Day: April 2, 2021

ಅಜಾದಿ ಕೆ ಅಮೃತ್ ಮಹೋತ್ಸವ ಕಾರ್ಯಕ್ರಮ ಸ್ವಾತಂತ್ರ್ಯ ಹೋರಾಟಕ್ಕೆ ದಾವಣಗೆರೆ ಕೊಡುಗೆ

ಅನನ್ಯ : ಹೆಚ್.ಬಿ.ಮಂಜುನಾಥ್ ಸ್ವಾತಂತ್ರ್ಯ ಹೋರಾಟಕ್ಕೆ ದಾವಣಗೆರೆ ಜಿಲ್ಲೆ ಅದರಲ್ಲಿಯೂದಾವಣಗೆರೆ ನಗರದ ಕೊಡುಗೆ ತುಂಬ ಮಹತ್ತರವಾದದ್ದುಎಂದು ಪತ್ರಕರ್ತ, ವ್ಯಂಗ್ಯ ಚಿತ್ರಕಾರ ಹಾಗೂ ಚಿಂತಕರಾದಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡಮತ್ತು ಸಂಸ್ಕøತಿ ಇಲಾಖೆ…