‘ಅನ್ನ ಭಾಗ್ಯ’
‘ಕೃಷಿಭಾಗ್ಯ’
‘ಇಂದಿರಾ ಕ್ಯಾಂಟೀನ್’
‘ನಮ್ಮ ಮೆಟ್ರೋ’
‘ವಸತಿ ಭಾಗ್ಯ’
‘ಮಾತೃಪೂರ್ಣ’
‘ಮನಸ್ವಿನಿ’
‘ಪಶು ಭಾಗ್ಯ’
‘ಮೈತ್ರಿ’
‘ಭಾಗ್ಯ ಜ್ಯೋತಿ’
‘ಸೂರ್ಯ ರೈತ’
‘ಇನ್ವೆಸ್ಟ ಕರ್ನಾಟಕ’
‘ಆರೋಗ್ಯ ಕರ್ನಾಟಕ’
‘ಬೈಕ್ ಆಂಬ್ಯುಲೆನ್ಸ್’
‘ಹರೀಶ್ ಸಾಂತ್ವಾನ ಯೋಜನೆ’
ಶುದ್ಧ ಕುಡಿಯುವ ನೀರಿನ ಘಟಕ.
ವಿಶ್ವದ ಅತಿ ದೊಡ್ಡ ‘ಸೋಲಾರ್ ಪಾರ್ಕ್’
ಬೆಂಗಳೂರಿನಲ್ಲಿ ಟೆಂಡರ್ ಶ್ಯೂರ್ ರಸ್ತೆಗಳು.
ಪೌರ ಕಾರ್ಮಿಕರ ಕಾಯಂ.
ಕಂದಾಯ ಅದಾಲತ್.
‘ಇಂದಿರಾ ಕ್ಲಿನಿಕ್’
‘ರಾಜೀವ್ ಆರೋಗ್ಯ ಭಾಗ್ಯ’
‘ಪಶು ಆಂಬ್ಯುಲೆನ್ಸ್’
49 ನೂತನ ತಾಲ್ಲೂಕು ರಚನೆ.
ಹೊಸದಾಗಿ 460 ಗ್ರಾಮ ಪಂಚಾಯಿತಿಗಳ ರಚನೆ.
ರೈತರ ಸಾಲ ಮುನ್ನಾ :
ಸಹಕಾರಿ ಸಂಘಗಳಲ್ಲಿ ರೈತರು ಪಡೆದಿದ್ದ 50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ.
‘ಕೃಷಿಭಾಗ್ಯ’ ಯೋಜನೆಯ ಅಡಿಯಲ್ಲಿ 1,93,000 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ.
‘ಕೃಷಿ ಯಂತ್ರಧಾರೆ’ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ರೈತ ಸಂಪರ್ಕ ಕೇಂದ್ರ
ಆನ್ಲೈನ್ ಕೃಷಿ ಮಾರುಕಟ್ಟೆ.
ಕರ್ನಾಟಕ ಕೃಷಿ ಬೆಲೆ ಆಯೋಗ ರಚನೆ.
ನಮ್ಮ ಹೊಲ ನಮ್ಮ ದಾರಿ ಯೋಜನೆ.
ಏಷ್ಯಾದ ಅತಿ ದೊಡ್ಡ ಹನಿ ನೀರಾವರಿ ಯೋಜನೆ: ರಾಮಥಾಳ ಹನಿ ನೀರಾವರಿ ಯೋಜನೆ.
ಕ್ಷೀರ ಭಾಗ್ಯ:
ಕ್ಷೀರಭಾಗ್ಯ ಯೋಜನೆಯ ಅಡಿಯಲ್ಲಿ ವಾರಕ್ಕೆ 5 ದಿನ
ಶಾಲಾ ಮಕ್ಕಳಿಗೆ ಬಿಸಿಹಾಲು ಪೂರೈಸಲಾಗುತ್ತಿದೆ.
‘ಕ್ಷೀರಧಾರೆ’
‘ಕ್ಷೀರಧಾರೆ’ ಯೋಜನೆಯ ಅಡಿಯಲ್ಲಿ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ.
28 ಲಕ್ಷ ಶೌಚಾಲಯ ನಿರ್ಮಾಣ.
ರಾಜ್ಯದ 1035 ಗ್ರಾಮ ಪಂಚಾಯಿತಿಗಳು ಬಹಿರ್ದೆಸೆ ಮುಕ್ತ.
ಪ್ರಾಥಮಿಕ ಶಾಲೆ ಯಿಂದ ಸ್ನಾತಕೋತ್ತರ ಪದವಿಯ ವರೆಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ
ವಿದ್ಯಾಸಿರಿ :
ವಿದ್ಯಾಸಿರಿ ಯೋಜನೆಯ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ 1500 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ರಾಜ್ಯದ ಎಲ್ಲಾ 19.16 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ.
ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಶೂ-ಸಾಕ್ಸ್ ವಿತರಣೆ.
ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಪದವಿ ಬಿಪಿಎಲ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್.
ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ Talking ಲ್ಯಾಪ್ ಟಾಪ್.
6 ಸರ್ಕಾರಿ ಮೆಡಿಕಲ್ ಕಾಲೇಜು:
ಕಲಬುರಗಿ, ಕೊಪ್ಪಳ, ಗದಗ, ಚಾಮರಾಜನಗರ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಗಳನ್ನು ಆರಂಭಿಸಲಾಗಿದೆ.
ದೇವರಾಜ ಅರಸು ನಿಗಮ ದಿಂದ ಪಡೆದಿದ್ದ ಸಾಲ ಮನ್ನಾ.
ವಿಧಾನ ಸಭೆ ಕಲಾಪದಲ್ಲಿ ಮೊಬೈಲ್ ಬಳಕೆ ನಿಷೇಧ.
‘ಕರ್ನಾಟಕ ಮೊಬೈಲ್ ಒನ್’ ಮೊಬೈಲ್ ಅಪ್ಲಿಕೇಶನ್.
ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ
ಆಡಳಿತದಲ್ಲಿ ಕನ್ನಡ.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡ್ಡಾಯ.
CBSE / ICSE ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ.
ಮುಖ್ಯಮಂತ್ರಿ ಕೌಶಲ್ಯ ನಿಗಮ.
‘ಸವಿರುಚಿ ಸಂಚಾರಿಕ್ಯಾಂಟೀನ್’
‘ಸಂಚಾರಿ ಇಂದಿರಾ ಕ್ಯಾಂಟೀನ್’
ಬಿಬಿಎಂಪಿ ಪೌರಕಾರ್ಮಿಕರಿಗೆ ಬಿಸಿಯೂಟ.
ಹೊಸ ಬೆಳಕು ಯೋಜನೆಯ ಅಡಿಯಲ್ಲಿ ರಿಯಾಯಿತಿ ದರದಲ್ಲಿ LED Bulb ವಿತರಣೆ.
ಸಾರಿಗೆ ಇಲಾಖೆಯಲ್ಲಿ ಬಯೋಗ್ಯಾಸ್ ಬಳಕೆ.
ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಹೊಯ್ಸಳ.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ.
ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ : ₹.8000
ಅಂಗನವಾಡಿ ಸಹಾಯಕಿಯರಿಗೆ ಮಾಸಿಕ ಗೌರವಧನ : ₹.4000
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೈಗಾರಿಕಾ ಪಾರ್ಕ್ ನಿರ್ಮಾಣ.
ಇದೆಲ್ಲ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು 5ವರ್ಷಗಳಲ್ಲಿ ಮಾಡಿರುವ ಸಾಧನೆಗಳು..