ಅಭ್ಯರ್ಥಿಗಳು,

15 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಇಲ್ಲ

ಗ್ರಾಮ ಪಂಚಾಯತಿಗಳ ವಿವಿಧ ಕ್ಷೇತ್ರಗಳ
ಚುನಾವಣೆಗೆ ಸಂಬಂಧಿಸಿದಂತೆ ಮಾ. 20 ರಂದು
ನಾಮಪತ್ರಗಳ ಪರಿಶೀಲನೆ ನಡೆದಿದ್ದು, ವಿವಿಧ ಗ್ರಾಮ
ಪಂಚಾಯತ್‍ಗಳ ಒಟ್ಟು 60 ಸದಸ್ಯ ಸ್ಥಾನಗಳಿಗೆ 147
ನಾಮಪತ್ರಗಳು ಸ್ವೀಕೃತಗೊಂಡಿದ್ದು, 01 ನಾಮಪತ್ರ
ಮಾತ್ರ ತಿರಸ್ಕøತಗೊಂಡಿದೆ. ಒಟ್ಟು 15 ಸದಸ್ಯ ಸ್ಥಾನಗಳಿಗೆ
ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಅಪರ
ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಾ.20 ರಂದು ನಾಮಪತ್ರಗಳ ಪರಿಶೀಲನೆ ನಂತರ
ಕ್ರಮಬದ್ದವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ
ವಿವರ ಇಂತಿದೆ. ದಾವಣಗೆರೆ ತಾಲ್ಲೂಕಿನ 37-ಬೇತೂರು ಗ್ರಾಮ
ಪಂಚಾಯಿತಿಯ ಬೇತೂರು-1 ರ ಕ್ಷೇತ್ರದ ಸಂಖ್ಯೆಯ
ಒಟ್ಟು ಸ್ಥಾನಗಳ ಸಂಖ್ಯೆ-3, ನಾಮಪತ್ರ ಸಲ್ಲಿಸದೇ ಖಾಲಿ
ಉಳಿದಿರುವ ಸ್ಥಾನ-0, ಸ್ವೀಕೃತವಾದ ನಾಮಪತ್ರಗಳ ಸಂಖ್ಯೆ-
13, ತಿರಸ್ಕøತವಾದ ನಾಮಪತ್ರಗಳ ಸಂಖ್ಯೆ-0,
ಕ್ರಮಬದ್ದವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-13
   ಬೇತೂರು-2 ರ ಕ್ಷೇತ್ರದ ಸಂಖ್ಯೆಯ ಒಟ್ಟು ಸ್ಥಾನಗಳ
ಸಂಖ್ಯೆ-3, ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0,
ಸ್ವೀಕೃತವಾದ ನಾಮಪತ್ರಗಳ ಸಂಖ್ಯೆ-10, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-10
 ಬೇತೂರು-3 ರ ಕ್ಷೇತ್ರದ ಸಂಖ್ಯೆಯ ಒಟ್ಟು ಸ್ಥಾನಗಳ
ಸಂಖ್ಯೆ-4, ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0,
ಸ್ವೀಕೃತವಾದ ನಾಮಪತ್ರಗಳ ಸಂಖ್ಯೆ-10, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-10

 ಬಿ.ಕಲ್ಪನಹಳ್ಳಿ ಕ್ಷೇತ್ರದ ಸಂಖ್ಯೆಯ ಒಟ್ಟು ಸ್ಥಾನಗಳ
ಸಂಖ್ಯೆ-4, ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0,
ಸ್ವೀಕೃತವಾದ ನಾಮಪತ್ರಗಳ ಸಂಖ್ಯೆ-11, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-11
  ಬಿ. ಚಿತ್ತಾನಹಳ್ಳಿ ಕ್ಷೇತ್ರದ ಸಂಖ್ಯೆಯ ಒಟ್ಟು ಸ್ಥಾನಗಳ
ಸಂಖ್ಯೆ-3, ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0,
ಸ್ವೀಕೃತವಾದ ನಾಮಪತ್ರಗಳ ಸಂಖ್ಯೆ-11, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-11
  40-ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ 
ಕನಗೊಂಡನಹಳ್ಳಿ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-4,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-15, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-15
 ಕೊಳೆನಹಳ್ಳ್ಳಿ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-4,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-10, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-10
 ಜಡಗನಹಳ್ಳಿ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-2,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-07, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-07.
  ಬಲ್ಲೂರು ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-4,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-22, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-01, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-21.
41-ಕುಕ್ಕವಾಡ ಗ್ರಾಮ ಪಂಚಾಯಿತಿಯ ಕುಕ್ಕವಾಡ-1ರ
ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-3, ನಾಮಪತ್ರ
ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-06, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-06.
  ಕುಕ್ಕವಾಡ-2ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-3,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-09, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-09.
 ಕುಕ್ಕವಾಡ-3ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-3,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-09, ತಿರಸ್ಕøತವಾದ

ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-09.
 ನಾಗರಸನಹಳ್ಳಿ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-2,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-06, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-06.
 ಹೊನ್ನಮರಡಿ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-3,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-0, ಸ್ವೀಕೃತವಾದ
ನಾಮಪತ್ರಗಳ ಸಂಖ್ಯೆ-14, ತಿರಸ್ಕøತವಾದ
ನಾಮಪತ್ರಗಳ ಸಂಖ್ಯೆ-0, ಕ್ರಮಬದ್ದವಾಗಿ
ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ-14
   42-ಮಾಯಕೊಂಡ  ಗ್ರಾಮ ಪಂಚಾಯಿತಿಯ
ಮಾಯಕೊಂಡ-1ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-4,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-4.
 ಮಾಯಕೊಂಡ-2ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-
3, ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-3.
 ಮಾಯಕೊಂಡ-3ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-
2, ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-2.
  ಮಾಯಕೊಂಡ-4ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-
2, ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-2.
 ಮಾಯಕೊಂಡ-5ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-1,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-1.
 ಮಾಯಕೊಂಡ-6ರ ಕ್ಷೇತ್ರದ ಒಟ್ಟು ಸ್ಥಾನಗಳ ಸಂಖ್ಯೆ-3,
ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿರುವ ಸ್ಥಾನ-3.
ಉಮೇದುವಾರಿಕೆ ಹಿಂಪಡೆಯಲು ಮಾ. 22 ಕೊನೆಯ
ದಿನಾಂಕವಾಗಿದ್ದು, ಮತದಾನ ಮಾ. 29 ರಂದು ಬೆಳಿಗ್ಗೆ 7 ರಿಂದ
ಸಂಜೆ 05 ಗಂಟೆಯವರೆಗೆ ನಡೆಯಲಿದೆ.
ಮಹಾನಗರಪಾಲಿಕೆ ಉಪಚುನಾವಣೆ : 02
ಸ್ಥಾನಗಳಿಗೆ 07 ಅಭ್ಯರ್ಥಿಗಳು ಕಣದಲ್ಲಿ

Leave a Reply

Your email address will not be published. Required fields are marked *