ಹೊನ್ನಾಳಿ ತಾಲೂಕು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ಸಾಮಾನ್ಯ ಸಭೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೇಶ್ ರವರು ಮಾತನಾಡಿ ನೀವು 5 ತಿಂಗಳಾದರೂ ಸಾಮಾನ್ಯ ಸಭೆಯನ್ನು ಕರೆದಿಲ್ಲ
ಪಟ್ಟ ಪಂಚಾಯಿತಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ನಂತರ ಮಾತನಾಡುತ್ತ ಸುರೇಶ ರವರು ಪ್ರತಿಯೊಂದು ವಿಷಯದ ಬಗ್ಗೆ ಚರ್ಚೆ ಯ ಸಂದರ್ಭದಲ್ಲಿ ಅಧಿಕಾರಿಗಳು ಮಾಯೆ ಗಳ ಜಮಾ ಕರ್ಚಿ ನ ಬಗ್ಗೆ ಓದುತ್ತಿರವಾಗ ಪ್ರತಿಯೊಂದು ವಿಷಯಕ್ಕೂ ಯಾವುದಕ್ಕೆ ಕರ್ಚುಗಳನ್ನು ಮಾಡಿದ್ದೀರ ಲೆಕ್ಕ ಕೊಡಿ ಎಂದು ಕೇಳಿದಾಗ ಅಧಿಕಾರಿಗಳು ಕಕ್ಕಿಬಿಕ್ಕಿಯಾದರು.ನಂತರ ಅಧ್ಯಕ್ಷ ರಾದ ಕೆ ವಿ ಶ್ರೀದರರವರು ಮಾತನಾಡಿ ಮುಂದಿನ ದಿನಮಾನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ವಿರೋಧ ಪಕ್ಷದ ನಾಯಕ ರುಗಳಿಗೆ ತಿಳಿಸಿದರು.ಗೊಂದಲ ವಾಗಿದ್ದ ಸಾಮಾನ್ಯ ಸಭೆ ಕೊನೆಗೆ ಶಾಂತಯುತವಾಗಿ ಸಬೆಯನ್ನು ಮುಗಿಸಿ ಕಲಾಪವನ್ನು
ಮುಂದೂಡಿ ಊಟಕ್ಕೆ ತೆರಳಿದರು.

ಈ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಕೆ ವಿ
ಶ್ರೀಧರ್ ಉಪಾಧ್ಯಕ್ಷರಾದ ರಂಜಿತ ಚೆನ್ನಪ್ಪ ಕಾಂಗ್ರೆಸ್ ಸದಸ್ಯರಾದ ಸುರೇಶ್ ಎಮ್
ರಾಜು ಮೇಲಪ್ಪ ತನ್ವೀರ್

ಬಿಜೆಪಿಯ ಸದಸ್ಯರುಗಳಾದ ಬಾಬಣ್ಣ ರಂಗಪ್ಪ ರಾಜಪ್ಪ ಭಾವಿಮನೆ ಹೊಸಕೆರೆ ಸುರೇಶ್ ಸವಿತಾ ಮಹೇಶ್ ಸುಮ ಮಂಜುನಾಥ ಇಂಚರ ಸತೀಶ್ ಹೆಚ್ ಬಿ ಅನುಶಂಕರ ಆರ್ ಚಂದ್ರು ಹಾಗೂ ಮುಖ್ಯಾಧಿಕಾರಿ ಮತ್ತು ಅವರ ಸಿಬ್ಬಂದಿ ವರ್ಗದವರು ಸಹ ಬಾಗಿಯಾಗಿದ್ದುರು.

Leave a Reply

Your email address will not be published. Required fields are marked *