ಚಂದನ ವಾಹಿನಿಯಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಅರಿವು
ಕಾರ್ಯಕ್ರಮ ದಾವಣಗೆರೆ . ಮಾ.10ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ದಿಗಾಗಿಅನುಷ್ಟಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಾಯೋಜಿತಕಾರ್ಯಕ್ರಮಗಳು ಮಾ.8 ರಿಂದ ಪ್ರತಿ ಸೋಮವಾರದಿಂದಗುರುವಾರದವರೆಗೆ ರಾತ್ರಿ 7.30 ರಿಂದ 8.30 ರವರೆಗೆದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಅಭಿವೃದ್ಧಿ…