Month: March 2021

ಮಾ. 6 ರಂದು ಉದ್ಯೋಗ ಮೇಳ

ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕೇಂದ್ರ ದಾವಣಗೆರೆಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿ ಇವರಸಂಯುಕ್ತಾಶ್ರಯದಲ್ಲಿ ಮಾ. 6 ರಂದು ಬೆಳಿಗ್ಗೆ 10 ಗಂಟೆಗೆಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟಿ.ಬಿ. ಸರ್ಕಲ್ಹತ್ತಿರ ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.ಉದ್ಯೋಗ ಮೇಳದಲ್ಲಿ ಖಾಸಗಿ…

ಮೂಲಡಪಾಯ ವಿಶ್ವಕೋಶÀಕ್ಕೆ ಮಾಹಿತಿ

ನೀಡಬಹುದು ಕರ್ನಾಟಕ ಯಕ್ಷಗಾನ ಅಕಾಡೆಮಿಯು 2021-22 ನೇ ಸಾಲಿನಲ್ಲಿ ‘ಮೂಡಲಪಾಯ ವಿಶ್ವಕೋಶ’ ವನ್ನುಹೊರತರಬೇಕೆಂದು ಯೋಜನೆಯನ್ನು ಹಮ್ಮಿಕೊಂಡಿದೆ.ಮೂಡಲಪಾಯ ಯಕ್ಷಗಾನವು ಮುಂದಿನ ಪೀಳಿಗೆಗೆಅಧ್ಯಯನ ಮಾಡಲು ಅನುಕೂಲವಾಗುವಂತೆ ವಿವಿಧತಜ್ಞರಿಂದ ಈಗಾಗಲೇ ಮಾಹಿತಿಯನ್ನು ಸಂಗ್ರಹಿಸುವಕಾರ್ಯವು ಆರಂಭವಾಗಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಲೇಖನ, ಛಾಯಾಚಿತ್ರ, ಬಣ್ಣದ ಚಿತ್ರ, ಹಸ್ತಪ್ರತಿಗಳು,ಛಂದಸ್ಸು, ಕಾವ್ಯದ…

ಇ-ಎಪಿಕ್ ಮೂಲಕ ಉಚಿತ ಮತದಾರರ ಗುರುತಿನ

ಚೀಟಿ ಭಾರತ ಚುನಾವಣಾ ಆಯೋಗವು ಮತದಾರರು ತಮ್ಮಮತದಾರರ ಗುರುತಿನ ಚೀಟಿಯನ್ನು ಉಚಿತವಾಗಿ ಡೌನ್‍ಲೋಡ್ಮಾಡಿಕೊಳ್ಳಲು ಇ-ಎಫಿಕ್(e-ಇPIಅ) ನ್ನು ಪರಿಚಯಿಸಿದ್ದುಮತದಾರರು ಈ ಕೆಳಕಂಡ ವಿಧಾನಗಳಲ್ಲಿ ಇ-ಎಫಿಕ್ ನ್ನುಡೌನ್‍ಲೋಡ್ ಮಾಡಿಕೊಳ್ಳಬಹುದು.ಇ-ಎಫಿಕ್ ಡೌನ್‍ಲೋಡ್ ಮಾಡುವ ವಿಧಾನ: hಣಣಠಿ://ಟಿvsಠಿ.iಟಿ ಗಿoಣeಡಿ ಊeಟಠಿಟiಟಿeಒobiಟe ಚಿಠಿಠಿ(ಂಟಿಜಡಿoiಜ/ಔS), hಣಣಠಿ://voಣeಡಿಠಿoಡಿಣeಟ.eಛಿi.gov.iಟಿ/ ಇಲ್ಲಿ ಡೌನ್‍ಲೋಡ್ಮಾಡಿಕೊಳ್ಳಬಹುದು. ಹೆಚ್ಚಿನ…

ಮಾ. 02 ರಂದು ಕಾರ್ಯಾಗಾರ

ಮಾ.02 ರಂದು ಬೆಳಿಗ್ಗೆ 10.30 ಕ್ಕೆ ಪೂಜಾ ಇಂಟರ್ ನ್ಯಾಷನಲ್ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇವರಸಂಯೋಜನೆಯೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕಸಭಾಸದಸ್ಯರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿಶಾಸಕರುಗಳು…

ತಣಿಗೆರೆ ಗ್ರಾಮದಲ್ಲಿ ಜನಸ್ಪಂದನ ಸಭೆ ಚನ್ನಗಿರಿ ಪಟ್ಟಣಕ್ಕೆ ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಬಿ.ಎ ಬಸವರಾಜ

ಚನ್ನಗಿರಿ ಪಟ್ಟಣದ ಕುಡಿಯುವ ನೀರಿಗಾಗಿ ನಗರಾಭಿವೃದ್ದಿಇಲಾಖೆಯಿಂದ ರೂ.5.47 ಕೋಟಿ ಮಂಜೂರು ಮಾಡಲಾಗಿದೆ ಎಂದುನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಹೇಳಿದರು.ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದಲ್ಲಿ ಸೋಮವಾರಆಯೋಜಿಸಲಾಗಿದ್ದ ಸಂತೆಬೆನ್ನೂರು ಹೋಬಳಿ ಮಟ್ಟದಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿಕಳೆದ 3 ವರ್ಷಗಳಿಂದ ಕುಡಿಯುವ…