ಹೊನ್ನಳ್ಳಿ ಮತ್ತು ನ್ಯಾಮತಿ ತಾಲೂಕಿನ ವಾಲ್ಮೀಕಿ ಸಮಾಜದ ನೂತನವಾಗಿ ಅಧ್ಯಕ್ಷರಾಗಿ ಕುಳಗಟ್ಟೆ ರಂಗಪ್ಪನವರು ಆಯ್ಕೆಯಾದರು .ವಾಲ್ಮೀಕಿ ಸಮುದಾಯ ಭವನದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಿವಾನಂದಪ್ಪ ಬೇಲಿಮಲ್ಲೂರು ಹಾಗೂ ತಿಮ್ಮಪ್ಪ ಟಿ ಮಾರಿಕೊಪ್ಪ ಇವರು ಹಾಗೂ ಸಮಾಜದ ಎಲ್ಲಾ ಹಿರಿಯ ಮತ್ತು ಕಿರಿಯ ಯುವಕರಃಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಆಯ್ಕೆ ಪ್ರಕ್ರಿಯೆ ಆಯ್ಕೆಯಾದ ನಂತರ ಮಾಜಿ ಶಾಸಕ ರಾದ ಶ್ರೀ ಡಿ ಜಿ ಶಾಂತನಗೌಡರ್ ಅವರಿಗೆ ಸನ್ಮಾನ ಮಾಡಲಿಕ್ಕೆ ಸಮುದಾಯದವರು ಹೋದಾಗ ನನಗೆ ಸನ್ಮಾನ ಮಾಡ ಬೇಡಿ ನೀವು ಸಮುದಾಯದ ಅಧ್ಯಕ್ಷರು ಉಪಾಧ್ಯಕ್ಷರುಗಳು ಸರ್ವ
ಸದಸ್ಯರುಗಳಿಗೆ ನಾನು ಸನ್ಮಾನ ಮಾಡಿದಾಗ ಮಾತ್ರ ನಿಮಗೆ ಗೌರವ ತಂದು ಕೊಟ್ಟಂತಾಗುತ್ತದೆ ಎಂದು ಹೇಳುತ್ತಾ ನೀವು ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡಿ ಎಂದು ಕಿವಿ ಮಾತನ್ನು ಅವರುಗಳಿಗೆ ಡಿ ಜಿ ಶಾಂತನಗೌಡರ್ ಅವರು ಹೇಳಿದರು