ದಾವಣಗೆರೆ ಮಹಾನಗರಪಾಲಿಕೆಯ ಮಹಾಪೌರರಾದ
ಎಸ್.ಟಿ.ವೀರೇಶ್ ಇವರ ಅಧ್ಯಕ್ಷತೆಯಲ್ಲಿ
ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಏ.07 ರಂದು ಬೆಳಿಗ್ಗೆ 11
ಗಂಟೆಗೆ ತುರ್ತು ಸಭೆÉ ಏರ್ಪಡಿಸಲಾಗಿದೆ. ಈ ಸಭೆ ಮುಗಿದ
ನಂತರ ಸಾಮಾನ್ಯ ಸಭೆಯನ್ನು 12 ಗಂಟೆಗೆ
ಕರೆಯಲಾಗಿದೆ ಎಂದು ಮಹಾನಗರಪಾಲಿಕೆಯ ಪರಿಷತ್
ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.