Day: March 13, 2021

ಮಹರ್ಷಿ ವಾಲ್ಮೀಕಿ ಯವರ ಪುತ್ಥಳಿಗೆ ಸಿದ್ದರಾಮಯ್ಯ ಅವರು ಪುಷ್ಪ ನಮನ

ಬೆಂಗಳೂರಿನ ಜಾಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ವೀರ ಮದಕರಿ ನಾಯಕರ ಪ್ರತಿಮೆಗೆ ಮಾಲಾರ್ಪಣೆಗೈದು, ನಂತರ ಮಹರ್ಷಿ ವಾಲ್ಮೀಕಿ ಯವರ ಪುತ್ಥಳಿಗೆ ಸಿದ್ದರಾಮಯ್ಯ ಅವರು ಪುಷ್ಪ ನಮನ ಸಲ್ಲಿಸಿದರು.ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಮಾಜಿ ಸಂಸದ ಉಗ್ರಪ್ಪ‌…

ಭಾರತದ ರಾಜವಂಶಗಳು ಮತ್ತು ಸ್ಥಾಪಕರು.

🌼ಖಿಲ್ಜಿ ರಾಜವಂಶ (ಉತ್ತರ ಭಾರತ) – ಜಲಾಲ್-ಉದ್-ದಿನ್ ಖಿಲ್ಜಿ 🌼ತುಘಲಕ್ ರಾಜವಂಶ (ಉತ್ತರ ಭಾರತ) – ಘಿಯಾಸ್-ಉದ್-ದಿನ್ ತುಘಲಕ್ 🌼ಲೋಧಿ ರಾಜವಂಶ (ಉತ್ತರ ಭಾರತ) – ಬಹಲೋಲ್ ಲೋಧಿ 🌼 ಮೊಘಲ್ ರಾಜವಂಶ (ಭಾರತೀಯ ಉಪಖಂಡದ ದೊಡ್ಡ ಭಾಗ) – ಬಾಬರ್…

ಕೃತಿ ರೂಪದ ವಿಶಿಷ್ಟ ವಿವಾಹ

ಮದುವೆ ಎಂಬುದು ಎರಡು ಜೀವಿಗಳ ನಡುವಿನಮಧುರ ಬಾಂಧವ್ಯ, ಪರಸ್ಪರರನ್ನು ಅರಿತು ಬಾಳುವಸಂಬಂಧಗಳ ಮೂಲಕ ಸಮಾಜದಲ್ಲಿ ಮಾದರಿಯಾಗಿ ಬಾಳುವ,ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು, ಶರಣ ಸಂಸ್ಕøತಿ,ಇಂಥ ಶರಣ ಸಂಸ್ಕøತಿಯನ್ನು ಚಿಕ್ಕಜೋಗಿಹಳ್ಳಿಯ ಶರಣೆತಾರಾವತಿ ಮತ್ತು ಶರಣ ವೀರೇಶ್ ಎನ್.ಬಿ. ದಂಪತಿಗಳು ತಮ್ಮಪುತ್ರ ಶರಣ ವಿನಯ್…