Month: March 2021

ಹಬ್ಬಗಳಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟ ಮತ್ತು ಮದ್ಯ ಸರಬರಾಜು ನಿಷೇಧ : ಡಿಸಿ

ದಾವಣಗೆರೆ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಅಂಗವಾಗಿಮಾ.28 ರ ಸಂಜೆ 5 ಗಂಟೆಯಿಂದ ಮಾ.29ರ ಸಂಜೆ 5ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಮದ್ಯಸರಬರಾಜನ್ನು ನಿಷೇಧಿಸಲಾಗಿದೆ.ಮಾ.28ರಂದು ಕಾಮದಹನ, ಮುಸ್ಲಿಂ ಸಮಾಜದವರುಷಬ್-ಎ-ಬರಾತ್ ಆಚರಣೆ ಹಾಗೂ ಮಾ.29 ರಂದು ಹಿಂದುಸಮಾಜದವರು ಹೋಳಿ ಹಬ್ಬ ಆಚರಣೆಯನ್ನುಹಮ್ಮಿಕೊಂಡಿದ್ದು, ಹಬ್ಬಗಳಲ್ಲಿ ಶಾಂತಿ…

ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಚನ್ನಮಲ್ಲಿಕಾರ್ಜು ಸ್ವಾಮಿಗಳ ನೇತೃತ್ವ

ಹೊನ್ನಾಳಿ ಚನ್ನಪ್ಪಸ್ವಾಮಿ ಮಠದ ಆವರಣದಲ್ಲಿ ಇಂದುಶ್ರೀ ಒಡೆಯೆರ ಲಿಂಗ್ಯಕ್ಯೆ ಮೃತ್ಯಂಜಯ ಶಿವಚಾರ್ಯ ಮಹಾಸ್ವಾಮಿಗಳ 51ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಒಡೆಯರ್ ಲಿಂಗೈಕ್ಯೆ ಚಂದ್ರುಶೇಖರ ಶಿವಾಚರ್ಯ ಸ್ವಾಮಿ 6ನೇ ವಾರ್ಷಿಕ ಪುಣ್ಯ ಸ್ಮರಣೆಯ ನಿಮಿತ್ತ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ…

ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಬ್ಯಾಂಕಿಗೆಅಧ್ಯಕ್ಷರಾಗಿ ಶ್ರೀ ಜೆ ಶ್ರೀಕಾಂತ(ಕಾಂತರಾಜ್) ಮತ್ತು ಉಪಾಧ್ಯಕ್ಷರಾಗಿ ಶ್ರೀಎಸ್ ನಾಗರಾಜ್‍ಪ್ಪ ಆಯ್ಕೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಬ್ಯಾಂಕಿಗೆ ಇಂದು ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬ್ಯಾಂಕಿನ ಸರ್ವ ನಿರ್ದೇಶಕರುಗಳ ಒಪ್ಪಿಗೆ ಮೇರೆಗೆ ಚುನಾವಣೆ ಅಧಿಕಾರಿಗಳಾದ ರಮೇಶ…

ಬಸವರಾಜ್ ಕಾಯಿ ನನಗೆ ಎ.ಪಿ.ಎಮ್.ಸಿ ಸಹಕಾರ ಸಂಘದಿಂದ ಆಯ್ಕೆ

ಹೊನ್ನಾಳಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಾರ್ವತ್ರಿಕ ಚುನಾವಣೆ 20 20/21 ರ ಮಾರ್ಚ ತಿಂಗಳ 20/3/21 ದಿನಾಂಕರಂದು ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಚುನಾವಣೆ ಕ್ಷೇತ್ರದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹೊನ್ನಾಳಿ ಸದಸ್ಯನಾಗಿರಲು ಕ್ರಮ ಬದ್ದವಾಗಿ ಚುನಾಯಿತಲಾಗಿರಿವ…

ಡಾ.ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗಳಿಗೆ

ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ಜಯಂತಿ ಪ್ರಯುಕ್ತ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದಜನಾಂಗದ ಶ್ರೇಯೋಭಿವೃದ್ದಿಗೆ ಶ್ರಮಿಸಿದ ಅರ್ಹವ್ಯಕ್ತಿಗಳಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರತಿ ವರ್ಷ ಏ. 05ರಂದು ಡಾ. ಬಾಬು ಜಗಜೀವನರಾಂ ರವರ ಹಾಗೂ ಏಪ್ರೀಲ್ 14ರಂದು ಡಾ.…

