Day: March 22, 2021

ಹಿರೇಕೆರೂರು ತಾಲೂಕು ಅಬಲೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥೋತ್ಸವ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಅಬಲೂರು ಗ್ರಾಮದಲ್ಲಿ ದಿನಾಂಕ 21-3-2021 ರಂದು ಬೆಳಗ್ಗೆ ಸುಮಾರು ಎಂಟು ಗಂಟೆಗೆ ಶ್ರೀ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥೋತ್ಸವದ ಜಾತ್ರೆಗೆ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗಿಯಾಗಿ ಶ್ರೀ ಬಸವೇಶ್ವರ ಭಕ್ತಿಗೆ ಪಾತ್ರರಾದರು. ನಂತರ…

“ಅಂಜಿಕೆ ಕಳವನು ಹನುಮಂತ” ಹನುಮನ 20 ಗೀತೆಗಳ ಎರಡನೆಯ ಧ್ವನಿ ಸುರುಳಿ ಬಿಡುಗಡೆ

ಹೊನ್ನಾಳಿ ತಾಲೂಕು ದಿಡಗೂರು ಗ್ರಾಮದ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಇಂದು ದಿಡಗೂರು ಗ್ರಾಮದವರಾದ ಶ್ರೀ ಮೋಹನ್ ಕುಮಾರ್ ಡಿ.ಎಂ ರವರು ಸಾಹಿತ್ಯ ರಚನೆ ಮಾಡಿ ಸುಮಾರು 2800 ಭಕ್ತಿಗೀತೆಗಳನ್ನು ರಚನೆಮಾಡಿ ಪುಸ್ತಕ ಭಂಡಾರ “ಅಂಜಿಕೆ ಕಳವನು ಹನುಮಂತ” ಹನುಮನ 20…

ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿಗೆ

ಅರ್ಜಿ ಆಹ್ವಾನ ದಾವಣಗೆರೆ, ಮಾ.22ತೋಟಗಾರಿಕೆ ಇಲಾಖೆಯು ಚಿತ್ರದುರ್ಗ ಜಿಲ್ಲೆಯಹಿರೆಗುಂಟನೂರು ಹೋಬಳಿ ವ್ಯಾಪ್ತಿಯ ಐಯ್ಯನಹಳ್ಳಿಗ್ರಾಮದಲ್ಲಿನ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿಕೇಂದ್ರದಲ್ಲಿ 2020-22 ನೇ ಸಾಲಿನಲ್ಲಿ 2021 ರ ಮೇ 03 ರಿಂದ 2022 ರಫೆಬ್ರವರಿವರೆಗೆ 10 ತಿಂಗಳ ಅವಧಿಗೆ ವಸತಿ ಸಹಿತವಾಗಿ ರೈತರಮಕ್ಕಳಿಗೆ ತೋಟಗಾರಿಕೆ…