ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ
ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ತಂಬಾಕು
ನಿಯಂತ್ರಣ ಕಾರ್ಯಕ್ರಮ ಹಾಗೂ ಸಮಗ್ರ ಪ್ರಾಥಮಿಕ
ಆರೋಗ್ಯ ಆರೈಕೆ, ಸಾರ್ವತ್ರಿಕ ಆರೋಗ್ಯ ರಕ್ಷಣೆ
ಕಾರ್ಯಕ್ರಮ ಕುರಿತು ಮಾಹಿತಿ, ಶಿಕ್ಷಣ, ಸಂವಹನ(ಐಇಸಿ)
ಒದಗಿಸುವ ಎರಡು ವಾಹನಗಳಿಗೆ ಮಾ.18 ರಂದು ಬೆಳಿಗ್ಗೆ 10
ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ
ಜಿಲಾಧಿಕಾರಿಗಳಾದ ಮಹಾಂತೇಶ್ ಬೀಳಗಿಯವರು ಚಾಲನೆ
ನೀಡುವರು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ
ಕಾರ್ಯಕ್ರಮಾಧಿಕಾಗಳು, ಎನ್ಟಿಸಿಪಿ ದಾವಣಗೆರೆ ಇವರು