ಗ್ರಾ.ಪಂ ಚುನಾವಣೆ : ಶುಷ್ಕ ದಿನ ಘೋಷಣೆ
ದಾವಣಗೆರೆ ತಾಲ್ಲೂಕಿನ ಅವಧಿ ಪೂರ್ಣಗೊಂಡಿರುವ ಹಾಗೂತೆರವಾದ ಗ್ರಾ.ಪಂ. ಸದಸ್ಯರ ಸ್ಥಾನಗಳನ್ನು ತುಂಬಲು ಮಾ.29 ರಂದು ಮತದಾನ ನಡೆಯಲಿರುವ ಗ್ರಾ.ಪಂ ವ್ಯಾಪ್ತಿಯಲ್ಲಿಮಾ.27 ರ ಸಂಜೆ 5 ಗಂಟೆಯಿಂದ ಮಾ.29 ರ ಸಂಜೆ 5ಗಂಟೆವರೆಗೆ ಶುಷ್ಕ ದಿನ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳುಆದೇಶಿಸಿರುತ್ತಾರೆ.ದಾವಣಗೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ…