ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಅಬಲೂರು ಗ್ರಾಮದಲ್ಲಿ ದಿನಾಂಕ 21-3-2021 ರಂದು ಬೆಳಗ್ಗೆ ಸುಮಾರು ಎಂಟು ಗಂಟೆಗೆ ಶ್ರೀ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥೋತ್ಸವದ ಜಾತ್ರೆಗೆ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗಿಯಾಗಿ ಶ್ರೀ ಬಸವೇಶ್ವರ ಭಕ್ತಿಗೆ ಪಾತ್ರರಾದರು.

ನಂತರ ಸಮಯ ಒಂಬತ್ತು ಗಂಟೆಗೆ ಸರಿಯಾಗಿ ಗುಗ್ಗಳ ಮತ್ತು ವೀರಗಾಸೆಯ ಸೋಮೇಶ್ವರ ದೇವಸ್ಥಾನ ಪ್ರಾರಂಭಗೊಂಡು 1:30 ಸರಿಯಾಗಿ ಬಸವೇಶ್ವರ ದೇವಸ್ಥಾನಕ್ಕೆ ಬಂದು ಮುಕ್ತಾಯವಾಯಿತು.

ಶ್ರೀ ಬಸವೇಶ್ವರ ಟ್ರಸ್ಟ್ ಕಮಿಟಿ ಮತ್ತು ಸದ್ಭಕ್ತ ಮಂಡಳಿ ಹಾಗೂ ಗ್ರಾಮಸ್ಥರು ಸರ್ವಜ್ಞನ ಅಬಲೂರು ಇವರ ಸಹಕಾರದಿಂದ ಮೂರು ದಿನಗಳ ಕಾಲ ಈ ದಾರ್ಮಿಕ
ಕಾರ್ಯಕ್ರಮವು
ಶಾಂತಿಯುತವಾಗಿ ನಡೆಯಿತು ಎಂದು ಊರಿನ ಮುಖಂಡರು ತಿಳಿಸಿದರು.

Leave a Reply

Your email address will not be published. Required fields are marked *