆಯಲ್ಲಿ ಮಾರ್ಚ್ 1ರಿಂದ ಆರಂಭವಾಗಿದ್ದು, ಸಾಧನೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆಇರುವುದರಿಂದ ವಿಶೇಷ ಅಭಿಯಾನದ ಮೂಲಕ ಜಾಗೃತಿಮೂಡಿಸಿ ಲಸಿಕಾಕರಣವನ್ನು ಹೆಚ್ಚಿಸಲಾಗುವುದು ಎಂದುಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ…

ಗೃಹ ರಕ್ಷಕ ದಳದ ಅಧಿಕಾರಿಗಳು ಹಾಗೂ

ಸಿಬ್ಬಂದಿಗಳಿಗೆ ತರಬೇತಿ ದಾವಣಗೆರೆ,ಮಾ.10ನಗರದ ಜಿಲ್ಲಾ ಕಮಾಂಡೆಂಟ್ ಕಛೇರಿ, ಗೃಹ ರಕ್ಷಕದಳ ಆವರಣ, ದಾವಣಗೆರೆ ಇವರ ವತಿಯಿಂದ ಗೃಹ ರಕ್ಷಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಂಬಾಕು ಹಾಗೂಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತುಕೋಟ್ಪಾ ಕಾಯ್ದೆಯ-2003 ರ ಪರಿಣಾಮಕಾರಿ ಅನುಷ್ಠಾನಕುರಿತು ಇತ್ತೀಚೆಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ…

ಕೋವಿಡ್ ಲಸಿಕಾಕರಣ ಜಿಲ್ಲಾ ಕಾರ್ಯಪಡೆ ಸಮಿತಿ ಸಭ ಯುದ್ದದ ರೀತಿಯಲ್ಲಿ ವಿಶೇಷ ಅಭಿಯಾನ ಕೈಗೊಂಡು ಕೋವಿಡ್ ಲಸಿಕಾಕರಣ ಯಶಸ್ವಿಗೊಳಿಸಬೇಕು : ಡಿಸಿ

ದಾವಣಗೆರೆ: ಮಾ.10ಜನರು ಯಾವುದೇ ಭಯವಿಲ್ಲದೇ ನಿರಾತಂಕವಾಗಿ ಕೋವಿಡ್ಲಸಿಕೆಯನ್ನು ಪಡೆಯುವಂತೆ ಮುಂದಾಗಲು ಅಧಿಕಾರಿಗಳುಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಂಡು ಲಸಿಕೆಯ ಗುರಿಸಾಧಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಕೋವಿಡ್ -19 ಟೆಸ್ಟಿಂಗ್ ಮತ್ತು ಕೋವಿಡ್ಲಸಿಕಾಕರಣದ ಬಗ್ಗೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿಜಿಲ್ಲಾಡಳಿತ ಕಚೇರಿ…

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವವನ್ನು ವಹಿಸಿದ ದಿಡಗೂರು ರುದ್ರೇಶ್ ಮತ್ತು ರಾಜ್ಯ ಸಂಚಾಲಕರಾದ ಗುರುಮೂರ್ತಿ ಇಂದು ಟಿಬಿ ಸರ್ಕಲ್ ವೃತ್ತದಿಂದ ಪಾದಯಾತ್ರೆಯ ಮೂಲಕ ಪ್ರತಿಭಟನೆಯ ರ್ಯಾಲಿಯನ್ನು ಮಾಡಲಾಯಿತು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವವನ್ನು ವಹಿಸಿದ ದಿಡಗೂರು ರುದ್ರೇಶ್ ಮತ್ತು ರಾಜ್ಯ ಸಂಚಾಲಕರಾದ ಗುರುಮೂರ್ತಿ ಅವರು ಹಾಗೂ ದಲಿತ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸೇರಿ ಇಂದು ಟಿಬಿ ಸರ್ಕಲ್ ವೃತ್ತದಿಂದ ಪಾದಯಾತ್ರೆಯ ಮೂಲಕ ಪ್ರತಿಭಟನೆಯ…

ಚಂದನ ವಾಹಿನಿಯಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಅರಿವು

ಕಾರ್ಯಕ್ರಮ ದಾವಣಗೆರೆ . ಮಾ.10ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ದಿಗಾಗಿಅನುಷ್ಟಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಾಯೋಜಿತಕಾರ್ಯಕ್ರಮಗಳು ಮಾ.8 ರಿಂದ ಪ್ರತಿ ಸೋಮವಾರದಿಂದಗುರುವಾರದವರೆಗೆ ರಾತ್ರಿ 7.30 ರಿಂದ 8.30 ರವರೆಗೆದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಅಭಿವೃದ್ಧಿ…