ಕೋವಿಡ್ ಲಸಿಕೆ ಪಡೆದ ಶಾಸಕ ಎಸ್.ಎ.ರವೀಂದ್ರನಾಥ

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎರವೀಂದ್ರನಾಥ್ ಇವರು ನಗರದ ಚಿಗಟೇರಿ ಜಿಲ್ಲಾಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 11.30 ಕ್ಕೆ ಕೋವ್ಯಾಕ್ಸಿನ್ಲಸಿಕೆಯ ಮೊದಲನೇ ಡೋಸ್‍ನ್ನು ಪಡೆದರು. ಲಸಿಕೆ ಪಡೆದನಂತರ ಅರ್ಧ ಗಂಟೆ ನಿಗಾವಣೆಯಲ್ಲಿದ್ದು, ಆರಾಮಾಗಿಮನೆಗೆ ತೆರಳಿದರು.ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ನಾಗರಾಜ್, ಜಿಲ್ಲಾ…

ಶಾಂತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸೋಣ
ಹೋಳಿ ಹಬ್ಬ ಸಾರ್ವಜನಿಕ ಆಚರಣೆಗೆ ನಿಷೇಧ :

ಜಿಲ್ಲಾಧಿಕಾರಿ ಕೋವಿಡ್-19 ಸೋಂಕಿನ ಎರಡನೇ ಅಲೆಯನ್ನುತಡೆಯುವ ನಿಟ್ಟಿನಲ್ಲಿ ಹೋಳಿ ಹಬ್ಬದ ಸಾರ್ವಜನಿಕಆಚರಣೆಯನ್ನು ಈ ಬಾರಿ ನಿಷೇಧಿಸಲಾಗಿದ್ದು, ಜನರು ತಮ್ಮತಮ್ಮ ಮನೆಗಳಲ್ಲೇ ಸರಳವಾಗಿ ಹೋಳಿಯನ್ನುಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಗುರುವಾರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಹೋಳಿ, ಷಬ್-ಎಬಾರತ್ ಮತ್ತು ಮಹಾನಗರ ಪಾಲಿಕೆ…

ಜನಸಾಮಾನ್ಯರ ಬಳಕೆಗೆ ‘ದಾವಣಗೆರೆ ಆನ್ ಮ್ಯಾಪ್’

ಮೊಬೈಲ್ ಆ್ಯಪ್ ಲೋಕಾರ್ಪಣೆ ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳ, ಆಸ್ಪತ್ರೆಗಳ,ಯಾತ್ರಾಸ್ಥಳ, ಜನೌಷದಿ ಇತ್ಯಾದಿ ಸ್ಥಳ, ವಿಳಾಸ ಮತ್ತು ಇತರಮಾಹಿತಿಯನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್‍ನ್ನು ಜಿಲ್ಲೆಯ ಎನ್‍ಐಸಿಅಧಿಕಾರಿಗಳು ಅಭಿವೃದ್ದಿಪಡಿಸಿದ್ದು, ಸಾರ್ವಜನಿಕರು ಇದರಉಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಹೇಳಿದರು.ಕೇಂದ್ರ…

ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹಾಗೂ ಅವರ ಧರ್ಮಪತ್ನಿ ವರಾದ ಶ್ರೀಮತಿ ಶ್ರೀ ಡಿ ಜಿ ರತ್ನಮ್ಮ ನವರು ಕೋ ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡರು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹಾಗೂ ಅವರ ಧರ್ಮಪತ್ನಿ ವರಾದ ಶ್ರೀಮತಿ ಶ್ರೀ ಡಿ ಜಿ ರತ್ನಮ್ಮ ನವರು ಹೊನ್ನಾಳಿಯ 100 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸಮೇತರಾಗಿ ಬಂದು ಕೋ…

ನ್ಯಾಮತಿ ಪಟ್ಟಣದ ಒಳಚರಂಡಿ ಕಾಮಗಾರಿಗೆ

ಅನುಮೋದನೆ ಎಂ.ಪಿ.ರೇಣುಕಾಚಾರ್ಯ ಅಭಿನಂದನೆ ಹೊನ್ನಾಳಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ನ್ಯಾಮತಿ ಪಟ್ಟಣಕ್ಕೆಒಳ ಚರಂಡಿ ಕಾಮಗಾರಿಯ ಅನುμÁ್ಠನಕ್ಕಾಗಿ ಈ ಹಿಂದೆ ಮಾನ್ಯಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರುರೂ.24 ಕೋಟಿಗಳನ್ನು ಬಿಡುಗಡೆಗೊಳಿಸಿರುತ್ತಾರೆ. ಇನ್ನೂಹೆಚ್ಚುವರಿಯಾಗಿ ರೂ.60 ಕೋಟಿಗಳ ಪ್ರಸ್ತಾವನೆಸಲ್ಲಿಸಲಾಗಿದ್ದು ಮಾ.22 ರಂದು ನಡೆದ ಸಚಿವ ಸಂಪುಟಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದುಮುಖ್ಯಮಂತ್ರಿಗಳ…