Day: March 17, 2021

ವಾಹನಗಳಿಗೆ ಚಾಲನೆÀಸಮಗ್ರ ಆರೋಗ್ಯ ಕಾರ್ಯಕ್ರಮದ ಐಇಸಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ತಂಬಾಕುನಿಯಂತ್ರಣ ಕಾರ್ಯಕ್ರಮ ಹಾಗೂ ಸಮಗ್ರ ಪ್ರಾಥಮಿಕಆರೋಗ್ಯ ಆರೈಕೆ, ಸಾರ್ವತ್ರಿಕ ಆರೋಗ್ಯ ರಕ್ಷಣೆಕಾರ್ಯಕ್ರಮ ಕುರಿತು ಮಾಹಿತಿ, ಶಿಕ್ಷಣ, ಸಂವಹನ(ಐಇಸಿ)ಒದಗಿಸುವ ಎರಡು ವಾಹನಗಳಿಗೆ ಮಾ.18 ರಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿಜಿಲಾಧಿಕಾರಿಗಳಾದ…

ವಧು-ವರರನ್ನು ಹಾರೈಸಿದ ಡಿಸಿ, ಸಿಇಒ

ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಸಂಭ್ರಮ ಇಲ್ಲಿನ ಶ್ರೀ ರಾಮನಗರದಲ್ಲಿರುವ ರಾಜ್ಯ ಮಹಿಳಾನಿಲಯವು ಬುಧವಾರ ತಳಿರು ತೋರಣಗಳಿಂದಅಲಂಕಾರಗೊಂಡಿತ್ತು. ಮಂಗಳವಾದ್ಯ ಮೊಳಗಿತ್ತು.ಸ್ವಾಗತ ಕೋರಲು ಮಂಟಪದವರೆಗೂ ರಂಗೋಲಿಹಾಕಲಾಗಿತ್ತು. ದೈನಂದಿನ ಕಚೇರಿ ಕೆಲಸದಲ್ಲಿನಿರತರಾಗುತ್ತಿದ್ದ ಮಹಿಳಾ ನಿಲಯದ ಅಧಿಕಾರಿಗಳು, ಸಿಬ್ಬಂದಿಬಣ್ಣಬಣ್ಣದ ಸೀರೆ ಉಟ್ಟು ಸಂಭ್ರಮದಲ್ಲಿ ಓಡಾಡುತ್ತಿದ್ದರು.ಇದಕ್ಕೆ ಕಾರಣ…

ನೇರ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿಯ ಕರ್ನಾಟಕ ಭವನದಲ್ಲಿ ಗ್ರೂಪ್ ಸಿ ಮತ್ತುಡಿ ವೃಂದದ ಹುದ್ದೆಗಳನ್ನು(ಉಳಿಕೆ ಮೂಲ ವೃಂದದ – 25ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ -07) ಕರ್ನಾಟಕಭವನ (ಆತಿಥ್ಯ ಸಂಸ್ಥೆಯಲ್ಲಿನ ಕೆಲವುಹುದ್ದೆಗಳಿಗೆ – ಕರ್ನಾಟಕ ಭವನ (ವಿಶೇಷ) ನಿಯಮಗಳು,2020 ರನ್ವಯ ನೇರ ನೇಮಕಾತಿ ಮುಖಾಂತರ ಭರ್ತಿಮಾಡಲು…

ಚನ್ನಗಿರಿಗೆ ಎಸಿಬಿ ಭೇಟಿ

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾರ್ಚ್ 18 ರಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಚನ್ನಗಿರಿಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದಕುಂದುಕೊರತೆಗಳ ಅರ್ಜಿಗಳನ್ನು ಸ್ವೀಕರಿಸುವರು.ಸಾರ್ವಜನಿಕರು ಈ ಭೇಟಿಯ ಸದುಪಯೋಗ ಪಡೆಯಬೇಕೆಂದುಹಾಗೂ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ : 08192-236600,ಮೊಬೈಲ್ ಸಂಖ್ಯೆ 9480806283…

ಬಾಲಭವನದ ಮೂಲ ಉದ್ದೇಶವನ್ನು ಸಾಧಿಸಲು ಇಲಾಖೆಗಳ ಮತ್ತು ದಾನಿಗಳ ಸಹಕಾರ

ಅಗತ್ಯ : ಚಿಕ್ಕಮ್ಮ ಬಸವರಾಜ್ ಬಾಲಭವನದ ಅಭಿವೃದ್ಧಿಗೆ ವಿವಿಧ ಕಾರಣಗಳಿಂದಅನುದಾನದ ಕೊರತೆಯಿದ್ದು, ಅಭಿವೃದ್ಧಿ ಕುಂಟುತ್ತಾ ಸಾಗಿದ್ದುಅಧಿಕಾರಿಗಳು ದಾನಿಗಳಿಂದ ಸಹಾಯ ಪಡೆದು ಬಾಲಭವನಮತ್ತು ಪಾರ್ಕ್ ಅನ್ನು ಅಭಿವೃದ್ಧಿ ಪಡಿಸುವಲ್ಲಿ ವಿಶೇಷ ಆಸಕ್ತಿತೋರಿದಲ್ಲಿ ಬಾಲಭವನದ ಮೂಲ ಉದ್ಧೇಶ ಸಾಧಿಸಬಹುದುಎಂದು ರಾಜ್ಯ ಬಾಲ ಭವನ ಸೊಸೈಟಿಯ…