Day: March 16, 2021

ಡಿಸಿ, ಎಸ್.ಪಿ., ಸಿಇಒ ಇವರಿಂದ

ನಗರದಲ್ಲಿ ಕೊರೋನ ಜಾಗೃತಿ – ಮಾಸ್ಕ್ ವಿತರಣೆ ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸಲುಮತ್ತು ಮಾಸ್ಕ್ ಧರಿಸುವಿಕೆ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ಬೀಳಗಿ, ಎಸ್.ಪಿ. ಹನುಮಂತರಾಯ, ಸಿಇಒ ವಿಜಯ ಮಹಾಂತೇಶದಾನಮ್ಮನವರ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದಲ್ಲದೇ ಮಾಸ್ಕ್ಧರಿಸದವರಿಗೆ ತಾವೇ ಮುಂದೆ ನಿಂತು ಮಾಸ್ಕ್ ನೀಡಿ ಜಾಗೃತಿಮೂಡಿಸಿದರು.ಅಧಿಕಾರಿಗಳ…

ಆಜಾದಿ ಕಿ ಅಮೃತ ಮಹೋತ್ಸವಕ್ಕೆ ಜಿಲ್ಲೆ ಆಯ್ಕೆ ಅಪೌಷ್ಟಿಕತೆಯಿಂದ ತಾಯಂದಿರನ್ನು ಸಂರಕ್ಷಿಸಲು ಪೋಷಣ್ ಪಕ್ವಾಡ್ ಅಭಿಯಾನ

ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆಯಿಂದಾಗಿಆಗುತ್ತಿರುವ ಸಾವು-ನೋವು ತಡೆಯುವ ಉದ್ದೇಶದಿಂದಮಾರ್ಚ್ 16 ರಿಂದ 31 ರವರೆಗೆ ವಿವಿಧ ದಿನಗಳಲ್ಲಿ ಪೋಷಣ್ಅಭಿಯಾನ ಯೋಜನೆಯಡಿ ಪೋಷಣ್ ಪಕ್ವಾಡ್ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿ.ಪಂಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಹೇಳಿದರು.ಮಂಗಳವಾರ ಜಿ.ಪಂ ಮುಖ್ಯ ಸಭಾಂಗಣದಲ್ಲಿ ಕೆಡಿಪಿ ಸಭೆಗೂಮುನ್ನ ಆಯೋಜಿಸಲಾಗಿದ್ದ ಪೋಷಣ್ ಪಕ್ವಾಡ್ಕಾರ್ಯಕ್ರಮಕ್ಕೆ…

4912 ಅನರ್ಹ ಬಿಪಿಎಲ್ ಕಾರ್ಡ್ ರದ್ದು

4912 ಅನರ್ಹ ಬಿಪಿಎಲ್ ಕಾರ್ಡ್ ರದ್ದು : ಆಹಾರ ಇಲಾಖೆ ಸಹಾಯಕನಿರ್ದೇಶಕ ಸೈಯದ್ ಖಲೀಮುಲ್ಲ ಮಾತನಾಡಿ, ಜಿಲ್ಲೆಯಲ್ಲಿ ಬಿಪಿಎಲ್ಕಾರ್ಡ್ ಹೊಂದಿರುವ ಅನರ್ಹರನ್ನು ಪತ್ತೆಹಚ್ಚಿ ಕ್ರಮಜರುಗಿಸಲು ಇಲಾಖೆ ಆಂದೋಲನ ಕೈಗೊಂಡಿದ್ದು, ಈವರೆಗೆಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ಆರ್ಥಿಕವಾಗಿ ಉತ್ತಮಸ್ಥಿತಿಯಲ್ಲಿರುವವರನ್ನು ಪತ್ತೆಹಚ್ಚಿ 4912 ಕಾರ್ಡ್ರದ್ದುಪಡಿಸಿದೆ.…

ಜಿಲ್ಲಾ ಪಂಚಾಯತ್ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಎಸ್‍ಎಸ್‍ಎಲ್‍ಸಿ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೊಂದಾಯಿಸಿ- ಕೆ.ವಿ. ಶಾಂತಕುಮಾರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಎಸ್‍ಎಸ್‍ಎಲ್‍ಸಿ ತರಗತಿಗೆ ದಾಖಲಾದ ಎಲ್ಲವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ನೊಂದಾಯಿಸಲು ಅಗತ್ಯಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆಕೆ.ವಿ. ಶಾಂತಕುಮಾರಿ ಅವರು ಡಿಡಿಪಿಐ ಪರಮೇಶ್ವರಪ್ಪ ಅವರಿಗೆಸೂಚನೆ ನೀಡಿದರು.ಜಿಲ್ಲಾ ಪಂಚಾಯತ್…